ನನ್ನ ಪುಟಗಳು

09 ಆಗಸ್ಟ್ 2017

8, 9 ಮತ್ತು 10ನೆಯ ತರಗತಿ ಪ್ರಶ್ನೋತ್ತರಗಳು(ಪ್ರಥಮ ಭಾಷೆ ಕನ್ನಡ)

 8, 9 ಮತ್ತು 10ನೆಯ ತರಗತಿ ಪ್ರಥಮಭಾಷೆ ಕನ್ನಡ ಪಾಠಗಳ ಪ್ರಶ್ನೋತ್ತರಗಳು
 (ಗದ್ಯ, ಪದ್ಯ, ಪಠ್ಯಪೂರಕ ಅಧ್ಯಯನ)
 ಈ ಕೆಳಗಿನ ಲಿಂಕ್ ಗಳಲ್ಲಿ ಪಡೆಯಿರಿ

53 ಕಾಮೆಂಟ್‌ಗಳು:

  1. Thank you Sir it helped me
    But in so many lessons they not have kavi kruti parichaya how can we write that But thanks to Question and Answer
    I want kavi kruti parichaya
    In which lesson that is not kavi kruti parichaya i want that

    ಪ್ರತ್ಯುತ್ತರಅಳಿಸಿ
  2. Good afternoon sir,
    Could you pls help the icse students as not getting any resources anywhere for Kannada
    Thank You

    ಪ್ರತ್ಯುತ್ತರಅಳಿಸಿ
  3. ಬಹಳ ಚನ್ನಾಗಿ ಬ್ಲಾಗನ್ನು ಮಾಡಿದ್ದೀರಿ ಸರ್. ಸಾವಿರಾರು ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ.

    ಪ್ರತ್ಯುತ್ತರಅಳಿಸಿ
  4. ವಿದ್ಯಾಗಮ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ work sheets ಇದ್ದರೆ ಕಳುಹಿಸಿಕೊಡಿ

    ಪ್ರತ್ಯುತ್ತರಅಳಿಸಿ
  5. ಸರ್ 1ರಿಂದ 4ನೇ ತರಗತಿ ವರೆಗೆ ಸವಿಗನ್ನಡ ಲೆಸೆನ್ ಪ್ಲಾನ್ ಇದ್ರೆ ಸೆಂಡ್ ಮಾಡಿ

    ಪ್ರತ್ಯುತ್ತರಅಳಿಸಿ
  6. ಸರ್ ವಿಧ್ಯಾಗಮ ಕಾರ್ಯಕ್ರಮಕ್ಕೆ ಸಂಬಂಧಿಸಿದ್ದು ವರ್ಕ್ ಶೀಟ್ಸ್ ಇದ್ದರೆ ಕಳಿಸಿಕೊಡಿ ಸರ್.

    ಪ್ರತ್ಯುತ್ತರಅಳಿಸಿ
  7. 9 ನೆ ತರಗತಿಯ. ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳ ಪ್ರಶ್ನೆ ಮತ್ತು ಉತ್ತರ ಇರುವ ಗೈಡಗಳನ್ನು ಬಿಟ್ಟರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ

    ಪ್ರತ್ಯುತ್ತರಅಳಿಸಿ
  8. Excellent site you have here.. It’s hard to find quality content like yours nowadays. thanks for sharing this stuff and keep sharing, also share latest ringtones

    ಪ್ರತ್ಯುತ್ತರಅಳಿಸಿ
  9. You completed certain reliable points there. I did a search on the subject and found nearly all persons will agree with your blog. 먹튀검증

    ಪ್ರತ್ಯುತ್ತರಅಳಿಸಿ
  10. ಯಾವ ಕ್ಲಾಸ್ ಬೇಕು ಅದಕ್ಕೆ ಕ್ಲಿಕ್ ಮಾಡಿ ಅಲ್ಲಿ ಪಾಠ ಬರುತ್ತೆ ಆಗ ಅಲ್ಲಿ ಡೌನ್ಲೋಡ್ ಮಾಡಬೇಕು

    ಪ್ರತ್ಯುತ್ತರಅಳಿಸಿ
  11. ದ್ವಿತೀಯ ಭಾಷೆ ಕನ್ನಡ ಪ್ರಶ್ನೆ ಪತ್ರಿಕೆ ಕಳುಹಿಸಿ

    ಪ್ರತ್ಯುತ್ತರಅಳಿಸಿ
  12. ನಮಸ್ಕಾರ ಗುರುಗಳೇ, 9th class ಗದ್ಯ ಮತ್ತು ಪದ್ಯಗಳ ಪ್ರಶ್ನೋತ್ತರಗಳು ಡೌನ್ಲೋಡ್ ಆಗ್ತಾ ಇಲ್ಲ ಯಾಕೆ ಸರ್ ?

    ಪ್ರತ್ಯುತ್ತರಅಳಿಸಿ
  13. ಹೊಸ ಪಠ್ಯಕ್ರಮದಂತೆ ನೋಟ್ಸ್ ನೀಡಿ ಸರ್

    ಪ್ರತ್ಯುತ್ತರಅಳಿಸಿ