ಪುಟಗಳು

14 ಅಕ್ಟೋಬರ್ 2013

ಕನ್ನಡದ ಮೊದಲುಗಳು

ಕನ್ನಡದ ಮೊದಲುಗಳು
1
ಅಚ್ಚ ಕನ್ನಡದ ಮೊದಲ ದೊರೆ
ಮಯೂರವರ್ಮ
2
ಕನ್ನಡದ ಮೊದಲ ಕವಿ
ಪಂಪ
3
ಕನ್ನಡದ ಮೊದಲ ಶಾಸನ
ಹಲ್ಮಿಡಿ ಶಾಸನ
4
ತ್ರಿಪದಿ ಛಂದಸ್ಸಿನ ಮೊದಲ ಬಳಕೆ
ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ
5
ಕನ್ನಡದ ಮೊದಲ ಲಕ್ಷಣ ಗ್ರಂಥ
ಕವಿರಾಜಮಾರ್ಗ
6
ಕನ್ನಡದ ಮೊದಲ ನಾಟಕ
ಮಿತ್ರವಿಂದ ಗೋವಿಂದ (ಸಿಂಗರಾರ್ಯ)
7
ಕನ್ನಡದ ಮೊದಲ ಮಹಮದೀಯ ಕವಿ
ಶಿಶುನಾಳ ಷರೀಪ
8
ಕನ್ನಡದ ಮೊದಲ ಕವಯಿತ್ರಿ
ಅಕ್ಕಮಹಾದೇವಿ
9
ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ
ಇಂದಿರಾಬಾಯಿ
10
ಕನ್ನಡದ ಮೊದಲ ಪತ್ತೆದಾರಿ ಕಾದಂಬರಿ
ಚೋರಗ್ರಹಣ ತಂತ್ರ
11
ಕನ್ನಡದ ಮೊದಲ ಛಂದೋಗ್ರಂಥ
ಛಂದೋಂಬುಧಿ (ನಾಗವರ್ಮ)
12
ಕನ್ನಡದ ಮೊದಲ ಸಾಮಾಜಿಕ ನಾಟಕ
ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ
13
ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ
ಜಾತಕ ತಿಲಕ (ಶ್ರೀಧರಚಾರ್ಯ)
14
ಕನ್ನಡದ ಮೊದಲ ಗಣಿತಶಾಸ್ತ್ರ ಗ್ರಂಥ
ವ್ಯವಹಾರ ಗಣಿತ (ರಾಜಾದಿತ್ಯ)
15
ಕನ್ನಡದ ಮೊದಲ ಕಾವ್ಯ
ಆದಿಪುರಾಣ
16
ಕನ್ನಡದ ಮೊದಲ ಗದ್ಯ ಕೃತಿ
ವಡ್ಡಾರಾಧನೆ
17
ಕನ್ನಡದಲ್ಲಿ ಮೊದಲು ಅಚ್ಚಾದ ಕೃತಿ
ಎ ಗ್ರಾಮರ್ ಆಫ್ ದಿ ಕನ್ನಡ ಲಾಂಗ್ವೇಜ್ (ವಿಲಿಯಮ್ ಕ್ಯಾರಿ)
18
ಕನ್ನಡದ ಮೊದಲ ಪತ್ರಿಕೆ
ಮಂಗಳೂರು ಸಮಾಚಾರ
19
ಹೊಸಗನ್ನಡದ ಶಬ್ದವನ್ನು ಮೊದಲು ಬಳಸಿದವರು
ಚಂದ್ರರಾಜ
20
ಕನ್ನಡದಲ್ಲಿ ಮೊದಲು ಕಥೆ ಬರೆದವರು
ಪಂಜೆಮಂಗೇಶರಾಯರು
21
ಕನ್ನಡದ ಮೊದಲ ಪ್ರೇಮಗೀತೆಗಳ ಸಂಕಲನ
ಒಲುಮೆ (ತೀನಂಶ್ರೀ)
22
ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು
ಹೆಚ್.ವಿ.ನಂಜುಂಡಯ್ಯ
23
ಕನ್ನಡದ ಮೊದಲ ಸ್ನಾತಕೋತ್ತರ ಪದವೀಧರ
ಆರ್.ನರಸಿಂಹಾಚಾರ್
24
ಕನ್ನಡದ ಮೊದಲ ವಚನಕಾರ
ದೇವರದಾಸಿಮಯ್ಯ
25
ಹೊಸಗನ್ನಡದ ಮೊದಲ ಮಹಾಕಾವ್ಯ
ಶ್ರೀರಾಮಾಯಣ ದರ್ಶನಂ
26
ಪಂಪಪ್ರಶಸ್ತಿ ಪಡೆದ ಮೊದಲ ಕನ್ನಡಿಗ
ಕುವೆಂಪು
27
ಕನ್ನಡದ ಮೊದಲ ಕನ್ನಡ-ಇಂಗ್ಲೀಷ್ ನಿಘಂಟು ರಚಿಸಿದವರು
ಆರ್.ಎಫ್.ಕಿಟೆಲ್
28
ಕನ್ನಡದ ಮೊಟ್ಟಮೊದಲ ಸಂಕಲನ ಗ್ರಂಥ
ಸೂಕ್ತಿ ಸುಧಾರ್ಣವ
29
ಮೊದಲ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ
ಬೆಂಗಳೂರು (1915)
30
ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕವಿ
ಕುವೆಂಪು
31
ಕನ್ನಡದ ಮೊದಲ ವಿಶ್ವಕೋಶ
ವಿವೇಕ ಚಿಂತಾಮಣಿ  (ನಿಜಗುಣ ಶಿವಯೋಗಿ)
32
ಕನ್ನಡದ ಮೊದಲ ವೈದ್ಯಗ್ರಂಥ
ಗೋವೈದ್ಯ (ಕೀರ್ತಿವರ್ಮ)
33
ಕನ್ನಡದ ಮೊದಲ ಪ್ರಾಧ್ಯಾಪಕರು
ಟಿ.ಎಸ್.ವೆಂಕಣ್ಣಯ್ಯ
34
ಕನ್ನಡದಲ್ಲಿ ರಚಿತಗೊಂಡ ಮೊದಲ ರಗಳೆ
ಮಂದಾನಿಲ ರಗಳೆ
35
ಕನ್ನಡದ ಮೊದಲ ಹಾಸ್ಯ ಪತ್ರಿಕೆ
ವಿಕಟ ಪ್ರತಾಪ (ಸಂ:ಚನ್ನಕೇಶವ ಅಯ್ಯಂಗಾರ್)
36
ಕನ್ನಡದ ಮೊದಲ ವೀರಗಲ್ಲು
ತಮ್ಮಟಗಲ್ಲು ಶಾಸನ
37
ಕನ್ನಡದ ಮೊದಲ ಹಾಸ್ಯ ಲೇಖಕಿ
ಟಿ.ಸುನಂದಮ್ಮ

