ವಿರುದ್ಧಾರ್ಥಕ ಶಬ್ದಗಳು
ಒಂದು ಶಬ್ದಕ್ಕೆ ತೀರಾ ವಿರುದ್ಧ ಅರ್ಥವನ್ನು ಕೊಡುವ ಇನ್ನೊಂದು ಶಬ್ದಕ್ಕೆ
ವಿರುದ್ಧಾರ್ಥಕ ಶಬ್ದ ಎನ್ನುವರು.
ಕೆಳಗೆ ಕೆಲವು ಪ್ರಮುಖ ವಿರುದ್ಧ ಪದಗಳನ್ನು ನೀಡಲಾಗಿದೆ.
ಅಕ್ಷಯ x ಕ್ಷಯ
ಅದೃಷ್ಟ x ದುರಾದೃಷ್ಟ ಅನುಭವ x ಅನನುಭವ ಅನಾಥ x ನಾಥ ಅಪೇಕ್ಷೆ x ಅನಪೇಕ್ಷೆ
ಅಭಿಮಾನ x ನಿರಭಿಮಾನ
ಅಭ್ಯಾಸ x ದುರಭ್ಯಾಸ (ಕೆಟ್ಟಅಭ್ಯಾಸ ಅರ್ಥದಲ್ಲಿ), ನಿರಭ್ಯಾಸ ( ಯಾವ ಅಭ್ಯಾಸ ಇಲ್ಲ ಎಂಬ ಅರ್ಥದಲ್ಲಿ) ಅಮೃತ x ವಿಷ ಅಮೂಲ್ಯ x ನಿಕೃಷ್ಟ (ಅನಮೂಲ್ಯ) ಅರ್ಥ x ಅನರ್ಥ ಅವಶ್ಯಕ x ಅನಾವಶ್ಯಕ ಅಸೂಯೆ x ಅನಸೂಯೆ ಆಚಾರ x ಅನಾಚರ ಆಡಂಬರ x ನಿರಾಡಂಬರ ಆತಂಕ x ನಿರಾತಂಕ ಆದರ x ಅನಾದರ ಆಧುನಿಕ x ಪ್ರಾಚೀನ ಆಯಾಸ x ಅನಾಯಾಸ ಆರಂಭ x ಅಂತ್ಯ ಆರೋಗ್ಯ x ಅನಾರೋಗ್ಯ ಆಸೆ x ನಿರಾಸೆ ಆಹಾರ x ನಿರಾಹಾರ ಇಂಚರ x ಕರ್ಕಶ ಇಂದು x ನಾಳೆ (ನಿನ್ನೆ) ಇಹಲೋಕ x ಪರಲೋಕ ಉಗ್ರ x ಶಾಂತ ಉಚ್ಚ x ನೀಚ ಉತ್ತಮ x ಕಳಪೆ (ಅಧಮ) ಉತ್ಸಾಹ x ನಿರುತ್ಸಾಹ ಉದಾರ x ಅನುದಾರ ಉನ್ನತ x ಅವನತ ಉನ್ನತಿ x ಅವನತಿ ಉಪಕಾರ x ಅಪಕಾರ ಉಪಯೋಗ x ನಿರುಪಯೋಗ
ಉಪಾಯ x ನಿರುಪಾಯ
ಉಪಾಹಾರ x ಪ್ರಧಾನಾಹಾರ
ಊರ್ಜಿತ x ಅನೂರ್ಜಿತ ಒಂಟಿ x ಜೊತೆ (ಗುಂಪು) ಒಡೆಯ x ಸೇವಕ ಒಣ x ಹಸಿ ಕನಸು x ನನಸು ಕನ್ಯೆ x ಸ್ತ್ರೀ ಕಲ್ಮಶ x ನಿಷ್ಕಲ್ಮಶ ಕಾಲ x ಅಕಾಲ ಕೀರ್ತಿ x ಅಪಕೀರ್ತಿ ಕೃತಜ್ಞ x ಕೃತಘ್ನ ಖಂಡ x ಅಖಂಡ ಗೌರವ x ಅಗೌರವ ಚಲ x ನಿಶ್ಚಲ ಚಿಂತೆ x ನಿಶ್ಚಿಂತೆ ಚೇತನ ಅಚೇತನ ಜಂಗಮ x ಸ್ಥಾವರ ಜನ x ನಿರ್ಜನ ಜನನ x ಮರಣ ಜಯ x ಅಪಜಯ ಜಲ x ನಿರ್ಜಲ ಜಾತ x ಅಜಾತ ಜಾತಿ x ವಿಜಾತಿ ಜ್ಞಾನ x ಅಜ್ಞಾನ ಟೊಳ್ಳು x ಗಟ್ಟಿ ತಂತು x ನಿಸ್ತಂತು ತಜ್ಞ x ಅಜ್ಞ ತಲೆ x ಬುಡ ತೇಲು x ಮುಳುಗು ದಾಕ್ಷಿಣ್ಯ x ನಿರ್ದಾಕ್ಷಿಣ್ಯ ಧೈರ್ಯ x ಅಧೈರ್ಯ ನಂಬಿಕೆ x ಅಪನಂಬಿಕೆ ನಗು x ಅಳು ನಾಶ x ಅನಾಶ ನಿಶ್ಚಿತ x ಅನಿಶ್ಚಿತ ನೀತಿ x ಅನೀತಿ ನ್ಯಾಯ x ಅನ್ಯಾಯ ಪ್ರಜ್ಞೆ x ಮೂರ್ಚೆ ಪಾಪ x ಪುಣ್ಯ ಪುರಸ್ಕಾರ x ತಿರಸ್ಕಾರ |
ಪೂರ್ಣ x ಅಪೂರ್ಣ
ಪ್ರಾಮಾಣಿಕತೆ x ಅಪ್ರಾಮಾಣಿಕತೆ ಪ್ರೋತ್ಸಾಹಕ x ನಿರುತ್ಸಾಹಕ ಫಲ x ನಿಷ್ಫಲ ಬಡವ x ಬಲ್ಲಿದ/ ಶ್ರೀಮಂತ ಬತ್ತು x ಜಿನುಗು ಬಹಳ/ಹೆಚ್ಚು x ಕಡಿಮೆ ಬಾಲ್ಯ x ಮುಪ್ಪು ಬೀಳು x ಏಳು ಬೆಳಕು x ಕತ್ತಲೆ ಭಕ್ತ x ಭವಿ ಭಯ x ನಿರ್ಭಯ/ ಅಭಯ ಭಯಂಕರ x ಅಭಯಂಕರ ಭೀತಿ x ನಿರ್ಭೀತಿ ಮಬ್ಬು x ಚುರುಕು ಮಿತ x ಅಮಿತ ಮಿತ್ರ x ಶತ್ರು ಮೂಡು x ಮುಳುಗು (ಮರೆಯಾಗು) ಮೂರ್ಖ x ಜಾಣ ಮೃದು x ಒರಟು ಮೌಲ್ಯ x ಅಪಮೌಲ್ಯ ಯಶಸ್ವಿ x ಅಪಯಶಸ್ವಿ ಯೋಚನೆ x ನಿರ್ಯೋಚನೆ ಯೋಚನೆ x ನಿರ್ಯೋಚನೆ ರೀತಿ x ಅರೀತಿ ರೋಗ x ನಿರೋಗ ಲಕ್ಷ್ಯ x ಅಲಕ್ಷ್ಯ ಲಾಭ x ನಷ್ಟ ವಾಸ್ತವ x ಅವಾಸ್ತವ ವಿನಯ x ಅವಿನಯ ವಿಭಾಜ್ಯ x ಅವಿಭಾಜ್ಯ ವಿರೋಧ x ಅವಿರೋಧ ವೀರ x ಹೇಡಿ ವೇಳೆ x ಅವೇಳೆ ವ್ಯಯ x ಆಯ ವ್ಯವಸ್ಥೆ x ಅವ್ಯವಸ್ಥೆ ವ್ಯವಹಾರ x ಅವ್ಯವಹಾರ ಶಿಷ್ಟ x ದುಷ್ಟ ಶುಚಿ x ಕೊಳಕು ಶೇಷ x ನಿಶ್ಶೇಷ ಶ್ರೇಷ್ಟ x ಕನಿಷ್ಠ ಸಂಕೋಚ x ನಿಸ್ಸಂಕೋಚ ಸಂಶಯ x ನಿಸ್ಸಂಶಯ ಸಜ್ಜನ x ದುರ್ಜನ ಸತ್ಯ x ಅಸತ್ಯ ಸದ್ದು x ನಿಸದ್ದು (ಶಬ್ದ x ನಿಶ್ಶಬ್ದ) ಸದುಪಯೋಗ x ದುರುಪಯೋಗ ಸಮಂಜಸ x ಅಸಮಂಜಸ ಸಮತೆ x ಅಸಮತೆ ಸಮರ್ಥ x ಅಸಮರ್ಥ ಸಹಜ x ಅಸಹಜ ಸಹ್ಯ x ಅಸಹ್ಯ ಸಾಧಾರಣ x ಅಸಾಧಾರಣ ಸಾಧು x ಅಸಾಧು? ಸಾಹುಕಾರ x ಬಡವ ಸುಂದರ x ಕುರೂಪ ಸುಕೃತಿ x ವಿಕೃತಿ ಸುದೈವಿ x ದುರ್ಧೈವಿ ಸೂರ್ಯೋದಯ x ಸೂರ್ಯಾಸ್ತ ಸೌಭಾಗ್ಯ x ದೌರ್ಭಾಗ್ಯ ಸ್ತುತಿ x ನಿಂದೆ ಸ್ವದೇಶ x ಪರದೇಶ(ವಿದೇಶ) ಸ್ವಸ್ಥ x ಅಸ್ವಸ್ಥ ಸ್ವಾರ್ಥ x ನಿಸ್ವಾರ್ಥ ಸ್ವಾವಲಂಬನೆ x ಪರಾವಲಂಬನೆ ಸ್ವಿಕರಿಸು x ನಿರಾಕರಿಸು ಹೀನ x ಶ್ರೇಷ್ಠ ಹಿಂಸೆ x ಅಹಿಂಸೆ ಹಿಗ್ಗು x ಕುಗ್ಗು ಹಿತ x ಅಹಿತ |
*******
ನಮಗೆ ವಿರುದ್ದಾರ್ಥಕ ಶಬ್ದಗಳನ್ನು ತಿಳಿಸಿರಿ
ಪ್ರತ್ಯುತ್ತರಅಳಿಸಿನಾಮದೇಯ
ಅಳಿಸಿನಿತ್ಯ ಪದದ ವಿರುದ್ಧಾರ್ಥಕ ಪದ ಯಾವುದು
ಅಳಿಸಿತ್ಯಾಗ
ಅಳಿಸಿನಿತ್ಯ×ಅನಿತ್ಯ
ಅಳಿಸಿತ್ಯಾಗ×ಭೋಗ
ಹಸಿವು ವಿರುದ್ಧ ಪದ ಏನು
ಅಳಿಸಿsda fda prepration bagge tilisi
ಪ್ರತ್ಯುತ್ತರಅಳಿಸಿವಿರುದ್ಧಾಥಕ ಪದಗಳು
ಅಳಿಸಿಸ್ನೇಹ ಪದದ ವಿರುದ್ದ ಪದ ತಿಳಿಸಿ ಸರ್
ಪ್ರತ್ಯುತ್ತರಅಳಿಸಿವೈರತ್ವ (ದ್ವೇಷ)
ಅಳಿಸಿಅನುಕೂಲದ ವಿರುದ್ದ ಪದ
ಅಳಿಸಿಅನಾನುಕೂಲ
ಅಳಿಸಿಅನುಕೂಲ
ಅಳಿಸಿನೆಳಲು
ಅಳಿಸಿಸ್ನೇಹ×ವೈರತ್ವ
ಅಳಿಸಿಅನುಕೂಲ×ಅನನುಕೂಲ (ಅನಾನುಕೂಲ×)
ಬಲೆ
ಪ್ರತ್ಯುತ್ತರಅಳಿಸಿಅಬಲೆ
ಅಳಿಸಿsambhale
ಅಳಿಸಿವಿಚಾರ ವಿರುದ್ಧಪದ ಸರ್
ಪ್ರತ್ಯುತ್ತರಅಳಿಸಿಅಯ್ಕೆಯ ವಿರುದ್ದ ಪದ
ಅಳಿಸಿರಕ್ಷಣೆ
ಅಳಿಸಿರಕ್ಷಣೆ ವಿರುದ್ಧ ಪದ ಯಾವುದು ಸರ್
ಅಳಿಸಿಭಕ್ಷಣೆ
ಅಳಿಸಿವಿಚಾರ ವಿರುದ್ದ ಪದ
ಅಳಿಸಿಅವಿಚಾರ
ಅಳಿಸಿಕ್ಷುದೆ ವಿರುದ್ಧ ಪದ ಹೇಳಿ sir
ಪ್ರತ್ಯುತ್ತರಅಳಿಸಿಕ್ಷುದೆ×ಸಂತೃಪ್ತಿ
ಅಳಿಸಿಪ್ರಸ್ತುತ ವಿರುದ್ಧ ಪದ ಯಾವುದು ಸರ್
ಪ್ರತ್ಯುತ್ತರಅಳಿಸಿಅಪ್ರಸ್ತುತ
ಅಳಿಸಿವಿಚಾರ ವಿರುದ್ಧ ಪದ?
