ಮುಂಗೈ = ಕೈಯ + ಮುಂದು = ಅಂಶಿಸಮಾಸ
ನಡು ರಾತ್ರಿ = ರಾತ್ರಿಯ +ನಡುವೆ = ಅಂಶಿ ಸಮಾಸ
ಹನುಮ ಭೀಮರಾಯ = ಹನುಮನೂ + ಭೀಮನೂ + ರಾಮನೂ = ದ್ವಂದ್ವ ಸಮಾಸ
ಮೋಸಮಾಡು = ಮೋಸವನ್ನು + ಮಾಡು = ಕ್ರಿಯಾಸಮಾಸ
೨. ಗ್ರಾಮ್ಯ ಪದಗಳಿಗೆ ಗ್ರಂಥಸ್ಥ ರೂಪ ಬರೆಯಿರಿ.
ಹೀಂಗ-ಹೀಗೆ,
ಮ್ಯಾಗ-ಮೇಲೆ,
ಕಳುವ್ಯಾರೆ-ಕಳಿಸಿದರು,
ಇಲ್ಲದಂಗ-ಇಲ್ಲದ ಹಾಗೆ,
ಇಸವಾಸ-ವಿಶ್ವಾಸ,
ಸಕ್ಕಾರಿ-ಸಕ್ಕರೆ.
೩. ಅಲಂಕಾರವನ್ನು ಹೆಸರಿಸಿ ಸಮನ್ವಯಿಸಿ.
ಅ) ”ಒಳಗಿನ ಮಂದಿ ಗುಂಡು ಹೊಡೆಸಿದರೊ ಮುಂಗಾರಿ ಸಿಡಿಲು ಸಿಡಿದಾಂಗ ”.
ಉಪಮೇಯ : ಒಳಗಿನ ಮಂದಿ ಹೊಡೆಸಿದ ಗುಂಡು
ಉಪಮಾನ : ಮುಂಗಾರಿನ ಸಿಡಿಲು
ಉಪಮಾವಾಚಕ : ಹಾಂಗ (ಹಾಗೆ)
ಸಮಾನಧರ್ಮ : ಸಿಡಿಯುವುದು
ಅಲಂಕಾರ : ಉಪಮಾಲಂಕಾರ
ಸಮನ್ವಯ: ಉಪಮೇಯವಾದ ಒಳಗಿನ ಮಂದಿ ಹೊಡೆಸಿದ ಗುಂಡನ್ನು ಉಪಮಾನವಾದ ಮುಂಗಾರಿನ ಸಿಡಿಲು ಸಿಡಿಯುವುದಕ್ಕೆ ಹೋಲಿಸಿ ವರ್ಣಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.
ಆ) ”ಸಿಡಿಲ ಸಿಡಿದಾಂಗ ಗುಂಡು ಸುರಿದಾವ ”.
ಉಪಮೇಯ _ ಸುರಿದ ಗುಂಡು (ಗುಂಡು ಸುರಿಯುವುದು)
ಉಪಮಾನ - ಸಿಡಿದ ಸಿಡಿಲು (ಸಿಡಿಲು ಸಿಡಿಯುವುದು)
ಉಪಮಾವಾಚಕ - ಹಾಂಗ (ಹಾಗೆ)
ಸಮಾನ ಧರ್ಮ - ಸಿಡಿಯುವುದು
ಅಲಂಕಾರ - ಉಪಮಾಲಂಕಾರ
ಸಮನ್ವಯ - ಉಪಮೇಯವಾದ ಗುಂಡು ಸುರಿಯುವುದನ್ನು ಉಪಮಾನವಾದ ಸಿಡಿಲು ಸಿಡಿಯುವುದಕ್ಕೆ ಹೋಲಿಸಿ ವರ್ಣಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.
೫. ದೇಶ್ಯ ಅನ್ಯ ದೇಶ್ಯಪದಗಳನ್ನು ಗುರುತಿಸಿ.
ದೇಶ್ಯ - ಹೊತ್ತು, ಬಂಟರು, ಮುಂಗೈ, ಮುಂಗಾರು
ಅನ್ಯದೇಶ್ಯ - ಹತಾರ, ಮಸಲತ್ತು, ಹುಕುಮ, ಸಾಹೇಬ, ಕಾರಕೂನ, ಸಿಪಾಯಿ, ಕಬುಲ
*********
**************
It's very nice
ಪ್ರತ್ಯುತ್ತರಅಳಿಸಿThank you 🤝😊
ಧನ್ಯವಾದಗಳು
ಅಳಿಸಿಹಲಗಲಿ ಗುರುತು ಉಳಿಯದಂತಾಗಲು ಕಾರಣವೇನು?
ಪ್ರತ್ಯುತ್ತರಅಳಿಸಿThank you so much
ಪ್ರತ್ಯುತ್ತರಅಳಿಸಿSari ella
ಪ್ರತ್ಯುತ್ತರಅಳಿಸಿ🙏
ಪ್ರತ್ಯುತ್ತರಅಳಿಸಿYou have some special knowledge
ಪ್ರತ್ಯುತ್ತರಅಳಿಸಿIt is very nice
Kuppanna
ಪ್ರತ್ಯುತ್ತರಅಳಿಸಿ👌💖Tank you sir I am the class full help and full happy thank you sir......👍👍
ಪ್ರತ್ಯುತ್ತರಅಳಿಸಿThank you sir
ಪ್ರತ್ಯುತ್ತರಅಳಿಸಿAnd this one how to write
ನೊಳವಿಂಗೆ ತಪ್ಪೆ ವರಮೆಂಬವೊಲಾಂಬರಮುಂಟೆ ನಿನ್ನ ದೊಂದಳವು? ಅಲಂಕಾರ ತಿಳಿಸಿ