43 ಕಾಮೆಂಟ್‌ಗಳು:

  1. ಕನ್ನಡದ ಬಗೆಗೆ ಹೆಚ್ಚಿನ ವಿಷಯವನ್ನು ತಿಳಿದುಕೊಂಡೆ.
    ಹಾಗಾಗಿ ನಿಮಗೆ ಧನ್ಯವಾದಗಳು ಸಾರ್

    ಪ್ರತ್ಯುತ್ತರಅಳಿಸಿ
  2. Kannadadalli uplalabdavada ಮೊದಲ ಕದ್ಯ, ಕೃತಿ ಪ್ಲೀಸ್ tell me the answer

    ಪ್ರತ್ಯುತ್ತರಅಳಿಸಿ
  3. ಉತ್ತಮವಾದ ಸಂದೇಶ ಗುರುಗಳೇ ಒಂದು ಪುಟ್ಟ ಹಳ್ಳಿಯಲ್ಲಿರುವ ವಿದ್ಯಾರ್ಥಿ ಬಳಗಕ್ಕೆ ದೀವಿಗೆಯಾಗಿದೆ ಈ ನಿಮ್ಮ ಸಂದೇಶ.

    ಪ್ರತ್ಯುತ್ತರಅಳಿಸಿ
  4. ಕನ್ನಡದ ಮೊದಲ ದಾಸರೆಂದು ಹೆಸರುವಾಸಿಯಾದವರು ಯಾರು?

    ಪ್ರತ್ಯುತ್ತರಅಳಿಸಿ
  5. ಉತ್ತಮ ಕೆಲಸ ಮಾಡುತ್ತಿರುವ ತಮಗೆ ಶುಭಕಾಮನೆಗಳು.

    ಪ್ರತ್ಯುತ್ತರಅಳಿಸಿ
  6. ಕನ್ನಡದ ಮೊದಲ ಪ್ರಬಂಧ ಬರೆದವರು ಯಾರು, ಮತ್ತು ಯಾವ ವಿಷದಲ್ಲಿ?

    ಪ್ರತ್ಯುತ್ತರಅಳಿಸಿ
  7. ಇದು ಮಕ್ಕಳಿಗೆ ಮತ್ತು ಕನ್ನಡದ ಪ್ರೇಮಿಗಳಿಗೆ ತುಂಬಾ ಸಹಾಯವನ್ನು ಉಂಟುಮಾಡುವಂತಹ ಒಂದು ಕೆಲಸವಾಗಿದೆ ಧನ್ಯವಾದಗಳು 🙏🌼

    ಪ್ರತ್ಯುತ್ತರಅಳಿಸಿ
  8. ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ 💐💐

    ಪ್ರತ್ಯುತ್ತರಅಳಿಸಿ
  9. ತುಂಬಾ ಹುಡುಕಿ ಮಾಹಿತಿಯನ್ನು ಸಂಗ್ರಹಿಸಿ ಬರೆದಿದ್ದೀರಿ ಉತ್ತಮ ಕೆಲಸವಾಗಿದೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  10. ಸೂಕ್ತ ಮಾಹಿತಿಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  11. ಇಮ್ಮಡಿ ಪುಲಕೇಶಿ ಬಗ್ಗೆ ಹೇಳಿ, ಅವರು ಕನ್ನಡದ ಮೊದಲ ದೊರೆ ಅನ್ನುತ್ತಾರೆ. ಯಾವುದು ಸರಿ

    ಪ್ರತ್ಯುತ್ತರಅಳಿಸಿ