ಪ್ರತ್ಯುತ್ತರಅಳಿಸಿಅವಿಚಾರ
ಅಳಿಸಿಸ್ಥಾವರ ಇದರ ವಿರುದ್ಧ ಪದ ತಿಳಿಸಿ ಸರ
ಪ್ರತ್ಯುತ್ತರಅಳಿಸಿಜಂಗಮ
ಅಳಿಸಿವಿರುದ್ಧ ಎಂಬ ಪದದ ವಿರುದ್ಧಾರ್ಥಕ ಪದ ತಿಳಿಸಿ
ಪ್ರತ್ಯುತ್ತರಅಳಿಸಿಪರ
ಅಳಿಸಿಮೋಸ ಪದದ ವಿರುದ್ಧ ಪದ ತಿಳಿಸಿ
ಪ್ರತ್ಯುತ್ತರಅಳಿಸಿಸಾಚಾತನ
ಅಳಿಸಿಉಳಿಸು
ಪ್ರತ್ಯುತ್ತರಅಳಿಸಿಬಹಿರಂಗ
Kamaru
ಸಮ
ಭೇದ
ಉಳಿಸು x ಅಳಿಸು
ಅಳಿಸಿಬಹಿರಂಗ x ಅಂತರಂಗ
ಕಮರು x ಚಿಗುರು
ಸಮ x ಅಸಮ
ಪ್ರತ್ಯುತ್ತರ x ನಿರುತ್ತರ.
ಶಾಶ್ವತ
ಪ್ರತ್ಯುತ್ತರಅಳಿಸಿಕ್ಷಣಿಕ (ಅಶಾಶ್ವತ)
ಅಳಿಸಿ"ಅರಕ್ಷಕ" ಪದದ ವಿರುದ್ಧ ಪದ ಏನು ?
ಪ್ರತ್ಯುತ್ತರಅಳಿಸಿನಿರಕ್ಷಕ
ಅಳಿಸಿಅಚಲ ಪದದ ವಿರುದ್ಧ ಪದ ಏನು
ಪ್ರತ್ಯುತ್ತರಅಳಿಸಿಚಂಚಲ
ಅಳಿಸಿಚಲ
ಅಳಿಸಿರಚನೆ ವಿರುದ್ಧ ಪದ ಸರ್
ಪ್ರತ್ಯುತ್ತರಅಳಿಸಿರಕ್ಷಕ ವಿರುದಾಥ೯ಕ ಪದಗಳನ್ನು ಬರೆಯಿರಿ.
ಪ್ರತ್ಯುತ್ತರಅಳಿಸಿಭಕ್ಷಕ
ಅಳಿಸಿವಿಶ್ವಾಸ ಪದದ ವಿರುದ್ಧಾರ್ಥಕ ಪದ
ಪ್ರತ್ಯುತ್ತರಅಳಿಸಿಅವಿಶ್ವಾಸ
ಅಳಿಸಿಪರೋಕ್ಷ ವಿರೋದ ಪದ
ಪ್ರತ್ಯುತ್ತರಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಅಳಿಸಿಪ್ರತ್ಯಕ್ಷ
ಅಳಿಸಿಪ್ರತ್ಯಕ್ಷ
ಪ್ರತ್ಯುತ್ತರಅಳಿಸಿಅದೃಶ್ಯ,ಅಪ್ರತ್ಯಕ್ಷ,ಪರೋಕ್ಷ
ಅಳಿಸಿಅಮರ ಪದದ ವಿರುದ್ಧ ಪದ
ಪ್ರತ್ಯುತ್ತರಅಳಿಸಿಮರಣ
ಅಳಿಸಿಲೇಸು ಪದದ ವಿರುದ್ಧ ಪದ
ಪ್ರತ್ಯುತ್ತರಅಳಿಸಿಲೇಸು ಪದದ ವಿರುದ್ಧ ಪದ
ಪ್ರತ್ಯುತ್ತರಅಳಿಸಿಆಯ್ಕೆಯ ವಿರುದ್ದ ಪದ
ಪ್ರತ್ಯುತ್ತರಅಳಿಸಿಒಳ್ಳೆದು,ಥಾಂಕ್ಸ್ ಕನ್ನಡ ದೀವಿಗೆ ನಿಮ್ಮ ಈ ಸೇವೆಗೆ ಮಕ್ಕಳಿಗೆ ಇದು ತುಂಬಾ ಅವಶ್ಶಕವಾದುದು
ಪ್ರತ್ಯುತ್ತರಅಳಿಸಿಶಾಶ್ವತ
ಪ್ರತ್ಯುತ್ತರಅಳಿಸಿಅಶಾಶ್ವತ,ನಶ್ವರ,ತಾತ್ಕಾಲಿಕ
ಅಳಿಸಿಅವಸರ್ಪಿಣಿ ವಿರುದ್ಧ ಪದ ತಿಳಿಸಿ ಸರ್
ಪ್ರತ್ಯುತ್ತರಅಳಿಸಿಅಭ್ಯಾಸ ಪದದ ವಿರುದ್ಧ ಪದ ಹೇಳಿ
ಪ್ರತ್ಯುತ್ತರಅಳಿಸಿದುರಾಭ್ಯಾಸ
ಅಳಿಸಿನಿರಭ್ಯಾಸ
ಅಳಿಸಿಮಾನವ
ಪ್ರತ್ಯುತ್ತರಅಳಿಸಿದಾನವ
ಅಳಿಸಿಪಡೆದೀಯೈದು ಬಿಡಿಸಿ ಬರೆಯಿರಿ ಸರ್
