ಪುಟಗಳು

ಕನ್ನಡ ದೀವಿಗೆ ಮುಖಪುಟ

https://twitter.com/intent/follow?original_referer=https%3A%2F%2Fpublish.twitter.com%2F&ref_src=twsrc%5Etfw&region=follow_link&screen_name=kannadadeevige&tw_p=followbuttonhttps://t.me/joinchat/AAAAAAuM1SmUDgE0xr53Ewhttps://www.facebook.com/pages/Kannada-Deevige/1650240045210094?notif_t=fbpage_fan_invitehttps://www.blogger.com/follow.g?view=FOLLOW&blogID=2851391761900520782

*******
ಪ್ರಥಮ ಭಾಷೆ ಕನ್ನಡ ಸಂಪನ್ಮೂಲಗಳು
(ನಿಮಗೆ ಬೇಕಾದ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮಾಹಿತಿ ಪಡೆಯಿರಿ)
.


**********
*********
********
ಈ ಮೇಲಿನ ತಂತ್ರಾಂಶದ ಬಳಕೆಯ ಕ್ರಮವನ್ನು ತಿಳಿಯಲು ಈ ವೀಡಿಯೋ ವೀಕ್ಷಿಸಿ.


*****

ಈ ಮೇಲಿನ ೧೦ನೇ ತರಗತಿ ಕನ್ನಡ ಸಮಗ್ರ ಮಾರ್ಗದರ್ಶಿ ಪ್ರತಿಗಳನ್ನು ಖರೀದಿಸಲು ಈ ಕೆಳಗಿನ ಸಂಖ್ಯೆಗಳಿಗೆ ಸಂಪರ್ಕಿಸಿ.
9743316629
9686185155
9945586244
********




***************

ಕನ್ನಡ ದೀವಿಗೆಯ ಅಧಿಕೃತ ಪ್ರಕಟಣೆ!! ತಪ್ಪದೇ ಪೂರ್ಣ ಓದಿ..
*******
ನೀವು ಕನ್ನಡ ದೀವಿಗೆ app ಹಾಕಿಕೊಂಡಿದ್ದೀರಾ?
ಹಾಗಿದ್ದರೆ ಈ ಕೂಡಲೇ ಡಿಲಿಟ್ ಮಾಡಿ. 
ಹಾಗಿದ್ದರೆ ಹೇಗೆ ಏಕೆ ಎಂದು ತಿಳಿಯಲು ಈ ಕೆಳಗಿನ ಮಾಹಿತಿಯನ್ನು ಓದಿರಿ!!
*******
ಪ್ರಿಯ ಶಿಕ್ಷಕರೇ, ವಿದ್ಯಾರ್ಥಿಗಳೇ ಹಾಗೂ ಕನ್ನಡಿಗರೇ..  
ಎಚ್ಚರಿಕೆ ! ಎಚ್ಚರಿಕೆ !! ಎಚ್ಚರಿಕೆ!!!......
ನೀವು ಈಗಾಗಲೇ ನಿಮ್ಮ ಮೊಬೈಲ್‌ಗೆ "ಕನ್ನಡ ದೀವಿಗೆ" app ಅನ್ನು play store ನಿಂದ install ಮಾಡಿಕೊಂಡಿದ್ದಲ್ಲಿ ಈ ಕೂಡಲೇ ತೆಗೆದುಬಿಡಿ (Delete ಅಥವಾ Uninstall ಮಾಡಿ).
ಪ್ರಸ್ತುತ  Play Store ನಲ್ಲಿ ಇರುವ ಕನ್ನಡ ದೀವಿಗೆ app ಅನ್ನು ಯಾವುದೇ ಕಾರಣಕ್ಕೂ install ಮಾಡಿಕೊಳ್ಳಬೇಡಿ.
ಅದು ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಕದಿಯಲು ಹಾಗೂ ಜಾಹಿರಾತಿನ ಮೂಲಕ ಹಣ ಸಂಪಾದಿಸಲು ನಿಮ್ಮ ಮೊಬೈಲ್‌ಗೆ ವೈರಸ್ ಉಂಟುಮಾಡಲು ಅನಾಮಧೇಯರು ಮಾಡಿರುವ App ಆಗಿದೆ.

ಇಂದ, 
     - ಎಸ್. ಮಹೇಶ್, ಕನ್ನಡ ದೀವಿಗೆ ಸಂಸ್ಥಾಪಕರು.
*******
ಕನ್ನಡ ದೀವಿಗೆ ನೋಡುವುದು ಹೇಗೆ?
ಕನ್ನಡ ದೀವಿಗೆಗೆ ಭೇಟಿ ನೀಡಲು Google Search ನಲ್ಲಿ
ಇಂಗ್ಲಿಷ್ ಅಥವಾ ಕನ್ನಡದಲ್ಲಿ 'Kannada Deevige Blog' ಅಥವಾ 'ಕನ್ನಡ ದೀವಿಗೆ ಬ್ಲಾಗ್' ಎಂದು ಟೈಪ್ ಮಾಡಿ, ಸರ್ಚ್ ಮಾಡಿ. ಅಲ್ಲಿ ಕನ್ನಡ ದೀವಿಗೆ ಲಿಂಕ್ ಕ್ಲಿಕ್ ಮಾಡಿ. ಕನ್ನಡ ದೀವಿಗೆಗೆ ಭೇಟಿ ನೀಡಬಹುದು.
[ಕನ್ನಡ ದೀವಿಗೆಯಿಂದ ಅಧಿಕೃತ App ರಚಿಸಲಾಗುವುದು. ಅದುವರೆಗೆ ಯಾರೂ Play Store ನಿಂದ install ಮಾಡಿಕೊಳ್ಳಬೇಡಿ.]
ಇಂದ - ಮಹೇಶ.ಎಸ್. ಕನ್ನಡ ದೀವಿಗೆ ಸಂಸ್ಥಾಪಕರು.
********
********
****
(ಎಲ್ಲಾ ರಸಪ್ರಶ್ನೆಗಳ ಫಲಿತಾಂಶ ಮತ್ತು ಉತ್ತರಗಳು ಇಲ್ಲಿ ಲಭ್ಯ)

