- ಸಂವಿಧಾನದ 8 ನೇ ಅನುಸೂಚಿಯಲ್ಲಿನ ಯಾವುದೇ ಭಾಷೆಯಲ್ಲಿ ಆಯೋಗಕ್ಕೆ ದೂರು ನೀಡಬಹುದು
- ಅಂತಹ ದೂರುಗಳನ್ನು ನೀಡಲು ಯಾವುದೇ ಶುಲ್ಕ ನೀಡಬೇಕಾಗಿಲ್ಲ
- ದೂರಿಗೆ ಕಾರಣವಾದ ವಿಷಯದ ಸಂಪೂರ್ಣ ಚಿತ್ರವನ್ನು ದೂರಿನಲ್ಲಿ ನೀಡಬೇಕು
- ಅಗತ್ಯವೆನಿಸಿದಲ್ಲಿ ಆಯೋಗವು ಹೆಚ್ಚಿನ ವಿವರಗಳನ್ನು / ಶಪಥ ಪತ್ರಗಳನ್ನು ಆಯೋಗ ಕೇಳಬಹುದು
- ದೂರು ನೀಡುವಾಗ ಇವುಗಳನ್ನು ದಯವಿಟ್ಟು ಖಾತ್ರಿ ಮಾಡಿಕೊಳ್ಳಿರಿ
- ಸ್ಪಷ್ಟ ಮತ್ತು ಓದಲಾಗುವಂತಿರಬೇಕು, ಅಸ್ಪಷ್ಟವಾಗಿರಬಾರದು. ಅನಾಮಧೇಯ ಅಥವಾ ಬೇನಾಮಿ ದೂರು ಆಗಿರಬಾರದು
- ಇಂತಹ ದೂರುಗಳನ್ನು ನೀಡಲು ಯಾವುದೇ ಶುಲ್ಕ ವಿಧಿಸುವಂತಿಲ್ಲ
- ಕೈಗೆತ್ತಿಕೊಂಡ ಪ್ರಕರಣವು ಆಸ್ತಿಯ ಹಕ್ಕುಗಳು, ಗುತ್ತಿಗೆಗೆ ಸಂಬಂಧಿಸಿದ ಭಾಧ್ಯತೆಗಳಂತಹ ಸಿವಿಲ್ ವ್ಯಾಜ್ಯಗಳಿಗೆ ಸಂಬಂಧಿಸಿರಬಾರದು.
- ಕೈಗೆತ್ತಿಕೊಂಡ ಪ್ರಕರಣವು ಸೇವಾವಿಷಯಗಳಿಗೆ ಸಂಬಂಧಿಸಿರಬಾರದು
- ಪ್ರಕರಣವು ಕಾನೂನಿಗೆ ಅನ್ವಯವಾಗಿ ರಚಿಸಲ್ಪಟ್ಟ ಬೇರೇ ಯಾವುದೇ ಆಯೋಗದ ಮುಂದೆ ಇರಬಾರದು ಅಥವಾ ಯಾವುದೇ ನ್ಯಾಯಾಲಯ ಅಥವಾ ನ್ಯಾಯಾಧಿಕರಣದಲ್ಲಿ ವಿಚಾರಣಾಧೀನವಾಗಿರಬಾರದು
- ಪ್ರಕರಣವು ಇದೇ ಆಯೋಗದಿಂದ ಈ ಮೊದಲೇ ತೀರ್ಮಾನಿಸಿದುದಾಗಿರಬಾರದು
- ಬೇರೆ ಯಾವುದೇ ಆಧಾರದಲ್ಲಿ ಆಯೋಗದ ವ್ಯಾಪ್ತಿಯಿಂದ ಆಚೆ ಇರಬಾರದು
ಹೆಸರು ಮತ್ತು ಪದನಾಮ |
ಸಂಪರ್ಕ ಸಂಖ್ಯೆ |
ಇ-ಮೇಲ್ ವಿಳಾಸ |
ಶ್ರೀಮತಿ ಶಾಂತಾ ಸಿನ್ಹಾ, ಅಧ್ಯಕ್ಷರು |
23731583, 23731584 |
Shantha.sinha@nic.in |
ಶ್ರೀಮತಿ ಸಂಧ್ಯಾ ಬಜಾಜ್, ಸದಸ್ಯರು |
23724021 |
Sandhya.bajab@nic.in |
ಶ್ರೀಮತಿ. ದೀಪಾ ದೀಕ್ಷಿತ್, ಸದಸ್ಯರು |
23724022 |
Dixit.dipa@rediffmail.com |
ಶ್ರೀ. ತೆವಾರಿ, ಸದಸ್ಯ ಕಾರ್ಯದರ್ಶಿ |
23724020 |
ms.ncpcr@nic.in |
ಯೇ ಪಿ ಬಿ ಎಕ್ಷ್ |
23724027 |
*********ಮಾಹಿತಿ ಕೃಪೆ: ವಿಕಾಸ್ಪೀಡಿಯಾ**********
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