ಪ್ರತ್ಯುತ್ತರಅಳಿಸಿಪಡೆದೀ+ಐದು=ಯಕಾರಾಮ ಸಂಧಿ
ಅಳಿಸಿಪಡೆದು+ಈಯೈದು=ಲೋಪ ಸಂಧಿ
ವಿರುದ್ಧ ಪದದ ವಿರುದ್ಧ ಪದ ತಿಳಿಸಿ
ಪ್ರತ್ಯುತ್ತರಅಳಿಸಿಅಪರಾಹ್ನ
ಅಳಿಸಿಪರ
ಅಳಿಸಿಮೃಗ ವಿರುದ್ಧ ಪದ
ಪ್ರತ್ಯುತ್ತರಅಳಿಸಿಖಗ
ಅಳಿಸಿಬುಡ ಪದದ ವಿರುದ್ಧ ಪದ ತಿಳಿಸಿ
ಪ್ರತ್ಯುತ್ತರಅಳಿಸಿತುದಿ
ಅಳಿಸಿಆಳು ಪದದ ವಿರುದ್ಧ ಪದ ತಿಳಿಸಿ
ಪ್ರತ್ಯುತ್ತರಅಳಿಸಿಯಜಮಾನ
ಅಳಿಸಿದುರಾಸೆ ಪದದ ವಿರುದ್ಧಾರ್ಥಕ ಪದ ತಿಳಿಸಿ
ಪ್ರತ್ಯುತ್ತರಅಳಿಸಿನಿರ್ಲಿಪ್ತ
ಅಳಿಸಿ'ಮೂಡು' ಈ ಪದದ ವಿರುದ್ಧಾಥ೯ಕ ಪದ ತಿಳಿಸಿ.
ಪ್ರತ್ಯುತ್ತರಅಳಿಸಿಮುಳುಗು
ಅಳಿಸಿಆಸ್ತಮಾನ
ಪ್ರತ್ಯುತ್ತರಅಳಿಸಿಅಂಜುಬುರುಕ ವಿರುಧ್ಧ ಪದ
ಪ್ರತ್ಯುತ್ತರಅಳಿಸಿಧೈರ್ಯವಂತ
ಅಳಿಸಿಹೆಮ್ಮೆ, ವಿವರ ಪದದ ವಿರುದ್ದ ಪದ
ಪ್ರತ್ಯುತ್ತರಅಳಿಸಿವಿವರ×ಅವಿವರ
ಅಳಿಸಿಪ್ರೋತ್ಸಾಹಿಸು ವಿರುದ್ಧ ಪದ
ಪ್ರತ್ಯುತ್ತರಅಳಿಸಿನಿರುತ್ಸಾಹಿಸು
ಅಳಿಸಿಹೆಮ್ಮೆ ಪದದ ವಿರುದ್ಧ ಪದ ತಿಳಿಸಿ
ಪ್ರತ್ಯುತ್ತರಅಳಿಸಿಅಭಿಮುಖ ಪದದ ವಿರುದ್ದ ಪದ
ಪ್ರತ್ಯುತ್ತರಅಳಿಸಿವಿಮುಖ
ಅಳಿಸಿನಾಗಪಂಚಮಿ ವಿರುದ್ದ ಪದ
ಪ್ರತ್ಯುತ್ತರಅಳಿಸಿನಿರ್ಭೀತ ಪತತ ವಿರುದ್ಧ ಪದ :
ಪ್ರತ್ಯುತ್ತರಅಳಿಸಿಭೀತ
ಅಳಿಸಿನಿರ್ಭೀತ ಪದದ ವಿರುದ್ಧ ಪದ :
ಪ್ರತ್ಯುತ್ತರಅಳಿಸಿಭೀತ
ಅಳಿಸಿಅಂಜುಬುರುಕ ಪದದ ವಿರುದ್ಧ ಪದವನ್ನು ತಿಳಿಸಿ
ಪ್ರತ್ಯುತ್ತರಅಳಿಸಿಧೈರ್ಯವಂತ
ಅಳಿಸಿದುರಾಭಿಮಾನ ಈ ಪದದ ವಿರುದ್ಧಾರ್ಥಕ ಪದ ತಿಳಿಸಿ
ಪ್ರತ್ಯುತ್ತರಅಳಿಸಿಅಭಿಮಾನ
ಅಳಿಸಿಕ್ರೂರ ಪದದ ವಿರುದ್ದ ಪದ ತಿಳಿಸಿ
ಪ್ರತ್ಯುತ್ತರಅಳಿಸಿನಿತ್ಯ ಪದದ ವಿರುದ್ದಪದ ತಿಳಿಸಿ
ಪ್ರತ್ಯುತ್ತರಅಳಿಸಿಅನಿತ್ಯ
ಅಳಿಸಿನೈರ್ಮಲ್ಯ ಪದದ ವಿರುದ್ಧ ಪದ
ಪ್ರತ್ಯುತ್ತರಅಳಿಸಿಅನೈರ್ಮಲ್ಯ
ಅಳಿಸಿಮೋಸ ಇದರ ವಿರುದ್ದಾರ್ಥಕ ಪದ
ಪ್ರತ್ಯುತ್ತರಅಳಿಸಿಸಹಾಯ
ಅಳಿಸಿಸಹಾಯ
ಅಳಿಸಿಸಹಾಯ
ಅಳಿಸಿದುರ್ಯೋಧನ
ಪ್ರತ್ಯುತ್ತರಅಳಿಸಿಸುಯೋಧನ
ಅಳಿಸಿನಿತ್ಯ ವಿರುದ್ದ ಪದ ?....