 ನುಡಿ ತಂತ್ರಾಂಶಕ್ಕೆ ಬದಲಾಗಿ ಬರಹ ತಂತ್ರಾಂಶ ಬಳಸುವುದು ಹೇಗೆ?
********
ನುಡಿ ಅಕ್ಷರ(Fonts)ಗಳನ್ನು install ಮಾಡುವ ವಿಧಾನವನ್ನು ತಿಳಿಯಲು ಕೆಳಗಿನ ವೀಡಿಯೋ ವೀಕ್ಷಿಸಿ.
***admin***

ಕನ್ನಡ ದೀವಿಗೆ ಯೂಟ್ಯೂಬ್ ಚಾನಲ್‌ಗೆ ನೋಂದಾಯಿಸಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ ಯೂಟೂಬ್ ಚಾನಲ್‌ಗೆ ಭೇಟಿನೀಡಿ ಮತ್ತು Subscribe ಆಗಿ
*******


********
ಉಳಿಸಿರಿ..... ಬೆಳೆಸಿರಿ....."
- ಮಹೇಶ ಎಸ್, ಕನ್ನಡ ದೀವಿಗೆ
*****admin*****
**********
**********
**********
**********
**********



*****
ಹೊಸತು ಹಾಗೂ ಉಪಯುಕ್ತ ವಿಷಯಗಳ ಶೀಘ್ರ ಕೊಂಡಿಗಳು
* 8, 9 ಮತ್ತು 10ನೆಯ ತರಗತಿಗಳ ವಿಷಯ ಸಂಪನ್ಮೂಲ

* 8, 9 ಮತ್ತು 10ನೆಯ ತರಗತಿ ಪ್ರಥಮಭಾಷೆ ಕನ್ನಡ ಪರಿಷ್ಕೃತ ಗದ್ಯ-ಪದ್ಯಗಳ ಪ್ರಶ್ನೋತ್ತರಗಳು

* ಪ್ರೌಢಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ಮಾಹಿತಿ ವಿನಿಮಯ

* ಪರಿಷ್ಕೃತ ಕನ್ನಡ ಪಠ್ಯಪುಸ್ತಕಗಳು

* ಶಿಕ್ಷಕರಿಗಾಗಿ CCE, ಸೇತುಬಂಧ ಮುಂತಾದ ದಾಖಲೆಗಳು

* 8, 9 ಮತ್ತು 10ನೆಯ ತರಗತಿಗಳ ಪದ್ಯಗಳ ಧ್ವನಿಮುದ್ರಿಕೆಗಳು

* 8 ಮತ್ತು 9ನೇ ತರಗತಿ ನೀಲನಕ್ಷೆ ಮತ್ತು ಮಾದರಿ ಪ್ರಶ್ನೆಪತ್ರಿಕೆಗಳು

* ಕೃತಿಗಳ ಸಂಗ್ರಹ_E-Book/PDF Download

* ಕನ್ನಡ ನಾಡು-ನುಡಿಗೆ ಸಂಬಂಧಿಸಿದ ಗೀತೆಗಳ ಸಂಗ್ರಹ (MP3)

* ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ವಿಶ್ಲೇಷಣೆ ತಂತ್ರಾಂಶ

* ಪರಿಷ್ಕೃತ ಪಠ್ಯಗಳಿಗನುಗುಣವಾಗಿ ಸಿ.ಸಿ.ಇ. ಆಧಾರಿತ ವಾರ್ಷಿಕ ಪಾಠಹಂಚಿಕೆ

* 10ನೇ ತರಗತಿ CCE ಅಂಕವಹಿ Download


* ಕನ್ನಡ ದೀವಿಗೆಯಲ್ಲಿ ನಿಮ್ಮ ಕವನ/ಲೇಖನಗಳನ್ನು ಪ್ರಕಟಿಸಿ

**********


Click Here to Run Lines

ಗುಂಪುಗಳಿಗೆ ಸೇರಿ / ಕನ್ನಡ ದೀವಿಗೆ ಇಷ್ಟವಾಗಿದ್ದಲ್ಲಿ follow/Like ಮಾಡಿ
https://chat.whatsapp.com/8ABWOkOQUoiDcepjIjwgDG https://t.me/joinchat/AAAAAAuM1SmUDgE0xr53Ew https://www.facebook.com/pages/Kannada-Deevige/1650240045210094?notif_t=fbpage_fan_invite https://www.blogger.com/follow.g?view=FOLLOW&blogID=2851391761900520782
        5 'E's ಎಂದರೇನು?  
Engage = ಕಲಿಕಾ ಪ್ರಕ್ರಿಯೆಯಲ್ಲಿ ತೊಡಗು
Explore = ಅನ್ವೇಷಿಸು/ಪರಿಶೋಧಿಸು
Explain = ವಿವರಿಸು/ವ್ಯಕ್ತಪಡಿಸು
Elaborate = ವಿಸ್ತರಿಸು
Evaluate = ಮೌಲ್ಯಮಾಪನ ಮಾಡು

http://kannadadeevige.blogspot.com/p/blog-page_87.html[ನಿಮ್ಮ ಅಭಿಪ್ರಾಯಗಳನ್ನು kannadadeevige1@gmail.com ಅಥವಾ mahesh.s282@gmail.com ಗೆ -ಮೇಲ್ ಮಾಡಿ. ಅಥವಾ ಇದೇ ಪುಟದಲ್ಲಿ ಕಾಮೆಂಟ್ ಬಾಕ್ಸ್ ನಲ್ಲಿ ಟೈಪ್ ಮಾಡಿ. ಕನ್ನಡದಲ್ಲಿ ಟೈಪ್ ಮಾಡಲು ನುಡಿ ಅಥವಾ ಬರಹ ಬಳಸಿ ಯೂನಿಕೋಡ್ (Unicode) ಆನ್ ಮಾಡಿಕೊಳ್ಳಿ.]
http://kannadadeevige.blogspot.com/p/blog-page_87.htmlಯಾವುದೇ ಪುಟದ ಬಲಭಾಗದ ಮೇಲಿನ ಮೂಲೆಯಲ್ಲಿರುವ Print Friendly and PDF ಗುಂಡಿಯ ಮೇಲೆ ಕ್ಲಿಕ್ ಮಾಡಿ  ನಿಮಗೆ ಇಷ್ಟವಾದ ಪುಟವನ್ನು ಪ್ರಿಂಟ್ ಮಾಡಿಕೊಳ್ಳಬಹುದು ಅಥವಾ PDF ಆಗಿ Download ಮಾಡಿಕೊಳ್ಳಬಹುದು.
ಕನ್ನಡ ದೀವಿಗೆ ರಚನೆ: ಮೇ-2010;
ಪ್ರಕಟಣೆ ಪ್ರಾರಂಭವಾದ ದಿನಾಂಕ: 29-05-2013
ಒಟ್ಟು ಪುಟವೀಕ್ಷಣೆ ಸಂಖ್ಯೆ: ಅಕ್ಟೋಬರ್-2024 ಅಂತ್ಯಕ್ಕೆ : 4 ಕೋಟಿ 7 ಲಕ್ಷ
ಭೇಟಿ ನೀಡಿದ ತಮಗೆ ಧನ್ಯವಾದಗಳು







240 ಕಾಮೆಂಟ್‌ಗಳು:

  1. ಪ್ರತ್ಯುತ್ತರಗಳು
    1. ಡೆಮೋಕ್ರಾಸಿ ಮತ್ತು ಕಮೀನ್ಯೂಸಮ್ ರಾಷ್ಟ್ರಗಳ ಪೂರ್ಣ ಮಾಹಿತಿ

      ಅಳಿಸಿ
    2. ತಡೆಮೋಕ್ರಾಸಿ ಮತ್ತು ಕಮೀನ್ಯೂಸಮ್ ರಾಷ್ಟ್ರಗಳ ಪೂರ್ಣ ಮಾಹಿತಿ ತಿಳಿಸಿ please

      ಅಳಿಸಿ
    3. ಕಮುನಿಟಿ ಮಾಹಿತಿ ತಿಳಿಸಿ ಸರ್

      ಅಳಿಸಿ
  2. ದಯವಿಟ್ಟು ದ್ವಿತೀಯ ಭಾಷೆ ಕನ್ನಡದ ವಿಷಯದ ಬಗ್ಗೆ ಮಾಹಿತಿಯನ್ನು ಹಾಕಿ... ತರಗತಿಗಳು (೮,೯,೧೦)

    ಪ್ರತ್ಯುತ್ತರಅಳಿಸಿ
  3. ರಸಪ್ರಶ್ನೆ ಸರ್ಟಿಫಿಕೇಟ್ ಪ್ರಿಂಟ್ ತೆಗೆದುಕೊಳ್ಳುವುದು ಹೇಗೆ ತಿಳಿಸಿ.

    ಪ್ರತ್ಯುತ್ತರಅಳಿಸಿ
  4. ಪ್ರತ್ಯುತ್ತರಗಳು
    1. ಧನದ +ಹರಣ ಧನಹರಣ =ತತ್ಪುರುಷ ಸಮಾಸ

      ಅಳಿಸಿ
    2. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

      ಅಳಿಸಿ
    3. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

      ಅಳಿಸಿ
    4. ಧನಧ +ಹರಣ--> ಧನದಹರಣ =
      ತತ್ಪುರುಷ ಸಮಾಸ

      ಅಳಿಸಿ
  5. ಪ್ರತ್ಯುತ್ತರಗಳು
    1. Kannada 9th standard 7 nena muttina sattigeyanittu salahu padaga artha

      ಅಳಿಸಿ
    2. ಕನ್ನಡ ದೀವಿಗೆಯಲ್ಲಿ 10ನೆಯ ತರಗತಿ ವಿದ್ಯಾರ್ಥಿಗಳಿಗೆ & ಶಿಕ್ಷಕರುಗಳಿಗೆ ರಸಪ್ರಶ್ನೆ ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿಬರುತ್ತಿವೆ.
      ನಿಮ್ಮ ಕನ್ನಡ ಸೇವೆಗೆ ನನ್ನ ಅನಂತ ಧನ್ಯವಾದಗಳು ಸರ್. ನಿಮ್ಮ ಕನ್ನಡ ಸೇವೆ ಸದಾ ಯಶಸ್ಸಿನ ಪಥದಲ್ಲಿ ಸಾಗಲಿ.

      ಅಳಿಸಿ
  6. ಓಂಕಾರ ಮುದ್ರಣಾಲಯ ಬೆಂಗಳೂರು ಇದರ ವಿಳಾಸ
    ಹಾಗೂ ಪೋನ್ ನಂಬರ ತಿಳಿಸಿ ಸರ್ ಬೇಗನೇ
    ನನ್ನ ಮೊ ನಂಬರ 9611381039.
    ನನ್ನ ಹೆಸರು ಬಸವರಾಜ ಎಸ್. ಬಾಗೇವಾಡಿಮಠ. ಸಾಹಿತಿ ಹಾಗೂ ಕವಿ ಲೇಖಕರು. ಊರು ರಾಣೆಬೇನ್ನೂರು. ಜಿಲ್ಲೆ ಹಾವೇರಿ.

    ಪ್ರತ್ಯುತ್ತರಅಳಿಸಿ
  7. ಸರ್ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಇದೆ ರೀತಿಯಾದ ಅ್ಯಪ್ ಸಿಗುವುದಿಲ್ಲವೆ

    ಪ್ರತ್ಯುತ್ತರಅಳಿಸಿ
  8. ಪ್ರತ್ಯುತ್ತರಗಳು
    1. ತಮ್ಮ ಈ ಕಾರ್ಯ ಅಮೋಘ ನಿಮ್ಮ ಈ ಕನ್ನಡಮ್ಮನ ಸೇವೆಗೆ ನಮ್ಮಂತಹ ಶಿಕ್ಷಕರಿಗೆ ವರದಾನ ಗುರುಗಳೆ ತಮಗೆ ದನ್ಯವಾದಗಳು

      ಅಳಿಸಿ
    2. ಸರ್ ನನ್ನ g-mail lD ಬೇರೆ ಹಾಕಿದ್ದೀನೆ. ಆದರೆ ಈಗ ಆ g-mail lD ಉಪಯೊಗಿಸುತ್ತಿಈಲ್ಲ.ನನಗೆ ಈ ಪರೀಕ್ಷೆಯಲ್ಲಿ 100 ಅಂಕಗಳ್ಳನ್ನು ಪಡೆದ್ದಿದ್ದೇನೆ.ಆದರೆ ನನಗೆ ಪ್ರಮಾಣ ಪತ್ರ ನನ್ನ ಬೇರೆ g-mail ID ಗೆ ಹೋಗಿದೆ, ದಯಮಾಡಿ ನನ್ನ ಈ g-mail ಗೆ ಕಳುಹಿಸಿ.

      ಅಳಿಸಿ
  9. ಶಿಥಿಲದಿತ್ವ ಅಕ್ಷರದ ಅರ್ಥ ವಿವರಣೆ ಕೊಡಿ ಸರ್

    ಪ್ರತ್ಯುತ್ತರಅಳಿಸಿ
  10. ಪ್ರತ್ಯುತ್ತರಗಳು
    1. ಕೃಷ್ಣಾಜಿನ=ಜಿಂಕೆಯ ಚರ್ಮ
      ಅಂಬರ=ಬಟ್ಟೆ
      ಕೃಷ್ಣಾಜಿನಾಂಬರೆ=ಜಿಂಕೆಯ ಚರ್ಮವನ್ನು ಬಟ್ಟೆಯಂತೆ ಧರಿಸಿಕೊಂಡವಳು.

      ಅಳಿಸಿ
  11. ತೇಲಿಸಿ ಉಚ್ಛರಿಸುವ ಅಕ್ಷರಗಳು ಎಂದರ್ಥ.ಉದಾಹರಣೆಗೆ ಕರ್ನಾಟಕ ಅನ್ನೊ ಪದದಲ್ಲಿರುವ ಅರ್ ಅನ್ನೊ ಅಕ್ಷರವನ್ನು ಒತ್ತಿ ಹೇಳದೆ ಕರ್ ನಾಟಕ ಅಂತ ಸರಳವಾಗಿ ತೇಲಿಸಿ ಹೇಳುವುದು..

    ಪ್ರತ್ಯುತ್ತರಅಳಿಸಿ
  12. ಸರ್ ಅಸಹಿಷಣತ ಮತ್ತು ಸಹಿಷಣತೆ ಪದದ ಅರ್ಥ ತಿಳಿಸಿ

    ಪ್ರತ್ಯುತ್ತರಅಳಿಸಿ
  13. ಸರ್ ಎಸ್ ಎಸ್ ಎಲ್ ಸಿ ದಿತೀಯ ಭಾಷೆ ಕನ್ನಡ c c e and lesson plan ಹೇಗೆ ಹುಡುಕುವುದು ತಿಳಿಸಿ

    ಪ್ರತ್ಯುತ್ತರಅಳಿಸಿ
  14. ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  15. ಸರ್,ಇತ್ತೀಚೆಗೆ ಇಲಾಖೆಯಿಂದ ನೀಲನಕಾಶೆ ಬದಲಾವಣೆ ಕುರಿತು ಒಂದು ಸುತ್ತೋಲೆ ಬಂದಿದ್ದು, ಬದಲಾಗಿರುವ ನೀಲನಕಾಶೆ ಪ್ರಕಾರ ಹಿಂದುಳಿದ ವಿದ್ಯಾರ್ಥಿಗಳಿಗೆ ಏನಾದರೂ ಸಲಹೆಗಳಿವೆಯೇ, ದಯವಿಟ್ಟು ತಿಳಿಸಿ....
    ನಾನು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಂಕಹಳ್ಳಿ ಗ್ರಾಮದವ,ಬಿಜಿಎಸ್ ಶಾಲೆ,ಕನಕಪುರದಲ್ಲಿ ಕನ್ನಡ ಭಾಷಾ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ.

    ಪ್ರತ್ಯುತ್ತರಅಳಿಸಿ
  16. ಪ್ರಸ್ತುತ ಭಾರತದ ಸಮಸ್ಯೆಗಳನ್ನು ಪಟ್ಟಿ ಅವುಗಳ ಬಗ್ಗೆ ವಿಸ್ತಾರವಾಗಿ ಉತ್ತರ

    ಪ್ರತ್ಯುತ್ತರಅಳಿಸಿ
  17. ಸರ್ ನಮಸ್ತೆ,
    ನನಗೆ ನೂನ್ಯತೆ ಎಂಬ ಶಬ್ದ ವನ್ನು ನ್ಯೂನ್ಯತೆ,ನ್ಯೂನತೆ ಎಂಬುದಾಗಿ ಬಳಕೆ ಮಾಡುತ್ತಾರೆ ಇದರಲ್ಲಿ ಯಾವುದು ಸರಿಯಾದ ಶಬ್ದ ಆಧಾರಗಳೊಂದಿಗೆ ದಯವಿಟ್ಟು ತಿಳಿಸಿ

