ಗದ್ಯಪಾಠ-4 ಧರ್ಮಸಮದೃಷ್ಟಿ
ಚಟುವಟಿಕೆಗಳು: 1) ಸರಳ ಗದ್ಯಾನುವಾದ
2) ಚರ್ಚಾಸ್ಪರ್ಧೆ
ಮಾನಕಗಳು
(ಪ್ರತಿ
ಚಟುವಟಿಕೆಗೆ 5 ಮಾನಕಗಳು; ತಲಾ 3 ಅಂಕಗಳು)
1] ಸರಳ ಗದ್ಯಾನುವಾದ
1) ಬರವಣಿಗೆಯು
ವ್ಯಾಕರಣ ದೋಷಮುಕ್ತವಾಗಿದ್ದು ಅಂದವಾಗಿದೆಯೇ?
2) ಗದ್ಯಾನುವಾದವು ವಿಷಯಕ್ಕೆ ಪೂರಕವಾಗಿದೆಯೇ?
3) ವಿದ್ಯಾರ್ಥಿಯು ಮೂಲಶಾಸನದ ಆಶಯಗಳನ್ನು ಅರ್ಥೈಸಿಕೊಂಡಿದ್ದಾನೆಯೇ?
4) ಭಾಷಾಭಿವ್ಯಕ್ತಿಯು ಪರಿಣಾಮಕಾರಿಯಾಗಿದೆಯೇ?
5) ಅನುವಾದದಲ್ಲಿ ವಿದ್ಯಾರ್ಥಿಯ ಸೃಜನಶೀಲತೆ ವ್ಯಕ್ತವಾಗಿದೆಯೇ?
2] ಚರ್ಚಾಸ್ಪರ್ಧೆ
1)
ಮಾತುಗಾರಿಕೆಯಲ್ಲಿ ಉಚ್ಚಾರಣಾ ಸ್ಪಷ್ಟತೆ, ನಿರರ್ಗಳತೆ ಇತ್ತೆ?
2) ಚರ್ಚೆಯು ಆರಿಸಿಕೊಂಡ ವಿಷಯಕ್ಕೆ ಪೂರಕವಾಗಿತ್ತೇ?
3) ವಿಷಯವನ್ನು ಸೂಕ್ತ ನಿದರ್ಶನದ ಮೂಲಕ ನಿರೂಪಿಸಲಾಯಿತೆ?
4) ಚರ್ಚಿಸುವಾಗ ಸಂದರ್ಭೋಚಿತ ಆಂಗಿಕ ಭಾವಾಭಿನಯವಿತ್ತೆ?
5) ವಿಷಯ ಮಂಡನೆ ಪ್ರೇಕ್ಷಕರನ್ನು ಆಕರ್ಷಿಸುವಂತಿತ್ತೆ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