ಪ್ರತ್ಯುತ್ತರಅಳಿಸಿಅನಿತ್ಯ
ಅಳಿಸಿಕಾರ್ಯ ಪದದ ವಿರುದ್ಧ ಪದ ತಿಳಿಸಿ..
ಪ್ರತ್ಯುತ್ತರಅಳಿಸಿಅಕಾರ್ಯ
ಅಳಿಸಿಸಲಹೆ ಪದದ ವಿರುದ್ಧ ಪದ ತಿಳಿಸಿ
ಪ್ರತ್ಯುತ್ತರಅಳಿಸಿಸಮೃದ್ಧಿ ವಿರುದ್ಧ ಪದ ತಿಳಿಸಿ
ಪ್ರತ್ಯುತ್ತರಅಳಿಸಿಸಮೃದ್ಧಿ×ಅಭಾವ,ಅಸಮೃದ್ಧಿ,ಕ್ಷಾಮ,ಬರ
ಅಳಿಸಿಇಷ್ಟ ದ ವಿರುದ್ದ ಪದ
ಪ್ರತ್ಯುತ್ತರಅಳಿಸಿಕಷ್ಟ
ಅಳಿಸಿಇಷ್ಟ ಈ ಪದ ವಿರುದ್ದ ಪದ ತಿಳಿಸಿ
ಪ್ರತ್ಯುತ್ತರಅಳಿಸಿಕಷ್ಟ
ಅಳಿಸಿಇಷ್ಟ ಪದದ ವಿರುದ್ದ ಪದ
ಪ್ರತ್ಯುತ್ತರಅಳಿಸಿಕಷ್ಟ
ಅಳಿಸಿಮೋಹ ಪದದ ವಿರುದ್ಧ ಪದ
ಪ್ರತ್ಯುತ್ತರಅಳಿಸಿನಿರ್ಮೋಹ
ಅಳಿಸಿವೀದೇಯ ವಿರುದ್ದ ಪದಯಾವುದು
ಪ್ರತ್ಯುತ್ತರಅಳಿಸಿವಿಧೇಯ×ಅವಿಧೇಯ
ಅಳಿಸಿಉರ್ದು ಶಾಲೆಯ ದ್ವಿತೀಯ ಕನ್ನಡ ಭಾಷೆಯ 8 9 10ನೇ ತರಗತಿಯ ನೋಟ ಪ್ರಕಟಿಸಿ ಈ ವೆಬ್ ಸೈಟ್ ನಲ್ಲಿ ಸರ್
ಪ್ರತ್ಯುತ್ತರಅಳಿಸಿಇಷ್ಟ ಪದದ ವಿರುದ್ಧ ಪದ
ಪ್ರತ್ಯುತ್ತರಅಳಿಸಿಇಷ್ಟ ಪದದ ವಿರುದ್ಧ ಪದ
ಪ್ರತ್ಯುತ್ತರಅಳಿಸಿಕಷ್ಟ
ಅಳಿಸಿಬೇಸರ ವಿರುದ್ಧ ಪದ
ಪ್ರತ್ಯುತ್ತರಅಳಿಸಿಬೇಸರ×ಹರ್ಷ
ಅಳಿಸಿಅತಿ .. ವಿರುದ್ಧ ಪದ
ಪ್ರತ್ಯುತ್ತರಅಳಿಸಿಅನತಿ
ಅಳಿಸಿಧೀರ್ಘ ಪದದ ವಿರುದ್ಧ ಪದ ಯಾವುದು?
