ಪುಟಗಳು

13 ಸೆಪ್ಟೆಂಬರ್ 2019

ಸುಂದರ ಪ್ರಕೃತಿಯೇ

ಸುಂದರ ಪ್ರಕೃತಿಯೇ
ನೀಡುವೆ ನೀನು ಆನಂದವನು
ನೀ ಮನುಕುಲಕೆ ನೀಡುವೆ
ಹೂ ಹಣ್ಣು ಗಾಳಿ ನೆರಳನ್ನ
ಮನುಕುಲ ಒಳಿತೇ ನಿನ್ನ ಆಶಯ

ಮನುಕುಲಕೆ ಅರ್ಥವಾಗುವುದಿಲ್ಲವೇ ನಿನ್ನ ಆಶಯ
ಅದೇ ಮನುಕುಲದ ಒಳಿತೆಂಬ ಆಶಯ
ಅರ್ಥವಾಗಿದ್ದರೇಕೆ ನಿನ್ನ ನಾಶ ಬಯಕೆ
ಅರ್ಥವಾಗಬೇಕೆಂಬುದು ನನ್ನ ಬಯಕೆ

-ಮಹೇಶ್ ಎಂ ಬಿ
ಮೂಡ್ಲಕಾಳೇನಹಳಿ
ದೊಡ್ಡಬಳ್ಳಾಪುರ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