    ಪ್ರತ್ಯುತ್ತರಅಳಿಸಿ
  18. ಉತ್ತಮವಾದ ಸಂಗತಿ ಇದು ವಿಧ್ಯಾರ್ಥಿಗಳಿಗೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  19. ಶ್ರೀ ಬಸವರಾಜ ಎಸ್. ಬಾಗೇವಾಡಿಮಠ.
    ಕವಿ ಹಾಗೂ ಸಾಹಿತಿ.ಮತ್ತು
    ಶ್ರೀ ಲಕ್ಕಮ್ಮದೇವಿ ಕಲಾ ಪೋಷಕ ಸಂಘ (ರಿ)ಬ್ಯಾಕೊಡ.
    ಹಾವೇರಿ ಜಿಲ್ಲಾ ಸಂಚಾಲಕರು.
    ತಾ!!ರಾಣೇಬೆನ್ನೂರು. ಮೊ ನಂ: 9611381039.

    ಪ್ರತ್ಯುತ್ತರಅಳಿಸಿ
  20. ಪ್ರತ್ಯುತ್ತರಗಳು
    1. ತಂಬುಲ (ನಾ): 1. ಅಡಕೆ.
      2. ವೀಳೆಯ.
      3. ಅಗಿದು ಉಗುಳುವ ಕವಳ,- ತಾಂಬೂಲ.
      4. ತಂಬುಲಿಗರು ಕೊಡಬೇಕಾದ ತೆರಿಗೆ,- ಸುಂಕ.


      ತಂಬುಳಿ (ನಾ): ಬೆಂದ ತರಕಾರಿಗೆ ಮಜ್ಜಿಗೆ ಸೇರಿಸಿ ಕುದಿಸದೆ ಮಾಡುವ ಒಂದು ಬಗೆಯ ಮೇಲೋಗರ.

      ಅಳಿಸಿ
  21. 8 9 10 class
    ದಯವಿಟ್ಟು ದ್ವಿತೀಯ ಭಾಷೆ ಕನ್ನಡದ ವಿಷಯದ ಬಗ್ಗೆ ಮಾಹಿತಿಯನ್ನು ಹಾಕಿ... ತರಗತಿಗಳು

    ಪ್ರತ್ಯುತ್ತರಅಳಿಸಿ
  22. ಎಲ್ಲರಿಗೂ ಹೆಮ್ಮೆಯ ಕನ್ನಡ ರಾಜ್ಯೋತ್ಸವದ ಶುಭಾಷಯಗಳು. ಜೈ ಕರ್ನಾಟಕ ಮಾತೆ.

    ಪ್ರತ್ಯುತ್ತರಅಳಿಸಿ
  23. ಸರ್ ದಯವಿಟ್ಟು ತಾವು ಉಳಿದ English & Hindiಪುಸ್ತಕಗಳನ್ನು ಪ್ರಕಟಿಸಿ ಮಾರಾಟ ಮಾಡಬೇಕು ದಯವಿಟ್ಟು ಒಂದು ತಿಂಗಳಲ್ಲಿ ಬಿಡಬೇಕು ನಮಗೆ ತುಂಬಾ ಅನುಕೂಲವಾಗುತ್ತದೆ

    ಪ್ರತ್ಯುತ್ತರಅಳಿಸಿ
  24. SSLC ದ್ವಿತೀಯ ಭಾಷೆ ಕನ್ನಡ ಓದುತ್ತಿರುವ ವಿದ್ಯಾರ್ಥಿಗಳು ನಮ್ಮ ಯೂ ಟ್ಯೂಬ್ ಚಾನಲ್ ನಲ್ಲಿ ಅತ್ಯಂತ ವಿವರವಾಗಿ ನಿಮ್ಮ ಪ್ರಶ್ನೆ ಪತ್ರಿಕೆಯ ಬದಲಾದ ವಿನ್ಯಾಸ ಹಾಗೂ ನೀಲನಕ್ಷೆಯ ಬಗ್ಗೆ ವಿವರಣೆಯನ್ನು ನೀಡಿದ್ದೇನೆ ನೋಡಿ ಹಾಗೂ ದ್ವಿತೀಯ ಭಾಷೆ ಕನ್ನಡ ಪದ್ಯಗಳು ವಿವರಣೆಗಳು ಕೂಡ ಲಭ್ಯವಿದೆ ನೋಡಿ ನಿಮಗೆ ಮತ್ತೆ ಯಾವ ವಿಷಯಗಳು ಬೇಕೆಂದು ಕಾಮೆಂಟ್ ಮಾಡಿ

    ಪ್ರತ್ಯುತ್ತರಅಳಿಸಿ
  25. ಸರ್ ಯಮನ ಸೋಲು ನಾಟಕದಲ್ಲಿ ಕುವೆಂಪು ಅವರು ಯಾವ ಪಾತ್ರ ವಹಿಸಿದ್ದಾರೆ

    ಪ್ರತ್ಯುತ್ತರಅಳಿಸಿ
  26. ಸರ್ 11ನೇ ತರಗತಿಯ ಪಠ್ಯಕ್ರಮದ ಪ್ರಶ್ನೋತ್ತರ ಗಳನ್ನು ಹೇಗೆ ಡೌನ್ ಲೋಡ್ ಮಾಡಿಕೊಳ್ಳ ಬೇಕು ಸರ್ link ಹಾಕ್ರಿ ಸರ್

    ಪ್ರತ್ಯುತ್ತರಅಳಿಸಿ
  27. ಸ್ವರ 11ನೇ ತರಗತಿಯ ಪಠ್ಯಕ್ರಮದ ಪ್ರಶ್ನೋತ್ತರ ಗಳನ್ನು ಹೇಗೆ ಡೌನ್ ಲೋಡ್ ಮಾಡಿಕೊಳ್ಳಬೇಕು ಲಿಂಕ್ ಹಾಕಿ ಪಿಲ್ಜ್ ಸರ್

    ಪ್ರತ್ಯುತ್ತರಅಳಿಸಿ
  28. ಪ್ರತ್ಯುತ್ತರಗಳು
    1. ಇದು ಉರ್ದು ಭಾಷೆಯ ಪದವಾಗಿರ ಬೇಕು. ಉರ್ದು ಭಾಷೆ ತಿಳಿದವರಲ್ಲಿ ವಿಚಾರಿಸಿ.

