ಕನ್ನಡದ ಬಿರುದಾಂಕಿತರು | ||
ಬಿರುದು | ಬಿರುದಾಂಕಿತರು | |
1 | ದಾನ ಚಿಂತಾಮಣಿ | ಅತ್ತಿಮಬ್ಬೆ |
2 | ಕನ್ನಡ ಕುಲಪುರೋಹಿತ | ಆಲೂರು ವೆಂಕಟರಾಯ |
3 | ಕನ್ನಡದ ಶೇಕ್ಸ್ಪಿಯರ್ | ಕಂದಗಲ್ ಹನುಮಂತರಾಯ |
4 | ಕನ್ನಡದ ಕೋಗಿಲೆ | ಪಿ.ಕಾಳಿಂಗರಾವ್ |
5 | ಕನ್ನಡದ ವರ್ಡ್ಸ್ವರ್ತ್ | ಕುವೆಂಪು |
6 | ಕಾದಂಬರಿ ಸಾರ್ವಭೌಮ | ಅ.ನ.ಕೃಷ್ನರಾಯ |
7 | ಕರ್ನಾಟಕ ಪ್ರಹಸನ ಪಿತಾಮಹ | ಟಿ.ಪಿ.ಕೈಲಾಸಂ |
8 | ಕರ್ನಾಟಕದ ಕೇಸರಿ | ಗಂಗಾಧರರಾವ್ ದೇಶಪಾಂಡೆ |
9 | ಸಂಗೀತ ಗಂಗಾದೇವಿ | ಗಂಗೂಬಾಯಿ ಹಾನಗಲ್ |
10 | ನಾಟಕರತ್ನ | ಗುಬ್ಬಿ ವೀರಣ್ಣ |
11 | ಚುಟುಕು ಬ್ರಹ್ಮ | ದಿನಕರ ದೇಸಾಯಿ |
12 | ಅಭಿನವ ಪಂಪ | ನಾಗಚಂದ್ರ |
13 | ಕರ್ನಾಟಕ ಸಂಗೀತ ಪಿತಾಮಹ | ಪುರಂದರ ದಾಸ |
14 | ಕರ್ನಾಟಕದ ಮಾರ್ಟಿನ್ ಲೂಥರ್ | ಬಸವಣ್ಣ |
15 | ಅಭಿನವ ಕಾಳಿದಾಸ | ಬಸವಪ್ಪಶಾಸ್ತ್ರಿ |
16 | ಕನ್ನಡದ ಆಸ್ತಿ | ಮಾಸ್ತಿ ವೆಂಕಟೇಶ ಅಯ್ಯಂಗಾರ್ |
17 | ಕನ್ನಡದ ದಾಸಯ್ಯ | ಶಾಂತಕವಿ |
18 | ಕಾದಂಬರಿ ಪಿತಾಮಹ | ಗಳಗನಾಥ |
19 | ತ್ರಿಪದಿ ಚಕ್ರವರ್ತಿ | ಸರ್ವಜ್ಞ |
20 | ಸಂತಕವಿ | ಪು.ತಿ.ನ. |
21 | ಷಟ್ಪದಿ ಬ್ರಹ್ಮ | ರಾಘವಾಂಕ |
22 | ಸಾವಿರ ಹಾಡುಗಳ ಸರದಾರ | ಬಾಳಪ್ಪ ಹುಕ್ಕೇರಿ |
23 | ಕನ್ನಡದ ನಾಡೋಜ | ಮುಳಿಯ ತಿಮ್ಮಪ್ಪಯ್ಯ |
24 | ಸಣ್ಣ ಕತೆಗಳ ಜನಕ | ಮಾಸ್ತಿ ವೆಂಕಟೇಶ ಅಯ್ಯಂಗಾರ್ |
25 | ಕರ್ನಾಟಕ ಶಾಸನಗಳ ಪಿತಾಮಹ | ಬಿ.ಎಲ್.ರೈಸ್ |
26 | ಹರಿದಾಸ ಪಿತಾಮಹ | ಶ್ರೀಪಾದರಾಯ |
27 | ಅಭಿನವ ಸರ್ವಜ್ಞ | ರೆ. ಉತ್ತಂಗಿ ಚೆನ್ನಪ್ಪ |
28 | ವಚನಶಾಸ್ತ್ರ ಪಿತಾಮಹ | ಫ.ಗು.ಹಳಕಟ್ಟಿ |
29 | ಕವಿಚಕ್ರವರ್ತಿ | ರನ್ನ |
30 | ಆದಿಕವಿ | ಪಂಪ |
31 | ಉಭಯ ಚಕ್ರವರ್ತಿ | ಪೊನ್ನ |
32 | ರಗಳೆಯ ಕವಿ | ಹರಿಹರ |
33 | ಕನ್ನಡದ ಕಣ್ವ | ಬಿ.ಎಂ.ಶ್ರೀ |
34 | ಕನ್ನಡದ ಸೇನಾನಿ | ಎ.ಆರ್.ಕೃಷ್ಣಾಶಾಸ್ತ್ರಿ |
35 | ಕರ್ನಾಟಕದ ಉಕ್ಕಿನ ಮನುಷ್ಯ | ಹಳ್ಳಿಕೇರಿ ಗುದ್ಲೆಪ್ಪ |
36 | ಯಲಹಂಕ ನಾಡಪ್ರಭು | ಕೆಂಪೇಗೌಡ |
37 | ವರಕವಿ | ಬೇಂದ್ರೆ |
38 | ಕುಂದರ ನಾಡಿನ ಕಂದ | ಬಸವರಾಜ ಕಟ್ಟೀಮನಿ |
39 | ಪ್ರೇಮಕವಿ | ಕೆ.ಎಸ್.ನರಸಿಂಹಸ್ವಾಮಿ |
40 | ಚಲಿಸುವ ವಿಶ್ವಕೋಶ | ಕೆ.ಶಿವರಾಮಕಾರಂತ |
41 | ಚಲಿಸುವ ನಿಘಂಟು | ಡಿ.ಎಲ್.ನರಸಿಂಹಾಚಾರ್ |
42 | ದಲಿತಕವಿ | ಸಿದ್ದಲಿಂಗಯ್ಯ |
43 | ಅಭಿನವ ಭೋಜರಾಜ | ಮುಮ್ಮಡಿ ಕೃಷ್ಣರಾಜ ಒಡೆಯರು |
44 | ಪ್ರಾಕ್ತನ ವಿಮರ್ಶಕ ವಿಚಕ್ಷಣ | ಆರ್.ನರಸಿಂಹಾಚಾರ್ |
45 | ಕನ್ನಡದ ಕಬೀರ | ಶಿಶುನಾಳ ಷರೀಪ |
46 | ಕನ್ನಡದ ಭಾರ್ಗವ | ಕೆ.ಶಿವರಾಮಕಾರಂತ |
47 | ಕರ್ನಾಟಕದ ಗಾಂಧಿ | ಹರ್ಡೇಕರ್ ಮಂಜಪ್ಪ |
ಪುಟಗಳು
▼
ಸರ್ ಅವರ ಹೆಸರು ಕಳುಹಿಸಿ ಸರ್
ಪ್ರತ್ಯುತ್ತರಅಳಿಸಿI am sangamesh biradar at from bagalkot
ಪ್ರತ್ಯುತ್ತರಅಳಿಸಿ