ಕನ್ನಡ ಕವಿ/ಸಾಹಿತಿಗಳ ಕಾವ್ಯನಾಮಗಳು | ||
ಕವಿ/ಸಾಹಿತಿಯ ಹೆಸರು | ಕಾವ್ಯನಾಮ | |
1 | ಅಜ್ಜಂಪುರ ಸೀತಾರಾಂ | ಆನಂದ |
2 | ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ | ಅ.ನ.ಕೃ |
3 | ಅರಗದ ಲಕ್ಷ್ಮಣರಾವ್ | ಹೊಯ್ಸಳ |
4 | ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ | ಅ.ರಾ.ಮಿತ್ರ |
5 | ಆದ್ಯರಂಗಾಚಾರ್ಯ | ಶ್ರೀರಂಗ |
6 | ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ | ಕೆ.ಎಸ್.ಎನ್ |
7 | ಕೆ.ವಿ.ಪುಟ್ಟಪ್ಪ | ಕುವೆಂಪು |
8 | ಕುಂಬಾರ ವೀರಭದ್ರಪ್ಪ | ಕುಂವೀ |
9 | ಕಯ್ಯಾರ ಕಿಞ್ಞಣ್ಣರೈ | ದುರ್ಗಾದಾಸ |
10 | ಕಸ್ತೂರಿ ರಘುನಾಥಚಾರ ರಂಗಾಚಾರ | ರಘುಸುತ |
11 | ಕುಳಕುಂದ ಶಿವರಾಯ | ನಿರಂಜನ |
12 | ಕೆ.ಪಿ.ಪೂರ್ಣಚಂದ್ರ ತೇಜಸ್ವಿ | ಪೂಚಂತೇ |
13 | ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ | ಜಿ ಎಸ್ ಎಸ್ |
14 | ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ | ಜಡಭರತ |
15 | ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ | ಮಧುರಚೆನ್ನ |
16 | ಚಂದ್ರಶೇಖರ ಪಾಟೀಲ | ಚಂಪಾ |
17 | ಜಾನಕಿ ಶ್ರೀನಿವಾಸ ಮೂರ್ತಿ | ವೈದೇಹಿ |
18 | ತಳುಕಿನ ರಾಮಾಸ್ವಾಮಿ ಸುಬ್ಬರಾವ್ | ತ.ರಾ.ಸು. |
19 | ತಿರುಮಲೆ ರಾಜಮ್ಮ | ಭಾರತಿ |
20 | ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ | ತೀನಂಶ್ರೀ |
21 | ದ.ರಾ.ಬೇಂದ್ರೆ | ಅಂಬಿಕಾತನಯದತ್ತ |
22 | ದೇವನಹಳ್ಳಿ ವೆಂಕಟರಮಣಯ್ಯ ಗುಂಡಡಪ್ಪ | ಡಿವಿಜಿ |
23 | ದೇ.ಜವರೇಗೌಡ | ದೇಜಗೌ |
24 | ದೊಡ್ಡರಂಗೇಗೌಡ | ಮನುಜ |
25 | ದೇವುಡು ನರಸಿಂಹ ಶಾಸ್ತ್ರಿ | ಕುಮಾರ ಕಾಳಿದಾಸ |
26 | ನಂದಳಿಕೆ ಲಕ್ಷ್ಮೀನಾರಾಯಣ | ಮುದ್ದಣ |
27 | ಪಾಟೀಲ ಪುಟ್ಟಪ್ಪ | ಪಾಪು |
28 | ಪಂಜೆ ಮಂಗೇಶರಾಯ | ಕವಿಶಿಷ್ಯ |
29 | ಪುರೋಹಿತ ತಿರುನಾರಾಯಣ ನರಸಿಂಗರಾವ್ | ಪುತಿನ |
30 | ರಾಯಸಂ ಭಿಮಸೇನರಾವ್ | ಬೀಚಿ |
31 | ಬಾಳಾಚಾರ್ಯ ಗೊಪಾಲಚಾರ್ಯ ಸಕ್ಕರಿ | ಶಾಂತಕವಿ |