      ಅಳಿಸಿ
    2. ಹಾಯ್ ಸರ್ ದಿವಿಗೆ ಆಪ್ ನಲ್ಲಿ ಕೆಲವೊಂದು ಪಾಠದ ವಿವರಣೆ ಓಪನ್ ಆಗ್ತಾ ಇಲ್ಲ?

      ಅಳಿಸಿ
    3. ಶ್ರೀ ಎಸ್ ಮಹೇಶ್ ಅವರಿಗೆ ನಮಸ್ಕಾರಗಳು.
      ನಿಮ್ಮ ತಾಣಕ್ಕೆ ಭೇಟಿ ನೀಡಿದೆ.ತುಂಬ ಸಂತೋಷವಾಯಿತು. ಪುರಾಣನಾಮಚೂಡಾಮಣಿ ನನ್ನ ವಿಪುಸ್ತಕ ಸಂಗ್ರಹಕ್ಕೆ ಇಳಿಸಿಕೊಂಡಿದ್ದೇನೆ. ನಿಮಗೆ ಧನ್ಯವಾದಗಳು.
      ಪಂಡಿತಾರಾಧ್ಯ ಮೈಸೂರು

      ಅಳಿಸಿ
  29. ತಮಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸಿಕ್ಕದ್ದು ಶ್ಲಾಘನೀಯ. ತಮ್ಮ ಭವಿಷ್ಯ ಮತ್ತಷ್ಟು ಉಜ್ವಲವಾಗಿಬೆಳಗಲಿ

    ಪ್ರತ್ಯುತ್ತರಅಳಿಸಿ
  30. ಸರ್ ದಯಮಾಡಿ ನನಗೆ ೧೦ನೆ ತರಗತಿಯ ಎರಡನೆಯ ಸೆಮಿಸ್ಟರ್(ಪ್ರಥಮ ಭಾಷೆ) ಗದ್ಯ ಮತ್ತು ಪದ್ಯಗಳ ರಸಪ್ರಶ್ನೆಗಳ ppt ಕಳುಹಿಸಿಕೊಡಿ. ನನ್ನ ಇ-ಮೇಲ್ ವಿಳಾಸ chethankmd@gmail.com. ಮೊಬೈಲ್ ಸಂಖ್ಯೆ 9901806924

    ಪ್ರತ್ಯುತ್ತರಅಳಿಸಿ
  31. ಹಾಯ್ ಸರ್ ತತ್ವ ಪದಗಳು ಓಪನ್ ಆಗ್ತಾ ಇಲ್ಲ ಯಾಕೆ ಸಾರ್

    ಪ್ರತ್ಯುತ್ತರಅಳಿಸಿ
  32. ನಿಹಿತಾರ್ಥ ಪದದ ಅರ್ಥ ತಿಳಿಸಿ ಸರ್

    ಪ್ರತ್ಯುತ್ತರಅಳಿಸಿ
  33. ಶಿಕ್ಷಕರಿಗೆ ಕಾಮಧೇನು ಈ ಕನ್ನಡ ದೀವಿಗೆ ವರ್ಣಿಸಲು ಅಸದಳವು ಈ ಜೀವನ ದೀವಿಗೆ

    ಪ್ರತ್ಯುತ್ತರಅಳಿಸಿ
  34. ಅಭಿಮನ್ಯುವನ್ನು ಕಾಕಪಕ್ಷಧರನೆಂದು ಏಕೆ ಕರೆಯುವರು? ಪಾಠ-೭ ಊರುಭಂಗ

    ಪ್ರತ್ಯುತ್ತರಅಳಿಸಿ
  35. ತುಂಬ ಉಪಯುಕ್ತವಾದ ವೆಬ್ ಸೈಟ್.ನನ್ನ ವಿದ್ಯಾರ್ಥಿಗಳಿಗೆ ಲಿಂಕ್ ಕೊಡುತ್ತೇನೆ.ಮಹೇಶ್ರ ರವರೆ,ನಿಮ್ಮ ಕನ್ನಡ ಪ್ರೇಮ ಮತ್ತು ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರೀತಿ ಬೆಳೆಸುವ ನಿಮ್ಮ ಉತ್ಸಾಹ ಹೀಗೇ ನಿರಂತರವಾಗಿರಲಿ.ಕನ್ನಡದ ಮಣ್ಣು ಹುಟ್ಟಿಸಿ ಬೆಳಸಿದ ನಿಮ್ಮಂಥ ಕಟ್ಟಾಳುಗಳಿಗೆ ನಮನಗಳು.ನಾನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು,ಕುವೆಂಪುನಗರ,ಮೈಸೂರು ಇಲ್ಲಿ ಇಂಗ್ಲಿಷ್ ಉಪನ್ಯಾಸಕಿ,ಕನ್ನಡ ಓದುಗಳಾಗಿದ್ದೇನೆ.

