ಪುಟಗಳು

ಗಾದೆಗಳು

34 ಕಾಮೆಂಟ್‌ಗಳು:

  1. ಊರಿಗೆ ಅರಸನದರು ತಾಯಿಗೆ ಮಗ ವಿಸ್ತರೀಸಿ please

    ಪ್ರತ್ಯುತ್ತರಅಳಿಸಿ
  2. Itharara kannina kasa kaanuvudu,
    Thanna kannina kasa kaanadu.
    Any body knows pls explain

    ಪ್ರತ್ಯುತ್ತರಅಳಿಸಿ
  3. ಅಳಾಗಿ ದುಡಿ ಅರಸನಾಗಿ ಬಾಳು ಕನ್ನಡದಲ್ಲಿ ವಿಸ್ತರಣೆ

    ಪ್ರತ್ಯುತ್ತರಅಳಿಸಿ
  4. ರಥದ ಚಕ್ರ ಹಿಡಿದು ಹೋರಾಡಿದವನ ಮಗನ ತಾಯಿಯ-ತಂದೆಯ ಬಂದಿಸಿದ್ದ ಅವನಿಂದ ಬಿಡಿಸಿದವನ ತಮ್ಮನ ಮಗ ಯಾರು

    ಪ್ರತ್ಯುತ್ತರಅಳಿಸಿ
  5. ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬಾರದು

    ಪ್ರತ್ಯುತ್ತರಅಳಿಸಿ
  6. ದಾರಿ ಹೊಲ ದನದ ಪಾಲು....... ಗಾದೆ ಪೂರ್ಣಗೊಳಿಸಿ

    ಪ್ರತ್ಯುತ್ತರಅಳಿಸಿ
  7. ಹಂದಿಯೊಂದಿಗೆ ಆಡ್ಕೊಂಡು ಕೆಂದ ಹಸುವು ಸಹ ಹೇಸಿಗೆ ತಿಂತಂತೆ.

    ಪ್ರತ್ಯುತ್ತರಅಳಿಸಿ
  8. ಕೂಡಿಬಾಳಿದರೆ ಸ್ವರ್ಗ ಸುಖ

    ಪ್ರತ್ಯುತ್ತರಅಳಿಸಿ
  9. ಮಾತೇ ಮುತ್ತು , ಮತೇ ಮೃತ್ಯು

    ಪ್ರತ್ಯುತ್ತರಅಳಿಸಿ