ಪ್ರಿಯ ಕನ್ನಡ ಸಾಹಿತ್ಯಾಭಿಮಾನಿಗಳೇ...
ನಾವು ಇಂದಿನ ವಿಜ್ಞಾನ-ತಂತ್ರಜ್ಞಾನದ ಯುಗದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ತೀವ್ರಗತಿಯ ಬದಲಾವಣೆ ಮತ್ತು ಬೆಳವಣಿಗೆಗಳನ್ನು ಕಾಣುತ್ತಿದ್ದೇವೆ. ಆ ಬದಲಾವಣೆ ಸಾಹಿತ್ಯ ಪ್ರಪಂಚಕ್ಕೂ ಕಾಲಿಟ್ಟಿದೆ. ಹಿಂದೆಲ್ಲಾ ಒಂದು ಪುಸ್ತಕವನ್ನು ಓದಬೇಕೆಂದರೆ ಪುಸ್ತಕದ ಅಂಗಡಿಗಳಿಗೆ ಹೋಗಿ ಅಲ್ಲಿರುವ ಪುಸ್ತಕಗಳನ್ನೆಲ್ಲಾ ಜಾಲಾಡಿ ನಮಗೆ ಬೇಕಾದ ಪುಸ್ತಕಗಳನ್ನು ಹುಡುಕಿ ಖರೀದಿಸಿ ತಂದು ಓದುತ್ತಿದ್ದೆವು. ಆದರೆ ಇಂದಇನ ಆಧುನಿಕ ಯುಗದ ಪುಸ್ತಕದ ಮಳಿಗೆಗಳಲ್ಲಿ ನೀವು ಹುಡುಕಾಡ ಬೇಕಿಲ್ಲ. ಗಣಕಯಂತ್ರದಲ್ಲಿ ಆ ಪುಸ್ತಕ ಇರುವ ಸ್ಥಳವನ್ನು ಹುಡುಕಿ ಕೆಲವೇ ನಿಮಿಷಗಳಲ್ಲಿ ಪುಸ್ತಕ ನಿಮ್ಮ ಕೈಸೇರುತ್ತದೆ.
ಅದಕ್ಕೂ ಮುಂದುವರೆದು ನಿಮ್ಮ ಮನೆಯಲ್ಲೇ ಕುರಿತು online ಮೂಲಕ ನಿಮಗೆ ಬೇಕಾದ ಪುಸ್ತಕಗಳನ್ನು ಮನೆಬಾಗಿಲಿಗೇ ಬರುವಂತೆ ಖರೀದಿಸಬಹುದು.
ಇದನ್ನೂ ಮೀರಿ ಈಗ "ಇ-ಪುಸ್ತಕ" ಎಂಬ ಪದ ಎಲ್ಲೆಲ್ಲೂ ಕೇಳಿ ಬರುತ್ತಿದೆ. ಈ "ಇ-ಪುಸ್ತಕ"ವೆಂದರೆ ನೀವು ಬಯಸುವ ಪುಸ್ತಕವು ನಿಮ್ಮ ಕೈ ಸ್ಪರ್ಷಕ್ಕೆ ನಿಲುಕದೆ ಕೇವಲ ನಿಮ್ಮ ಕಣ್ಣಿಗೆ ಮಾತ್ರ ಗೋಚರವಾಗುವಂತದ್ದು ಅದೂ ಗಣಕಯಂತ್ರ, ಮೊಬೈಲ್, ಟ್ಯಾಬ್ ನಂತಹ ಆಧುನಿಕ ಸಲಕರಣೆಗಳ ಸಹಾಯದ ಮೂಲಕ.
ಈ ನಿಟ್ಟಿನಲ್ಲಿ ವಾಟ್ಸಾಪ, ಫೇಸ್ಬುಕ್, ಟೆಲಿಗ್ರಾಂ, ಇ-ಮೇಲ್ ಮುಂತಾದವುಗಳು ವಿಷಯ ಸಂಪತ್ತನ್ನು ವೇಗವಾಗಿ ತಲುಪಿಸುವಲ್ಲಿ ಬಹುದೊಡ್ಡ ಪಾತ್ರವಹಿಸಿವೆ.
ಈ ಮೇಲಿನ ಮೂಲಗಳಿಂದ ಸಂಗ್ರಹಿಸಿದ ಕೆಲವು ಉಪಯುಕ್ತ PDF ರೂಪದ ಪುಸ್ತಕಗಳನ್ನು "ಕನ್ನಡ ದೀವಿಗೆ" ಯ ಮೂಲಕ ನೀಡುತ್ತಿದ್ದೇನೆ.
