ಗುಂಡ್ಮಿ ಚಂದ್ರಶೇಖರ ಐತಾಳರು ಸಂಪಾದಿಸಿರುವ 'ದುರ್ಗಸಿಂಹನ ಕರ್ಣಾಟಕ ಪಂಚತಂತ್ರಂ'
ಗುಂಡ್ಮಿ ಚಂದ್ರಶೇಖರ ಐತಾಳ
ವ್ಯಾಪಾರಕ್ಕೆ ಹೋಗುತ್ತಿರುವ ಧರ್ಮಬುದ್ಧಿ ಮತ್ತು ದುಷ್ಟಬುದ್ಧಿ
ಸಾಕಷ್ಟು ಹಣಸಂಪಾದಿಸಿದ ಧರ್ಮಬುದ್ಧಿ ಮತ್ತು ದುಷ್ಟಬುದ್ಧಿ
ಹಣವನ್ನು ಮರದ ಬುಡದಲ್ಲಿ ಹೂಳೋಣವೆಂದು ದುಷ್ಟಬುದ್ಧಿಯ ಸಲಹೆ
ಹಣವನ್ನು ಮರದ ಬುಡದಲ್ಲಿ ಹೂಳುತ್ತಿರುವ ಧರ್ಮಬುದ್ಧಿ ಮತ್ತು ದುಷ್ಟಬುದ್ಧಿ
ದುಷ್ಬುದ್ಧಿಗೆ ತಿಳಿಯದಂತೆ ತಾನೊಬ್ಬನೇ ಬಂದು ಹೊನ್ನನ್ನು ತೆಗೆದುಕೊಳ್ಳುತ್ತಿರುವ ದುಷ್ಟಬುದ್ಧಿ
ಧರ್ಮಾಧಿಕರಣರ ಬಳಿ ನ್ಯಾಯ ಕೊಡಿಸಬೇಕೆಂದು ಕೇಳುತ್ತಿರುವ ದುಷ್ಟಬುದ್ಧಿ ಮತ್ತು ಧರ್ಮಬುದ್ಧಿ
ತಾನೇ ಹೊನ್ನನ್ನು ತೆಗೆದುಕೊಂಡಿದ್ದರೂ ಧರ್ಮಬುದ್ಧಿಯೇ ಹೊನ್ನನ್ನು ಕದ್ದಿರುವನೆಂದು ಸುಳ್ಳುಹೇಳುತ್ತಿರುವ ದುಷ್ಟಬುದ್ಧಿ..
ತಾನು ತೆಗೆದುಕೊಂಡಿಲ್ಲವೆನ್ನುತ್ತಿರುವ ಧರ್ಮಬುದ್ಧಿ
ವಟವೃಕ್ಷವೇ ಸಾಕ್ಷಿ ಎಂದು ಹೇಳುತ್ತಿರುವ ದುಷ್ಬಬುದ್ಧಿ
ಧರ್ಮಬುದ್ಧಿಯೇ ಹೊನ್ನನ್ನೆಲ್ಲಾ ಕದ್ದನೆಂದು ಹೇಳುತ್ತಿರುವ ಮರ
ಮರ ಮಾತನಾಡುತ್ದತಿರುವುದನ್ನು ಹಾಗೂ ಸಾಕ್ಷಿ ಹೇಳಿದ್ದನ್ನು ಕೇಳಿ ವಿಸ್ಮಿತರಾದ ಧರ್ಮಾಧಿಕರಣರು
ಮರ ಮಾತನಾಡುತ್ದತಿರುವುದನ್ನು ಹಾಗೂ ಸಾಕ್ಷಿ ಹೇಳಿದ್ದನ್ನು ಕೇಳಿ ವಿಸ್ಮಯಗೊಂಡ ಧರ್ಮಬುದ್ಧ
ಈ ಮರದಲ್ಲಿ ಅಡಗಿಸಿಟ್ಟಿರುವ ಹೊನ್ನನ್ನು ಕೊಡವುದಾಗಿ ಧರ್ಮಾಧಿಕರಣರಿಗೆ ಹೇಳಿ ಉಪಾಯ ಯೋಚಿಸಿದ ಧರ್ಮಬುದ್ಧಿ
ಮರದ ಪೊಟರೆಗೆ ಬೆಂಇ ಹಾಕಿ ಹೊಗೆ ಬರಿಸಲು ಕಟ್ಟಿಗೆ ತಂದ ಧರ್ಮಬುದ್ಧಿ
ಮರದ ಪೊಟರೆಗೆ ಬೆಂಕಿ ಹಚ್ಚಿ ಹೊಗೆ ಎಬ್ಬಿಸಿದ ಸನ್ನಿವೇಶ
ಬೆಂಕಿ ಉರಿಯುತ್ತಿರುವ ಸನ್ನಿವೇಶ
ಹೊಗೆ ಮತ್ತು ಉರಿಯನ್ನು ತಾಳಲಾರದೆ ಹೊರಗೆ ಬಂದ ಪ್ರೇಮಮತಿ
************
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