ಪ್ರತ್ಯುತ್ತರಅಳಿಸಿ
ಪ್ರತ್ಯುತ್ತರಅಳಿಸಿಸರಸ ವಿರೋಧ ಪದ ತಿಳಿಸಿ
ಸರಸ×ವಿರಸ
ಅಳಿಸಿಒಳಿತಿ
ಪ್ರತ್ಯುತ್ತರಅಳಿಸಿಒಳಿತು×ಕೆಡಕು
ಅಳಿಸಿಅದ್ಬುತ & ಪ್ರತಿಫಲ ಇದರ ವಿರುದ್ಧ ಪದ ತಿಳಿಸಿ
ಪ್ರತ್ಯುತ್ತರಅಳಿಸಿಪ್ರತಿಫಲ×ನಿಷ್ಫಲ
ಅಳಿಸಿಮೃತ ಪದದ ವಿರುದ್ಧ ಪದ ತಿಳಿಸಿ ಸರ್
ಪ್ರತ್ಯುತ್ತರಅಳಿಸಿಜೀವಿತ
ಅಳಿಸಿಸನ್ನಡತೆ ವಿರುಧ್ದಾರ್ಥಕ ಪದ?
ಪ್ರತ್ಯುತ್ತರಅಳಿಸಿದುರ್ನಡತೆ
ಅಳಿಸಿನೆರಳು ಪದದ ವಿರುದ್ಧ
ಪ್ರತ್ಯುತ್ತರಅಳಿಸಿಬಿಸಿಲು
ಅಳಿಸಿನೆಳಲು ಪದದ ವಿರುದ್ಧ
ಪ್ರತ್ಯುತ್ತರಅಳಿಸಿಭೇದ ಪದದ ವಿರುದ್ಧ ಪದ
ಪ್ರತ್ಯುತ್ತರಅಳಿಸಿಅಭೇದ
ಅಳಿಸಿಅಹಂಕಾರ ವಿರುದ್ಧ ಪದ
ಪ್ರತ್ಯುತ್ತರಅಳಿಸಿ'ಕೊಡುಗೆ' ಪದಕ್ಕೆ ವಿರುದ್ಧ ಪದ ಿದ್ದರೆ ತಿಳಿಸಿ ಗುರುಗಳೆ
ಪ್ರತ್ಯುತ್ತರಅಳಿಸಿತ್ಯಾಗ ವಿರುದ್ಧ ಪದ ತಿಳಿಸಿ
ಪ್ರತ್ಯುತ್ತರಅಳಿಸಿಲೋಭ
ಅಳಿಸಿವಿಚಾರ ಪದದ ವಿರುದ್ಧ ಪದ
ಪ್ರತ್ಯುತ್ತರಅಳಿಸಿಬೆಂಕಿ ಪದದ ವಿರುದ್ದ ಪದ
ಪ್ರತ್ಯುತ್ತರಅಳಿಸಿಇಲ್ಲಿಗೆ ಪದದ ವಿರುದ್ದ ಪದ
ಪ್ರತ್ಯುತ್ತರಅಳಿಸಿಅಲ್ಲಿಗೆ
ಅಳಿಸಿಎಲ್ಲಾ ಪದಗಳೂ ವಿರುದ್ಧಾರ್ಥಕ ಪದಗಳನ್ನು ಹೊಂದಿರುವುದಿಲ್ಲ. ಉದಾ: ಬಲೆ
ಪ್ರತ್ಯುತ್ತರಅಳಿಸಿತಲೆ×ಬುಡ ಅಂತ ಹಾಕಿದ್ದೀರಿ, ತಲೆ ಬುಡ ಇವು ವಿರುದ್ಧಾರ್ಥಕ ಪದಗಳಲ್ಲ
ಪ್ರತ್ಯುತ್ತರಅಳಿಸಿಪ್ರಖ್ಯಾತ ವಿರುದ್ಧ ಪದ
ಪ್ರತ್ಯುತ್ತರಅಳಿಸಿಕುಖ್ಯಾತ
ಅಳಿಸಿಲಘು ವರ್ತನೆ ವಿರುದ್ಧ ಪದ
ಪ್ರತ್ಯುತ್ತರಅಳಿಸಿಲಘು×ಗುರು,ಭಾರ
ಅಳಿಸಿದರೋಡೆ ವಿರುದ್ಧ ಪದ
ಪ್ರತ್ಯುತ್ತರಅಳಿಸಿವಿರುದ್ಧ ಪದದ ವಿರುದ್ಧ ಪದ
ಪ್ರತ್ಯುತ್ತರಅಳಿಸಿಮೋಸ
ಪ್ರತ್ಯುತ್ತರಅಳಿಸಿಸಾಚಾತನ
ಅಳಿಸಿಸಾಚಾತನ
ಅಳಿಸಿಆಮಂತ್ರಣ ಶಬ್ದದ ವಿರುದ್ಧ ಪದ ಯಾವದು ?