ಈ ಕೃತಿಗಳನ್ನು ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಕಳುಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.
ಈ ಕೃತಿಗಳನ್ನು ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಕಳುಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.
[ಸೂಚನೆ:- ಈ "ಇ-ಪುಸ್ತಕ"ಗಳನ್ನು ತಕ್ಷಣದ ಮಾಹಿತಿ ಪಡೆಯಲು ಮಾತ್ರ ಬಳಸಿ. ಪೂರ್ಣ ಕೃತಿಯನ್ನು ಓದಲು ದಯವಿಟ್ಟು ಪುಸ್ತಕವನ್ನೇ ಖರೀದಿಸಿ. ನಮ್ಮ ಹೆಮ್ಮೆಯ ಸಾಹಿತಿಗಳು ಮತ್ತು ನಮ್ಮ ಕನ್ನಡ ಸಾಹಿತ್ಯಲೋಕ ಮತ್ತಷ್ಟು ಪ್ರಗತಿ ಸಾಧಿಸಲು ನಿಮ್ಮ ಕೈಜೋಡಿಸಿ. ಧನ್ಯವಾದಗಳು. - ಮಹೇಶ.ಎಸ್, ಕನ್ನಡ ದೀವಿಗೆ.
[ವಿಶೇಷ ಸೂಚನೆ: ಈ ಸಂಪನ್ಮೂಲವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ]
[ವಿಶೇಷ ಸೂಚನೆ: ಈ ಸಂಪನ್ಮೂಲವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ]
ಕ್ರ.ಸಂ
|
ಕೃತಿಯ
ಹೆಸರು
|
ಗಾತ್ರ
|
1.
|
3171k
|
|
2.
|
6380k
|
|
3.
|
7222k
|
|
4.
|
4416k
|
|
5.
|
6484k
|
|
6.
|
3590k
|
|
7.
|
874k
|
|
8.
|
10432k
|
|
9.
|
17741k
|
|
10.
|
3559k
|
|
11.
|
7038k
|
|
12.
|
1620k
|
|
13.
|
2332k
|
|
14.
|
5831k
|
|
15.
|
2590k
|
|
16.
|
2687k
|
|
17.
|
4573k
|
|
18.
|
2166k
|
|
19.
|
5951k
|
|
20.
|
1403k
|
|
21.
|
1994k
|
|
22.
|
4573k
|
|
23.
|
2166k
|
|
24.
|
5951k
|
|
25.
|
1403k
|
|
26.
|
695k
|
|
27.
|
5022k
|
|
28.
|
3390k
|
|
29.
|
1645k
|
|
30.
|
1642k
|
|
31.
|
214k
|
|
32.
|
8921k
|
|
33.
|
4262k
|
|
34.
|
4997k
|
|
35.
|
2048k
|
|
36.
|
1552k
|
|
37.
|
430k
|
|
38.
|
3661k
|
|
39.
|
4089k
|
|
40.
|
335k
|
|
41.
|
6119k
|
|
42.
|
2863k
|
|
43.
|
7596k
|
|
44.
|
18134k
|
|
45.
|
2584k
|
|
46.
|
2089k
|
|
47.
|
1897k
|
|
48.
|
264k
|
|
49.
|
713k
|
|
50.
|
2073k
|
|
51.
|
385k
|
|
52.
|
6879k
|
|
53.
|
4443k
|
|
54.
|
713k
|
|
55.
|
579k
|
|
56.
|
5931k
|
|
57.
|
1898k
|
58.
|
3139k
|
59.
| ಪುರಾಣನಾಮಚೂಡಾಮಣಿ.pdf View Download | 18653k |
ತುಂಬಾ ಉತ್ತಮ ಸಂಗ್ರಹ ಮಾಡಿದ್ದೀರಿ ಮಹೇಶ್ ಸರ್ ಧನ್ಯವಾದಗಳು, ವಿಧ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತದೆ
ಪ್ರತ್ಯುತ್ತರಅಳಿಸಿಉತ್ತಮವಾದ ಕೆಲಸ.ಅಭಿನಂದನೆಗಳು
ಪ್ರತ್ಯುತ್ತರಅಳಿಸಿR. Narasimhacharya avara 'NAGEGADALU' emba haasya pustakavu labhyaviddare please upload maadi 🙏
ಅಳಿಸಿಉತ್ತಮವಾದ ಸಂಗ್ರಹ ಧನ್ಯವಾದಗಳು
ಪ್ರತ್ಯುತ್ತರಅಳಿಸಿಸರ್ ಡಿ ವಿ ಗುಂಡಪ್ಪನವರ " ಬಾಳಿಗೊಂದು ನಂಬಿಕೆ" ಕ್ೃತಿ ಇದ್ದರೆ ಕಳಿಸಿ
ಪ್ರತ್ಯುತ್ತರಅಳಿಸಿಡಿವಿಜಿ ಅವರ ಸಾಹಿತ್ಯ ಹಾಕಿ
ಪ್ರತ್ಯುತ್ತರಅಳಿಸಿDvg avara mankutimmana kagga haki
ಅಳಿಸಿಹು.ಮ. ರಾಮಾರಾಧ್ಯರ ಕುರಿತ ಪುಸ್ತಕದ ಮಾಹಿತಿ ಲಭಿಸಿತು. ಧನ್ಯವಾದಗಳು. ನಿಜಾರ್ಥದಲ್ಲಿ ಕನ್ನಡಮ್ಮನ ಸೇವೆ ಸಲ್ಲಿಸುತ್ತಿರುವ ನಿಮಗೆ ಶುಭವಾಗಲಿ.