    ಪ್ರತ್ಯುತ್ತರಅಳಿಸಿ
  36. ನಡುಗನ್ನಡ ಕವಿ ಚಾಮರಸನ ಹೆಸರಿನ ಮೇಲೆ ಕ್ಲಿಕ್ ಮಾಡಿದರೆ ಗುರುಬಸವನ ವಿವರ ಓಪನ್ ಆಗ್ತ ಇದೆ..ಸ್ವಲ್ಪ ಸರಿಪಡಿಸಿ ದಯವಿಟ್ಟು

    ಪ್ರತ್ಯುತ್ತರಅಳಿಸಿ
  37. ನಾಳೆ ರಸಪ್ರಶ್ನೆ ಕಾರ್ಯಕ್ರಮ ಇಲ್ವಾ sir

    ಪ್ರತ್ಯುತ್ತರಅಳಿಸಿ
  38. ನಾಳೆ ರಸಪ್ರಶ್ನೆ ಕಾರ್ಯಕ್ರಮ ಇಲ್ವಾ sir

    ಪ್ರತ್ಯುತ್ತರಅಳಿಸಿ
  39. ನಾಳೆ ರಸಪ್ರಶ್ನೆ ಕಾರ್ಯಕ್ರಮ ಇಲ್ವಾ sir

    ಪ್ರತ್ಯುತ್ತರಅಳಿಸಿ
  40. ದ್ವಿತೀಯ ಭಾಷೆಯ ಕನ್ನಡದ ರಸಪ್ರಶ್ನೆ ಮಾಡಿ ಸರ್,

    ಪ್ರತ್ಯುತ್ತರಅಳಿಸಿ
  41. ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  42. ಮಹೇಶ್ ಸರ್ ದಯಮಾಡಿ ನಿಮ್ಮ ದೂರವಾಣಿ ಸಂಖ್ಯೆ ಯನ್ನು ಕೊಡಿ ನಮಗೆ

    ಪ್ರತ್ಯುತ್ತರಅಳಿಸಿ
  43. ಸರ್ ಈ ರಸಪ್ರಶ್ನೆ ಕಾರ್ಯಕ್ರಮ ನಮಗೆ ಬಹಳ ಸಹಾಯಕವಾಗಿದೆ. ಇದನ್ನು ಆಯೋಜಿಸಿದ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು.
    ಇಂತಿ,ಹರ್ಷ ಎನ್ ಕೌಂಡಿನ್ಯ

    ಪ್ರತ್ಯುತ್ತರಅಳಿಸಿ
  44. ಸರ್ ಕ್ವಿಜ್ ಮುಂದುವರೆಸಿ ಎಕ್ಸಾಮ್ ಬರುವ ತನಕ

    ಪ್ರತ್ಯುತ್ತರಅಳಿಸಿ
  45. ನಿಮ್ಮ 'ಮಂಕುತಿಮ್ಮನ ಕಗ್ಗ'ದಲ್ಲಿ ಹಲವಾರು ಕಾಗುಣಿದದೋಷಗಳಿವೆ. ದಯಮಾಡಿ ಸವರಿಸಿ. ತಮ್ಮ ಕಾರ್ಯ ಶ್ಲಾಘ್ಯ.

    ಪ್ರತ್ಯುತ್ತರಅಳಿಸಿ
  46. ಸರ್ ರಸ ಪ್ರಶ್ನೆ ಅಲ್ಲಿ ಗೆದ್ದರೆ ಏನು ಬಹುಮಾನ ಇದೆ ಎಂದು ತಿಳಿಸಿ ನಮಗೆ

    ಪ್ರತ್ಯುತ್ತರಅಳಿಸಿ
  47. ಸರ್ ರಸ ಪ್ರಶ್ನೆ ಅಲ್ಲಿ ಗೆದ್ದರೆ ಏನು ಬಹುಮಾನ ಇದೆ ಎಂದು ತಿಳಿಸಿ ನಮಗೆ

    ಪ್ರತ್ಯುತ್ತರಅಳಿಸಿ
  48. 8 ನೇ ತರಗತಿ ಕನ್ನಡ ಮಾರ್ಗದರ್ಶಿ (ಗೈಡ್)
    ಬೇಕು ಹೇಗೆ ಪಡೆಯಬಹುದು ಸರ್.

    ಪ್ರತ್ಯುತ್ತರಅಳಿಸಿ
  49. I what 10th state all subject notes Kannada english hindi mathes science social notes places send

    ಪ್ರತ್ಯುತ್ತರಅಳಿಸಿ
  50. ತುಂಬ ಉಪಯುಕ್ತ ಮಾಹಿತಿ ಸಂಗ್ರಹ ಶಿಕ್ಷಕರು ಇದರ ಸದುಪಯೋಗ ಪಡೆದು ಜ್ಞಾನಾಜ೯ನೆ ಹೆಚ್ಚಿಸಿಕೊಳ್ಳಬಹುದು ಹಾಗೂ ತಮ್ಮ ಕಾಯ೯ ಚಟುವಟಿಕೆಗೆ ಬಳಸಿಕೊಳ್ಳಬಹುದು.

    ಪ್ರತ್ಯುತ್ತರಅಳಿಸಿ
  51. ತುಂಬ ಉಪಯುಕ್ತ ಮಾಹಿತಿ ಸಂಗ್ರಹ ಶಿಕ್ಷಕರು ಇದರ ಸದುಪಯೋಗ ಪಡೆದು ಜ್ಞಾನಾಜ೯ನೆ ಹೆಚ್ಚಿಸಿಕೊಳ್ಳಬಹುದು ಹಾಗೂ ತಮ್ಮ ಕಾಯ೯ ಚಟುವಟಿಕೆಗೆ ಬಳಸಿಕೊಳ್ಳಬಹುದು.

    ಪ್ರತ್ಯುತ್ತರಅಳಿಸಿ
  52. ತುಂಬ ಉಪಯುಕ್ತ ಮಾಹಿತಿ ಸಂಗ್ರಹ ಶಿಕ್ಷಕರು ಇದರ ಸದುಪಯೋಗ ಪಡೆದು ಜ್ಞಾನಾಜ೯ನೆ ಹೆಚ್ಚಿಸಿಕೊಳ್ಳಬಹುದು ಹಾಗೂ ತಮ್ಮ ಕಾಯ೯ ಚಟುವಟಿಕೆಗೆ ಬಳಸಿಕೊಳ್ಳಬಹುದು.

