೧-ಯುದ್ಧ
ಭಾಷಾ ಚಟುವಟಿಕೆ
೧. ಕೊಟ್ಟಿರುವ ಪದಗಳಲ್ಲಿ ವಿಜಾತೀಯ ಸಂಯುಕ್ತಾಕ್ಷರಗಳನ್ನು ಆರಿಸಿ ಬರೆಯಿರಿ.
ವಿಜಾತೀಯ ಸಂಯುಕ್ತಾಕ್ಷರಗಳು: ಕಾರ್ಯ, ಶಸ್ತ್ರ, ಸ್ಫೋಟಿಸು, ಅದ್ಭುತ, ಡಾಕ್ಟರ್ (ರ್ಯ, ಸ್ತ್ರ, ಸ್ಫೋ, ದ್ಭು, ಕ್ಟ)
೨. ನೀಡಿರುವ ಪದಗಳಲ್ಲಿ ಅವರ್ಗೀಯ ವ್ಯಂಜನಾಕ್ಷರಗಳನ್ನು ಆರಿಸಿ ಬರೆಯಿರಿ.
ಅವರ್ಗೀಯ ವ್ಯಂಜನಾಕ್ಷರಗಳು: ಸ, ಶ, ಯ, ರೊ, ಳಿ, ಲ, ವೆ, ಷ, ಹೊ, ಳ
೩. ಈ ಪಾಠದಲ್ಲಿ ಬರುವ ಇಂಗ್ಲಿಷ್ ಪದಗಳನ್ನು ಪಟ್ಟಿ ಮಾಡಿ.
ಇಂಗ್ಲಿಷ್ ಪದಗಳು: ಡಾಕ್ಟರ್, ರೇಡಿಯೋ, ಗ್ರೌಂಡಿ, ಪೈಲಟ್, ಬ್ಲಾಕ್ ಔಟ್, ಪ್ಲೀಸ್
೪. ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಹೊಂದುವ ನಾಲ್ಕನೆಯ ಪದವನ್ನು ಬರೆಯಿರಿ.
ಅ) ಕ್, ಗ್ : ಅಲ್ಪಪ್ರಾಣಾಕ್ಷರಗಳು : : ಛ್, ಝ್ : ಮಹಾಪ್ರಾಣಾಕ್ಷರಗಳು
ಆ) ವರ್ಗೀಯ ವ್ಯಂಜನಾಕ್ಷರಗಳು : ೨೫ : : ಅವರ್ಗೀಯ ವ್ಯಂಜನಾಕ್ಷರಗಳು : ೩೪
ಇ) ಆ, ಈ, ಊ : ದೀರ್ಘಸ್ವರಗಳು : : ಅ, ಇ, ಉ, ಋ : ಹ್ರಸ್ವಸ್ವರ
ಈ) ಸ್ವರಗಳು : ೧೩ : : ಯೋಗವಾಹಗಳು : ೨
PRABANDAGALU PLZ UPLOAD
ಪ್ರತ್ಯುತ್ತರಅಳಿಸಿSuper
ಪ್ರತ್ಯುತ್ತರಅಳಿಸಿಪ್ರಬಂಧ ಅಪ್ಲೋಡ್
ಪ್ರತ್ಯುತ್ತರಅಳಿಸಿSuper but one answer is wrong
ಪ್ರತ್ಯುತ್ತರಅಳಿಸಿSuper 💖💕💕
ಪ್ರತ್ಯುತ್ತರಅಳಿಸಿತುಂಬ ಅರ್ಥಪೂರ್ಣ ಮಾಹಿತಿ, ಅದರಲ್ಲಿ ಅವರ್ಗೀಯ ವ್ಯಂಜನ ೯ ಅಕ್ಷರಗಳು....
ಪ್ರತ್ಯುತ್ತರಅಳಿಸಿ