ಪ್ರತ್ಯುತ್ತರಅಳಿಸಿಉತ್ತಮ ಪ್ರಯತ್ನ .ಸದಾ ಸಾಗುತಲಿರಲಿ.
ಪ್ರತ್ಯುತ್ತರಅಳಿಸಿSar nigantu haki
ಪ್ರತ್ಯುತ್ತರಅಳಿಸಿಸರ್, ನನಗೆ ಟಿ ಕೆ ರಾಮರಾವ್ ರ ಕಾದಂಬರಿಗಳೆಂದರೆ ಅಚ್ಚುಮೆಚ್ಚು. ದಯಮಾಡಿ ಪಿಡಿಎಫ್ ಕಾದಂಬರಿ ಇದ್ದರೆ ಕಳಿಸಿ.
ಪ್ರತ್ಯುತ್ತರಅಳಿಸಿಧನ್ಯವಾದಗಳು
ಪ್ರತ್ಯುತ್ತರಅಳಿಸಿsir pls e pusthaka galu nimage sikkidare dayavittu upload madi
ಪ್ರತ್ಯುತ್ತರಅಳಿಸಿ1. kumaravyasa bharatha
2. nambiyannana ragale
3. pampana samastha bharatha katha mithra
4. janapada swarupa-h.m nayak
5. janapada kathegalu
6. janapriya kanaka samputa
7. beetada jeeva - shivaram karanth
8. madavi - anupama niranjan
9. tughalak- girish karnad
ಕನ್ನಡ ಲಾವಣಿ ಸಾಹಿತ್ಯ
ಅಳಿಸಿವಸ್ತು ಮತ್ತು ವಿನ್ಯಾಸ ಸ್ವರೂಪ
ಸರ್. TET ಗೆ ಸಂಬಂಧಿಸಿದ ಕನ್ನಡ ಭೋಧನಾಶಾಸ್ತ್ರ pdf ಕಳಿಸಿ
ಪ್ರತ್ಯುತ್ತರಅಳಿಸಿScience bagge iro pusthakagalu idre send madi please outer space alience bagge e thara hosa vishayagalu vignanada bagge
ಪ್ರತ್ಯುತ್ತರಅಳಿಸಿಸರ್ 'ಸಿರಿ ಸಂಪಿಗೆ 'ಪುಸ್ತಕ ಇದ್ದರೆ ಹಾಕಿ ಸರ್
ಪ್ರತ್ಯುತ್ತರಅಳಿಸಿSir ನಾನು ಇವುಗಳಿಗಾಗಿ ತುಂಬಾ ಹುಡುಕಿದೆ ಸಿಗಲಿಲ್ಲ ಆದ್ರೆ ಇವತ್ತು ನಿಮ್ಮ website ನಲ್ಲಿ ಸಿಕ್ತು.
ಪ್ರತ್ಯುತ್ತರಅಳಿಸಿಇದೇ ರೀತಿ ಮುಂದುವರೆಸಿ.
Sir ದಯವಿಟ್ಟು ಬೀಚಿ ಅವರ ಪುಸ್ತಕಗಳನ್ನು ಹಾಕಿ 🙏
ಪ್ರತ್ಯುತ್ತರಅಳಿಸಿಪರ್ವ ಕಾದಂಬರಿ PDF ಹಾಕಿ pls
ಪ್ರತ್ಯುತ್ತರಅಳಿಸಿSampoorna Mahabharat pdf idre send madi please
ಪ್ರತ್ಯುತ್ತರಅಳಿಸಿsir sridevi bhagavath pdf haki
ಪ್ರತ್ಯುತ್ತರಅಳಿಸಿsir sridevi bhagavath pdf haki
ಪ್ರತ್ಯುತ್ತರಅಳಿಸಿsir sridevi bhagavath pdf haki
ಪ್ರತ್ಯುತ್ತರಅಳಿಸಿsir please upload UPSC syllabus related kannada pdf.
