ಭಾಷಾ ಚಟುವಟಿಕೆ
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.೧. ಕೊಟ್ಟಿರುವ ಪದಗಳ ಸಮಾನಾರ್ಥಕ ಪದ ಬರೆಯಿರಿ.
ಸೂರ್ಯ = ರವಿ, ಭಾನು, ಭಾಸ್ಕರ, ಅರ್ಕ
ಎದೆ = ಹೃದಯ, ಗುಂಡಿಗೆ, ಉರ
ಮೇಘ = ಮೋಡ, ಮುಗಿಲು
ಗಡ = ಸಣ್ಣ ಕೋಟೆ
ಹರಸು = ಶುಭಕೋರು, ಹಾರೈಸು
ಒಕ್ಕಿ = ಒಕ್ಕಣೆ ಮಾಡಿ, ತೆನೆಯಿಂದ ಕಾಳನ್ನು ಬೇರ್ಪಡಿಸಿ ಕೆನ್ನ = ಕೆಂಪು
ಒಕ್ಕಿ = ಒಕ್ಕಣೆ ಮಾಡಿ, ತೆನೆಯಿಂದ ಕಾಳನ್ನು ಬೇರ್ಪಡಿಸಿ ಕೆನ್ನ = ಕೆಂಪು
೨. ಕೊಟ್ಟಿರುವ ಪದಗಳಿಗೆ ತತ್ಸಮ-ತದ್ಭವ ಬರೆಯಿರಿ.
ಬಣ್ಣ - ವರ್ಣ,
ಬಣ್ಣ - ವರ್ಣ,
ಬ್ರಹ್ಮ - ಬೊಮ್ಮ,
ಚಂದ್ರ - ಚಂದಿರ,
ಯುಗ - ಜುಗ,
ಅಂಗಳ - ಅಂಕಣ
೩. ಕೊಟ್ಟಿರುವ ಪದಗಳನ್ನು ಸಂಧಿ ಬಿಡಿಸಿ, ಹೆಸರಿಸಿ.
ಇರುಳಳಿದು = ಇರುಳು + ಅಳಿದು - ಲೋಪಸಂಧಿ
ತೆರೆದಿಕ್ಕುವ = ತೆರೆದು + ಇಕ್ಕುವ - ಲೋಪಸಂಧಿ
ಹೊಸಗಾಲ = ಹೊಸ + ಕಾಲ - ಆದೇಶ ಸಂಧಿ (ಗದಬಾದೇಶ)
ಹೊಸಗಾಲ = ಹೊಸ + ಕಾಲ - ಆದೇಶ ಸಂಧಿ (ಗದಬಾದೇಶ)
ದಿಗ್ಮಂಡಲ = ದಿಕ್ + ಮಂಡಲ - ಜಶ್ತ್ವ ಸಂಧಿ
(ದಿಗ್ಮಂಡಲ ಪದವು ತಪ್ಪಾಗಿದೆ. ಸರಿಯಾದ ಪದ 'ದಿಙ್ಮಂಡಲ' = ದಿಕ್ + ಮಂಡಲ - ಅನುನಾಸಿಕ ಸಂಧಿ ಆಗುತ್ತದೆ)
ತಿಂಗಳಿನೂರು = ತಿಂಗಳಿನ + ಊರು - ಲೋಪಸಂಧಿ
ಆ) ಕೊಟ್ಟಿರುವ ಅವ್ಯಯ ಪದಗಳು ಯಾವ ಯಾವ ಅವ್ಯಯಕ್ಕೆ ಸೇರಿವೆ ಎಂಬುದನ್ನು ಗುರುತಿಸಿ.
ಸಾಮಾನ್ಯಾರ್ಥಕಾವ್ಯಯ: ಬೇಗನೆ, ಮೆಲ್ಲಗೆ,
ಅನುಕರಣಾವ್ಯಯ: ಧಗಧಗ, ರೊಯ್ಯನೆ,
ಭಾವಸೂಚಕಾವ್ಯಯ: ಅಯ್ಯೋ, ಓಹೋ
ಕ್ರಿಯಾರ್ಥಕಾವ್ಯಯ: ಸಾಕು, ಹೌದು,
ಸಂಬಂಧಾರ್ಥಕಾವ್ಯಯ: ಆದ್ದರಿಂದ, ಅಲ್ಲದೆ.
ಅವಧಾರಣಾರ್ಥಕಾವ್ಯಯ: ಅದುವೇ, ನೀನೇ
ಆ) ಕೊಟ್ಟಿರುವ ಅವ್ಯಯ ಪದಗಳು ಯಾವ ಯಾವ ಅವ್ಯಯಕ್ಕೆ ಸೇರಿವೆ ಎಂಬುದನ್ನು ಗುರುತಿಸಿ.
ಸಾಮಾನ್ಯಾರ್ಥಕಾವ್ಯಯ: ಬೇಗನೆ, ಮೆಲ್ಲಗೆ,
ಅನುಕರಣಾವ್ಯಯ: ಧಗಧಗ, ರೊಯ್ಯನೆ,
ಭಾವಸೂಚಕಾವ್ಯಯ: ಅಯ್ಯೋ, ಓಹೋ
ಕ್ರಿಯಾರ್ಥಕಾವ್ಯಯ: ಸಾಕು, ಹೌದು,
ಸಂಬಂಧಾರ್ಥಕಾವ್ಯಯ: ಆದ್ದರಿಂದ, ಅಲ್ಲದೆ.
ಅವಧಾರಣಾರ್ಥಕಾವ್ಯಯ: ಅದುವೇ, ನೀನೇ
********
👌👌👌
ಪ್ರತ್ಯುತ್ತರಅಳಿಸಿSuper sir 🥰
ಪ್ರತ್ಯುತ್ತರಅಳಿಸಿThis is fully helped of me sir tq.....🙏
ಪ್ರತ್ಯುತ್ತರಅಳಿಸಿKannada devige notes super sirrrrrererer
ಪ್ರತ್ಯುತ್ತರಅಳಿಸಿTq Sir
ಪ್ರತ್ಯುತ್ತರಅಳಿಸಿTake sar👌👌👌
ಪ್ರತ್ಯುತ್ತರಅಳಿಸಿFull help in sir
ಪ್ರತ್ಯುತ್ತರಅಳಿಸಿFull help in sir
ಪ್ರತ್ಯುತ್ತರಅಳಿಸಿHelp ful
ಪ್ರತ್ಯುತ್ತರಅಳಿಸಿ