ಪುಟಗಳು

ಶಿಕ್ಷಕರ ಸಂಪನ್ಮೂಲ

    ನೀವು ಕನ್ನಡ ಭಾಷಾ ಶಿಕ್ಷಕರರಾಗಿದ್ದಲ್ಲಿ Kutumb App ನಲ್ಲಿ ಕನ್ನಡ ದೀವಿಗೆ ಕುಟುಂಬಕ್ಕೆ ಸೇರಲು ಈ ಕೆಳಗಿನ ಕೊಂಡಿಯನ್ನು ಕ್ಲಿಕ್ ಮಾಡಿ -
**************

28 ಕಾಮೆಂಟ್‌ಗಳು:

  1. ಅರ್ಜುನಃ ಫಲ್ಗುಣೋ ಪಾರ್ಥಃ ಕಿರೀಟೀ ಶ್ವೇತವಾಹನಃ . ಇದರ ಅರ್ಥ

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಅರ್ಜುನನ ಹೆಸರುಗಳು
      ೧.ಜಯಿಸಿದವ. ೨.ಪಾಲ್ಗುಣ ಮಾಸದಲ್ಲಿ ಜನಿಸಿದ್ದು ೩.ಕುಂತಿಯ ಮಗ (ಇನ್ನೊಂದು ಹೆಸರು) ೪. ಇಂದ್ರನ ಕಿರೀಟವನ್ನು ಪಡೆದವ ೫ ಬಿಳಿ ಕುದುರೆಯ ರಥಧಾರಿ

      ಅಳಿಸಿ
  2. ನೀಂ ನಃ ಶಂಕೆಯನದೆ
    ವಾನಿಃಶರಣ ಜನರಿಂಗೆ ಶರಣಾನೀಗಳ್
    ಕೇಳ್ ನಿಃಶ್ತ್ಯಮಮಂ ಪರಿಹರ
    ನನಿಃಶ್ತ್ಯಾಸಂಪಸಾದಯಂ ಕರುಣಾತ್ಮಂ

    ಈ ಪದ್ಯದ ಭಾವಾರ್ಥ ತಿಳಿಸಿ ಸರ್

    ಪ್ರತ್ಯುತ್ತರಅಳಿಸಿ
  3. ನಿಮ್ಮ ರಸ ಪ್ರಶ್ನೆ ಪರೀಕ್ಷೆಯ ಲಿಂಕ್ಅನ್ನು ದಯವಿಟ್ಟು ಸ್ಪಸ್ಟವಾಗಿ ತಿಳಿಸಿ ನಮ್ಮ ಶಾಲಾ ಮಕ್ಕಳು ಲಿಂಕ್ ಸಿಗದೆ ದ್ವಂದ್ವದಲ್ಲಿ ಇದ್ದಾರೆ

    ಪ್ರತ್ಯುತ್ತರಅಳಿಸಿ
  4. ಸರ್ ಲಿಂಕ್ ಸಿಗುತ್ತಿಲ್ಲ. ರಸಪ್ರಶ್ನೆ ಹೇಗೆ ಆಡಬೇಕು.

    ಪ್ರತ್ಯುತ್ತರಅಳಿಸಿ
  5. ಅರ್ಥಾಂತರನ್ಯಾಸ ಅಲಂಕಾರ .ಪರಮಾತ್ಮನು ತನ್ನ ಭಕ್ತರನ್ನು ಸದಾ ಕಾಪಾಡುತ್ತಾನೆ.ಪ್ರಹ್ಲಾದನಿಗೆ ತಂದೆಯಿಂದ ಗಂಡಾಂತರ ಬಂದಾಗ ಪರಮಾತ್ಮನು ಕಾಪಾಡಿದನು ಇದರಲ್ಲಿ ಉಪಮೇಯ ಯಾವುದು

    ಪ್ರತ್ಯುತ್ತರಅಳಿಸಿ
  6. ಹೊಸ ಪಠ್ಯಕ್ರಮದಂತೆ ವಾರ್ಷಿಕ ಕ್ರಿಯಾಯೋಜನೆ ಮತ್ತು ಪಾಠಯೋಜನೆಗಳನ್ನು ಬ್ಲಾಗ್ ನಲ್ಲಿ ಅಳವಡಿಸಿ ಸಾರ್.

    ಪ್ರತ್ಯುತ್ತರಅಳಿಸಿ