ದುರ್ವಿನೀತ
* ಈತ ಗಂಗರಲ್ಲಿ ಅತ್ಯಂತ ಪ್ರಸಿದ್ದ ದೊರೆ.
* ಈತನ ಕಾಲ -ಕ್ರಿ.ಶ.ಸು.೬೦೦
* ಈತನ ತಾಯಿ ಜೇಷ್ಠದೇವಿ ಹಾಗೂ ತಂದೆ ಅವಿನೀತ.
* ಈತ ವೈಷ್ಣವ ಮತಾವಲಂಬಿಯಾಗಿದ್ದನು.
* ಬಾರವಿಯ 15 ನೇ ದಗಂಕ್ಕೆ ಭಾಷ್ಯವನ್ನ ಬರೆದನು.
* ಈತ ಗುಣಾಡ್ಯನ “ವಡ್ಡ ಕಥಾವನ್ನು” ಪೈಶಾಚಿ ಭಾಷೆಯಿಂದ ಸಂಸ್ಕೃತಕ್ಕೆ ತರ್ಜುಮೆ ಮಾಡಿದನು.
* ಈತನ ಇನ್ನಿತರ ಕೃತಿಗಳೆಂದರೆ: ’ಕಿರಾತಾರ್ಜುನೀಯ ಟೀಕ’, ಸಂಸ್ಕೃತದಲ್ಲಿ ’ಶಬ್ದಾವತಾರ’(?), ಕನ್ನಡದಲ್ಲಿ ’ವಡ್ಡಕಥೆ’(?)
* ಈತನ ಗುರು - ಪುಷ್ಯಪಾದ ಅಥವಾ ದೇವಾನಂದಿ. * ಈತನ ಬಿರುದುಗಳು - ಅವನೀತ ಸ್ತರ ಪೂಜಾಲಾಯ. ಅಹೀತ, ಅನೀತ ಹಾಗೂ ಧರ್ಮ ಮಹಾರಾಜ ಕುಲೋಥರ, ನೀತಿಶಾಸ್ತ್ರ ವಕ್ತ, ಪ್ರಯೋಕ್ಷ ಕುಶಲ * ಈತನ ಗುರುಗಳಿಂದ ದೇವಾನಂದಿಯು ಸಂಸ್ಕೃತ ವ್ಯಾಕರಣ ಶಬ್ದಾವತಾರ ವನ್ನು ಬರೆದಿದ್ದಾನೆ.
Durvinitha history send me sir
ಪ್ರತ್ಯುತ್ತರಅಳಿಸಿre07102005@gmail.com
ಪ್ರತ್ಯುತ್ತರಅಳಿಸಿTnx for information
ಪ್ರತ್ಯುತ್ತರಅಳಿಸಿ