32 | ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ | ಬಿಎಂಶ್ರೀ |
33 | ಬೆಟಗೇರಿ ಕೃಷ್ಣಶರ್ಮ | ಆನಂದಕಂದ |
34 | ಅಂಬಳ ರಾಮಕೃಷ್ಣಶಾಸ್ತ್ರಿ | ಶ್ರೀಪತಿ |
35 | ಎ.ಆರ್.ಕೃಷ್ಣಶಾಸ್ತ್ರಿ | ಎ.ಆರ್.ಕೃ |
36 | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಶ್ರೀನಿವಾಸ |
37 | ರಾಮೇಗೌಡ | ರಾಗೌ |
38 | ವಿನಾಯಕ ಕೃಷ್ಣ ಗೋಕಾಕ್ | ವಿನಾಯಕ |
39 | ವೆಂಕಟೇಶ ತಿರುಕೊ ಕುಲಕರ್ಣಿ | ಗಳಗನಾಥ |
40 | ಸಿದ್ದಯ್ಯಪುರಾಣಿಕ | ಕಾವ್ಯಾನಂದ |
41 | ಎಂ.ಆರ್.ಶ್ರೀನಿವಾಸಮೂರ್ತಿ | ಎಂ.ಆರ್.ಶ್ರೀ |
42 | ಸಿ.ಪಿ.ಕೃಷ್ಣಕುಮಾರ್ | ಸಿ.ಪಿ.ಕೆ |
43 | ಎಚ್.ಎಸ್.ಅನುಸೂಯ | ತ್ರಿವೇಣಿ |
44 | ಡಿ.ಎಲ್.ನರಸಿಂಹಾಚಾರ್ಯ | ಡಿ.ಎಲ್.ಎನ್ |
45 | ಶಾನಭಾಗ ರಾಮಯ್ಯ ನಾರಾಯಣರಾವ್ | ಭಾರತಿಸುತ |
46 | ರಾಮರಾವ್ ಕುಲಕರ್ಣಿ | ರಾಕು |
47 | ಎಂ. ವಿ. ಗೋಪಾಲಸ್ವಾಮಿ | ಆಕಾಶವಾಣಿ |
48 | ದಾದಾಸಾಹೇಬ ಚಿಂತಪ್ಪ ಪಾವಟೆ | ಡಿ. ಸಿ. ಪಾವಟೆ |
49 | ವೆಂಕಟೇಶ್ವರ ದೀಕ್ಷಿತ್ | ವೆಂಕಟಮುಖಿ |
50 | ಕುಂಟಗೋಡು ವಿಭೂತಿ ಸುಬ್ಬಣ್ಣ | ಕೆ.ವಿ.ಸುಬ್ಬಣ್ಣ |
51 | ಅಕ್ಕಿ ಹೆಬ್ಬಾಳ ನರಸಿಂಹಯ್ಯ ಸುಬ್ಬರಾವ್ | ಅ.ನ.ಸುಬ್ಬರಾವ್ |
52 | ವೆಂಕಟರಾವ್ ಕೈಲೋಕರ | ಕುಮಾರ ವೆಂಕಣ್ಣ |
53 | ಫಕೀರಪ್ಪ ಗುರುಬಸಪ್ಪ ಹಳಕಟ್ಟಿ | ಫ. ಗು. ಹಳಕಟ್ಟಿ |
54 | ವಿ. ಚಿಕ್ಕವೀರಯ್ಯ | ವೀಚಿ |
55 | ನಾನಾ ಬಾಟೀಲಕರ | ನಾನಾ |
56 | ಎ. ಎನ್. ಸ್ವಾಮಿ ವೆಂಕಟಾದ್ರಿ | ಸಂಸ |
57 | ರಂ. ಶ್ರೀ. ಮುಗಳಿ | ರಸಿಕರಂಗ |
58 | ||
59 | ||
60 |
ಪುಟಗಳು
▼
TUMBA DHANYAVADAGALU
ಪ್ರತ್ಯುತ್ತರಅಳಿಸಿSir Nivu Halegannadada Kavigal Parichaya Niduvare Plz Sir
ಪ್ರತ್ಯುತ್ತರಅಳಿಸಿhttps://kannadadeevige.blogspot.com/p/blog-page_1757.html?m=1
ಪ್ರತ್ಯುತ್ತರಅಳಿಸಿಇಲ್ಲಿ ಹಳಗನ್ನಡ ಕವಿಪರಿಚಯವಿದೆ.
ಸರ್ please update the page it shows 12ಅಕ್ಟೋಬರ್ 2013
ಪ್ರತ್ಯುತ್ತರಅಳಿಸಿ👌
ಪ್ರತ್ಯುತ್ತರಅಳಿಸಿDownload ಹೇಗೆ ಮಾಡುವುದು ಸರ್?
ಪ್ರತ್ಯುತ್ತರಅಳಿಸಿ