ಗದ್ಯಪಾಠ-3 ಜೀವನ ದೃಷ್ಟಿ
ಚಟುವಟಿಕೆಗಳು: 1) ಜ್ಞಾನಪೀಠ ಪ್ರಶಸ್ತಿ
ವಿಜೇತ ಕನ್ನಡದ ಕವಿ/ಸಾಹಿತಿಗಳ ಸಚಿತ್ರ ಮಾಹಿತಿ ಸಂಗ್ರಹ
2) ಜ್ಞಾನಪೀಠ ಪ್ರಶಸ್ತಿ ವಿಜೇತರ ಬಗ್ಗೆ/ ಪ್ರಸ್ತುತ
ಗದ್ಯದ ಬಗ್ಗೆ ರಸಪ್ರಶ್ನೆ (ಗುಂಪು ಚಟುವಟಿಕೆ)
ಮಾನಕಗಳು
(ಪ್ರತಿ
ಚಟುವಟಿಕೆಗೆ 5 ಮಾನಕಗಳು; ತಲಾ 3 ಅಂಕಗಳು)
1] ಜ್ಞಾನಪೀಠ ಪ್ರಶಸ್ತಿ
ವಿಜೇತ ಕನ್ನಡದ ಕವಿ/ಸಾಹಿತಿಗಳ ಸಚಿತ್ರ ಮಾಹಿತಿ ಸಂಗ್ರಹ
1) ಮಾಹಿತಿ
ಸಂಗ್ರಹ ಸಮರ್ಪಕವಾಗಿದೆಯೇ?
2) ಭಾವಚಿತ್ರಗಳು
ಮೂಲ ವ್ಯಕ್ತಿಗಳಿಗೆ ತಾಳೆಯಾಗುವಂತೆ ಸ್ಪಷ್ಟವಾಗಿವೆಯೇ?
3) ಮಾಹಿತಿ
ವಿವರಣೆಯಲ್ಲಿ ಕ್ರಮಬದ್ಧತೆ ಇದೆಯೇ?
4) ಬರವಣಿಗೆ
ಸ್ಪಷ್ಟ, ಮತ್ತು ಅಂದವಾಗಿದೆಯೇ?
5) ವ್ಯಾಕರಣ
ದೋಷರಹಿತವಾಗಿ ಬರೆಯಲಾಗಿದೆಯೇ?
2] ಜ್ಞಾನಪೀಠ ಪ್ರಶಸ್ತಿ
ವಿಜೇತರ ಬಗ್ಗೆ/ ಪ್ರಸ್ತುತ ಗದ್ಯದ ಬಗ್ಗೆ ರಸಪ್ರಶ್ನೆ (ಗುಂಪು ಚಟುವಟಿಕೆ)
1) ವಿದ್ಯಾರ್ಥಿಯ ಬಾಗವಹಿಸುವಿಕೆ
2) ಗುಂಪಿನೊಂದಿಗೆ ವರ್ತನೆ
3) ಪೂರ್ವತಯಾರಿ
4) ಪ್ರಶ್ನೆಯನ್ನು ಗ್ರಹಿಸಿ ಸೂಕ್ತವಾಗಿ ಉತ್ತರಿಸುವಿಕೆ
5) ಸ್ಪರ್ಧಾತ್ಮಕ ಮನೋಭಾವ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