ಪ್ರತ್ಯುತ್ತರಅಳಿಸಿಉತ್ತರ
ಅಳಿಸಿಬಲಿಷ್ಠ ಪದದ ವಿರುದ್ಧ ಪದ
ಪ್ರತ್ಯುತ್ತರಅಳಿಸಿವಿಧೇಯ
ಪ್ರತ್ಯುತ್ತರಅಳಿಸಿಕಷ್ಟ
ಸ್ವರ್ಗ
ಸಾಮಾನ್ಯ
ಗೋಚರ
ಇವುಗಳ ವಿರುದ್ಧ ಪದಗಳೇನು
ಸತ್ಕಾರ್ಯ ಪದದ ವಿರುದ್ಧ ಪದ?
ಪ್ರತ್ಯುತ್ತರಅಳಿಸಿಪ್ರತ್ಯಕ್ಷ ಹೇಳಿ sir
ಪ್ರತ್ಯುತ್ತರಅಳಿಸಿಪರೋಕ್ಷ
ಅಳಿಸಿಮುಖ್ಯ ವಿರೋದ ಪದ ತಿಳಿಸಿ
ಪ್ರತ್ಯುತ್ತರಅಳಿಸಿಪ್ರೀತಿ ಮತ್ತು ಬಂಧನ ಪದಗಳ ವಿರುದ್ಧ ಪದಗಳನ್ನು ತಿಳಿಸಿ
ಪ್ರತ್ಯುತ್ತರಅಳಿಸಿಪ್ರೀತಿ ಮತ್ತು ಬಂಧನ ಪದಗಳ ವಿರುದ್ಧ ಪದಗಳನ್ನು ತಿಳಿಸಿ
ಪ್ರತ್ಯುತ್ತರಅಳಿಸಿಪರಿಮಳ ಪದದ ವಿರುದ್ದ ಪದ ತಿಳಿಸಿ.
ಪ್ರತ್ಯುತ್ತರಅಳಿಸಿಪ್ರತ್ಯಕ್ಷ ವಿತೃದ್ಧಾರ್ಥಕ ಪದ
ಪ್ರತ್ಯುತ್ತರಅಳಿಸಿಪ್ರತ್ಯಕ್ಷ ವಿರುದ್ಧ ಪದ
ಪ್ರತ್ಯುತ್ತರಅಳಿಸಿಪರೋಕ್ಷ
ಅಳಿಸಿಕಾಡು ಪದದ ವಿರುದ್ಧ ಪದ ತಿಳಿಸಿ
ಪ್ರತ್ಯುತ್ತರಅಳಿಸಿಪರಿಮಳ ಪದದ ವಿರುದ್ಧ ಪದ ತಿಳಿಸಿ
ಪ್ರತ್ಯುತ್ತರಅಳಿಸಿಬಲಿಷ್ಠ opposite word?
ಪ್ರತ್ಯುತ್ತರಅಳಿಸಿರಕ್ಷಣೆ,ಗರ್ವಿ,ಗುರು. ಪದದ ವಿರುದ್ಧ ಪದ ತಿಳಿಸಿ
ಪ್ರತ್ಯುತ್ತರಅಳಿಸಿಬಾಯಿ ಬಡುಕ ಇದರ ವಿರೋಧ ಪದ ತಿಳಿಸಿ
ಪ್ರತ್ಯುತ್ತರಅಳಿಸಿಗರ್ವಿ ಪದದ ವಿರುದ್ಧ ಪದ ಏನು
ಪ್ರತ್ಯುತ್ತರಅಳಿಸಿನಮ್ರತೆ ಪದದ ವಿರುದ್ದ ಪದ ಏನು
ಪ್ರತ್ಯುತ್ತರಅಳಿಸಿನಮ್ರತೆ ಪದದ ವಿರುದ್ದ ಪದ ಏನು
ಪ್ರತ್ಯುತ್ತರಅಳಿಸಿಪೆಣ್ಣು ಹಳೆಗನ್ನಡ ಶಬ್ಧದ ವಿರುದ್ದ ಪದ?
ಪ್ರತ್ಯುತ್ತರಅಳಿಸಿತಿಥಿ,ಅನೃತ, ಐಕ್ಯತೆ ಶಬ್ಧಗಳ ವಿರುದ್ಧ ಪದಗಳು
ಪ್ರತ್ಯುತ್ತರಅಳಿಸಿಉಂಟು ಪದದ ವಿರುದ್ದ ಪದ
ಪ್ರತ್ಯುತ್ತರಅಳಿಸಿ