    ಪ್ರತ್ಯುತ್ತರಅಳಿಸಿ
  53. ತುಂಬ ಉಪಯುಕ್ತ ಮಾಹಿತಿ ಸಂಗ್ರಹ ಶಿಕ್ಷಕರು ಇದರ ಸದುಪಯೋಗ ಪಡೆದು ಜ್ಞಾನಾಜ೯ನೆ ಹೆಚ್ಚಿಸಿಕೊಳ್ಳಬಹುದು ಹಾಗೂ ತಮ್ಮ ಕಾಯ೯ ಚಟುವಟಿಕೆಗೆ ಬಳಸಿಕೊಳ್ಳಬಹುದು.

    ಪ್ರತ್ಯುತ್ತರಅಳಿಸಿ
  54. ವಿದ್ಯಾಗಮದ ಚಟುವಟಿಕೆ ಸಾಹಿತ್ಯ ಇದ್ದರೆ ಕಳುಹಿಸಿ ಪ್ತಥಮ ಭಾಷೆ ಕನ್ನಡ ೮,೯,&೧೦ನೆಯ ತರಗತಿಯ

    ಪ್ರತ್ಯುತ್ತರಅಳಿಸಿ
  55. ವಿದ್ಯಾಗಮದ ಚಟುವಟಿಕೆ ಸಾಹಿತ್ಯ ಇದ್ದರೆ ಕಳುಹಿಸಿ ಪ್ತಥಮ ಭಾಷೆ ಕನ್ನಡ ೮,೯,&೧೦ನೆಯ ತರಗತಿಯ

    ಪ್ರತ್ಯುತ್ತರಅಳಿಸಿ
  56. ದ್ವೀತಿಯ ಭಾಷೇ ಕನ್ನಡ ಬಗ್ಗೆ 8,9,10,ಕ್ಲಾಸ್ನನ ಪಾಠ ಯೋಜನೆ 5ಇ ಬಗ್ಗೆ ಹಾಕಿ ಸರ್

    ಪ್ರತ್ಯುತ್ತರಅಳಿಸಿ
  57. ಸರ್.ಪ್ರೋತ್ಸಾಹಿಸು ಪದದ ವಿರುದ್ದ ಪದ ತಿಳಿಸಿ ಕೊಡಿ

    ಪ್ರತ್ಯುತ್ತರಅಳಿಸಿ
  58. ದ್ವಿತೀಯ ಭಾಷೆ ಕನ್ನಡ ಸಂಪನ್ಮೂಲಗಳು ಬೇಕು.

    ಪ್ರತ್ಯುತ್ತರಅಳಿಸಿ
  59. K s e e b solutions 8th class all subject ನಾನು ನಿಮಗೆ ಆಗಲೇ ಮೆಸೇಜ್ ಮಾಡಿದ್ದೆ ನೀವೇನು ರಿಪ್ಲೈ ಮಾಡಲಿಲ್ಲ ಎರಡು ಮೆಸೇಜ್ ಮಾಡಿದ್ದೆ ಏನು ಮೆಸೇಜ್ ವಾಪಸ್ ಮಾಡಿಲ್ಲ ನೀವು

    ಪ್ರತ್ಯುತ್ತರಅಳಿಸಿ
  60. 2nd language kannada ವಿಷಯದ ನೋಟ್ಸ್ ಪ್ರಶ್ನೆಪತ್ರಿಕೆಗಳು ಇದ್ದಿದ್ರೆ ಚೆನ್ನಾಗಿರುತ್ತಿತ್ತು

    ಪ್ರತ್ಯುತ್ತರಅಳಿಸಿ
  61. ಸರ್ ಸೆಕೆಂಡ್ ಲಾಂಗ್ವೇಜ್ ಕನ್ನಡ ಇದ್ದಿದ್ರೆ ಚೆನ್ನಾಗಿತ್ತು

    ಪ್ರತ್ಯುತ್ತರಅಳಿಸಿ
  62. 👏mind blowing sir you 🙏 and you gave more much more information about sslc and thank you sir

    ಪ್ರತ್ಯುತ್ತರಅಳಿಸಿ
  63. 1pu notes and explianation is it their sir if it is their plzzz send or explor to this kannada deevige link ����

    ಪ್ರತ್ಯುತ್ತರಅಳಿಸಿ
  64. 1pu notes and explianation is it their sir if it is their plzzz send or explor to this kannada deevige link 🙏🙏

    ಪ್ರತ್ಯುತ್ತರಅಳಿಸಿ
  65. ಸರ್ಕಾರಿ ಪ್ರೌಢಶಾಲೆ ತಳಕಟ್ನಾಳ.ಗೋಕಾಕ ತಾಲೂಕು ,ಬೆಳಗಾವಿ ಜಿಲ್ಲೆ.

    ಪ್ರತ್ಯುತ್ತರಅಳಿಸಿ
  66. ಸರ್ ಪ್ರಮಾಣ ಪತ್ರ ಹೇಗೆ ತಾನೆ ಸ್ವೀಕರಿಸಬೇಕು . ಪೂರ್ವ ಸಿದ್ಧತಾ ಪರೀಕ್ಷೆದ್ದು . ಎಷ್ಟು ಅಂಕಗಳಿಸಿರಬೇಕು . ೮೮೬೧೩೪೯೫೧೫ ( 8861349515 )

    ಪ್ರತ್ಯುತ್ತರಅಳಿಸಿ
  67. ನಮಗೆ ತುಂಬಾ ಉಪಯೋಗವಾಗಿದೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  68. ನಮಗೆ ೧೦೦ ಅಂಕಗಳು ದೊರೆತಿದೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