ಕುವೆಂಪುರವರ ಜೀವಮಾನದ ಅತ್ಯುತ್ಕೃಷ್ಟ ಕೃತಿ. 1968 ರಲ್ಲಿಜ್ಞಾನಪೀಠ
ಪ್ರಶಸ್ತಿಯನ್ನು ತಂದುಕೊಟ್ಟ ಕೃತಿ. ಆಧುನಿಕ ಯುಗದ ಸಂದರ್ಭದಲ್ಲಿ ರಚಿತವಾದ ಮಹಾ
ಕಾವ್ಯ. ಇದು ಎಲ್ಲ ವಿದ್ಯಾರ್ಥಿಗಳಿಗೆ ಮತ್ತು
ಸಾಹಿತ್ಯಾಭಿಮಾನಿಗಳಿಗೆ ಲಭ್ಯವಾಗಬೇಕೆಂಬುದು ನನ್ನ ಆಶಯ. ಈ ಕೆಳಗಿನ ಸಂಪುಟಗಳನ್ನು
ಆರಿಸಿ (ಕ್ಲಿಕ್ ಮಾಡಿ) ಓದಿರಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