ಪ್ರತ್ಯುತ್ತರಅಳಿಸಿದಯವಿಟ್ಟು, ಕನ್ನಡ ರತ್ನ ಕೋಶ ,ಕನ್ನಡ ಸಾಹಿತ್ಯ ಪರಿಷತ್ ಪುಸ್ತಕವನ್ನು
ಪ್ರತ್ಯುತ್ತರಅಳಿಸಿಹಾಕಿ.
Sir please add janapriya kanaka samputa by d javaregowda
ಪ್ರತ್ಯುತ್ತರಅಳಿಸಿಕನ್ನಡ ಮಧ್ಯಮ ವ್ಯಾಕರಣ ಇದ್ರೆ ಹಾಕಿ ದಯಮಾಡಿ
ಪ್ರತ್ಯುತ್ತರಅಳಿಸಿಕೌಡಿನ್ಯ ಬರೆದಿರುವ ಹಾಗೂ ಬಿ ಚಿ ಯ ಹಾಸ್ಯದ ಪುಸ್ತಕ ಹಾಕಿ.
ಪ್ರತ್ಯುತ್ತರಅಳಿಸಿಶಾತವಾಹನರ ರಾಜ 17 ಹಾಲ ಬರಿದ ಗಥಸಪ್ತಸತಿ ಕಾವ್ಯ ಹಾಕಿ
ಪ್ರತ್ಯುತ್ತರಅಳಿಸಿಮರಳಿ ಮಣ್ಣಿಗೆ ಅಪ್ಲೋಡ್ ಮಾಡಿ ಸರ್
ಪ್ರತ್ಯುತ್ತರಅಳಿಸಿಮಂದ್ರ ಕಾದಂಬರಿ PDFಹಾಕಿ
ಪ್ರತ್ಯುತ್ತರಅಳಿಸಿಬೀಚಿಯವರ ಕಾದಂಬರಿ PDFಹಾಕಿ
ಪ್ರತ್ಯುತ್ತರಅಳಿಸಿShresta Santaru Kannada grantha
ಪ್ರತ್ಯುತ್ತರಅಳಿಸಿಅನಕೃ ಕಾದಂಬರಿಗಳು ಪಿಡಿಎಫ್ ಇಲ್ವಾ ಸರ್
ಪ್ರತ್ಯುತ್ತರಅಳಿಸಿತಾಯಿ ಮಗು and ಅನಂತ ಗೀತಾ pdf ಬೇಕು
ಪ್ರತ್ಯುತ್ತರಅಳಿಸಿದಯವಿಟ್ಟು ನಾಟ್ಯ ಮಯೂರಿ ಪುಸ್ತಕ ಹಾಕಿ
ಪ್ರತ್ಯುತ್ತರಅಳಿಸಿಕನ್ನಡ ರತ್ನ ಕೋಶ ಬುಕ್ ಹಾಕಿ sir
ಪ್ರತ್ಯುತ್ತರಅಳಿಸಿR. Narasimhacharya(R. Narasimhachar) avaru rachisiruva Guru Gamparodeyaru mattu 5 jana Moorkha Shishyara kuritaagi iruva ondu haasya pustaka aada 'NAGEGADALU'. Idannu Upload maadi. Ee Pustakavu tumba durlabhavaagide. Elliyaoo sigtaa illa. 🙏
ಪ್ರತ್ಯುತ್ತರಅಳಿಸಿSir, R. NARASIMHACHARYA avaru rachisiruva Guru Gamparodeyaru mattu 5 jana Moorkha Shishyara kuritaagi iruva ondu haasya kriti 'NAGEGADALU'. Dayavittu idannu Upload maadi sir. Naanu ee pustakavannu kondukollalu utsukaraagiddene.
ಪ್ರತ್ಯುತ್ತರಅಳಿಸಿಸರ್ ನಾರ್ಸಿಸ್ಟ್ ಕಾದಂಬರಿ ಹಾಕಿ ಸರ್
ಪ್ರತ್ಯುತ್ತರಅಳಿಸಿಕನ್ನಡ ಶಬ್ದಕೋಶಕ್ಕಾಗಿ ನನ್ನ ಹುಡುಕಾಟ ಅಷ್ಟಿಷ್ಟಲ್ಲ...ನಿಮ್ಮಲ್ಲಿ ಲಭ್ಯವಿದ್ದರೆ ದಯಮಾಡಿ ಒಂದು ಅಂಕಣ ಕೇವಲ ಶಬ್ದಕೋಶಕ್ಕಾಗಿಯೇ ಮಿಸಲಿಡಿ...
ಪ್ರತ್ಯುತ್ತರಅಳಿಸಿಕ ಸಾ ಪ ಕನ್ನಡ ರತ್ನ ಕೋಶ ಪುಸ್ತಕದ ಪ್ರತಿ ಇದ್ದರೆ ದಯವಿಟ್ಟು ಅಪ್ಲೋಡ್ ಮಾಡಿ
ಅಳಿಸಿನಿಮ್ಮ ಉತ್ತಮವಾದ ಕಾದಂಬರಿಗಳನ್ನು ಸಂಗ್ರಹಿಸಿದ್ದೀರಾ ತುಂಬಾ ಚೆನ್ನಾಗಿದೆ ಹಾಗೆಯೇ ನಿಮ್ಮ ಮಹಾಕಾವ್ಯ ಎನಿಸಿಕೊಂಡ "ಸಂಪೂರ್ಣ ರಾಮಾಯಣ" ಹಾಗೂ "ಸಂಪೂರ್ಣ ಮಹಾಭಾರತ" ದ ಪುಸ್ತಕಗಳು ಇದ್ದಾರೆ ದಯವಿಟ್ಟು ಪಿಡಿಎಫ್ ರೂಪದಲ್ಲಿ ಹಾಕಿ. ಇತ್ತಿಚೀನ ಯುವಕರು/ಯುವಕಿಯರಿಗೆ ಅದು ಮಾರ್ಗದರ್ಶನ ರೂಪದಲ್ಲಿ ಅನುಕೂಲವಾಗುತ್ತದೆ.
ಪ್ರತ್ಯುತ್ತರಅಳಿಸಿಕನ್ನಡ ರತ್ನ ಕೋಶ ಪುಸ್ತಕದ ಪ್ರತಿ ಇದ್ದರೆ ದಯವಿಟ್ಟು ಅಪ್ಲೋಡ್ ಮಾಡಿ 🙏🙏🙏🙏
ಪ್ರತ್ಯುತ್ತರಅಳಿಸಿಸರ್, ಅನಂತಮೂರ್ತಿಯವರ ಭಾರತೀಪುರ ಕಾದಂಬರಿಯನ್ನು upload maadi.
ಪ್ರತ್ಯುತ್ತರಅಳಿಸಿಸರ್ ವಿವೇಕ ಚಿಂತಾಮಣಿ ಹಾಕಿ
ಪ್ರತ್ಯುತ್ತರಅಳಿಸಿಕಿರಬೂರಿನ ಗಯ್ಯಾಳಿಗಳು book upload madi
ಪ್ರತ್ಯುತ್ತರಅಳಿಸಿಬೀಚಿಯವರ ಪುಸ್ತಕಗಳನ್ನ ದೊರೆತಲ್ಲಿ ಸೇರಿಸಿ ಧನ್ಯವಾದಗಳು
ಪ್ರತ್ಯುತ್ತರಅಳಿಸಿKarnataka state fire and emergency services manual kannada pdf kalsi
ಪ್ರತ್ಯುತ್ತರಅಳಿಸಿದಯವಿಟ್ಟು ಬಿಂದು ಶೂನ್ಯ ಪುಸ್ತಕ PDF ಕಳಿಸಿ
ಪ್ರತ್ಯುತ್ತರಅಳಿಸಿvideo
ಪ್ರತ್ಯುತ್ತರಅಳಿಸಿEnnu paravagila valeyadu
ಪ್ರತ್ಯುತ್ತರಅಳಿಸಿLocator
ಪ್ರತ್ಯುತ್ತರಅಳಿಸಿLocator
ಅಳಿಸಿಸುಳಾದಿಗಳ ಬಗ್ಗೆ ಇರುವಂತಹ ಪುಸ್ತಕಗಳನ್ನು ಸಾಧ್ಯವಾದರೆ ಒದಗಿಸಿ
ಪ್ರತ್ಯುತ್ತರಅಳಿಸಿPrashu rocker king
ಪ್ರತ್ಯುತ್ತರಅಳಿಸಿBabby
ಪ್ರತ್ಯುತ್ತರಅಳಿಸಿRadha
ಪ್ರತ್ಯುತ್ತರಅಳಿಸಿಭಗದ್ಗೀತೆ ಪುಸ್ತಕ ಹಾಕಿ
ಪ್ರತ್ಯುತ್ತರಅಳಿಸಿ