ಪುಟಗಳು

22 ನವೆಂಬರ್ 2015

10ನೆಯ ತರಗತಿ ಪ್ರಥಮ ಭಾಷೆ ಕನ್ನಡ ರಸಪ್ರಶ್ನೆ PPT (10th First Language Kannada Quiz PPT)

ಸೂಚನೆಗಳು
ಪ್ರೀತಿಯ ಶಿಕ್ಷಕ ಮಿತ್ರರೇ,
* ಇಲ್ಲಿರುವ ರಸಪ್ರಶ್ನೆಗಳು
Microsoft office Power point ತಂತ್ರಾಂಶದಲ್ಲಿ ಬಳಕೆಗೆ ಸೂಕ್ತವಾಗಿವೆ ಮತ್ತು ಕಂಪ್ಯೂಟರ್‌ನಲ್ಲಿ ಮಾತ್ರ ಬಳಸಬಹುದು.
* ಬಳಸುವ ಮೊದಲು ಕನ್ನಡ
ನುಡಿ ಅಕ್ಷರ ಶೈಲಿಗಳನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ಅನುಸ್ಥಾಪಿಸಿಕೊಳ್ಳಿ.
* ಇಲ್ಲಿರುವ ಪ್ರತಿಯೊಂದು ರಸಪ್ರಶ್ನೆಯನ್ನು
6 ಗುಂಪುಗಳಿಗಾಗಿ ಸಿದ್ಧಪಡಿಸಲಾಗಿದೆ. ಆದ್ದರಿಂದ ವಿದ್ಯಾರ್ಥಿಗಳನ್ನು ಆರು ಗುಂಪುಗಳಾಗಿ ವಿಂಗಡಿಸಿಕೊಳ್ಳಿ.
* ರಸಪ್ರಶ್ನೆಯನ್ನು ನಡೆಸುವ ಮೊದಲು ನೀವು ಒಮ್ಮೆ ವೀಕ್ಷಿಸಿ ಹಾಗೂ ಸೂಚನೆಗಳನ್ನು ಗಮನಿಸಿ, ಪಾಲಿಸಿರಿ.
* ರಸಪ್ರಶ್ನೆಯ ಅಂಕಗಳನ್ನು ನಮೂದಿಸಿಕೊಳ್ಳಲು ಇಲ್ಲಿ ನೀಡಲಾಗಿರುವ ಪಿಡಿಎಫ್ ಕಡತವನ್ನು ಡೌನ್‌ಲೋಡ್ ಮಾಡಿಕೊಳ್ಳಿ.

PPT Download ಮಾಡಲು ಪಾಠದ ಹೆಸರಿನ ಮೇಲೆ ಕ್ಲಿಕ್ ಮಾಡಿ
            ಗದ್ಯಪಾಠಗಳ ರಸಪ್ರಶ್ನೆ PPT 
ಕ್ರ. ಸಂ
ಗದ್ಯಪಾಠದ ಶೀರ್ಷಿಕೆ
1
ನಮ್ಮಭಾಷೆ
2
3
4
ಎದೆಗೆ ಬಿದ್ದ ಅಕ್ಷರ
5
6
ಶಬರಿ
7ಲಂಡನ್ ನಗರ
8
ಅಗ್ನಿಭೂತಿ ವಾಯುಭೂತಿಯರ ಕತೆ
 

          ಪದ್ಯಪಾಠಗಳ ರಸಪ್ರಶ್ನೆ PPT
ಕ್ರ. ಸಂ
ಪದ್ಯಪಾಠದ ಶೀರ್ಷಿಕೆ
1
2
3
ಕೌರವೇಂದ್ರನ ಕೊಂದೆ ನೀನು
4
ಛಲಮೆನೆ ಮೆಱೆವೆಂ
5
6
ಹಡಗಲಿಬೇಡರು
7
8


[ಸೂಚನೆ:- ಈ ರಸಪ್ರಶ್ನೆ PPT ಗಳು ಕಂಪ್ಯೂಟರ್ (ವಿಂಡೋಸ್) ನಲ್ಲಿ ಉಪಯೋಗಿಸಲು ಮಾತ್ರ ನಿರ್ಮಿಸಲಾಗಿದೆ. ಒಂದು ವೇಳೆ ಕಂಪ್ಯೂಟರ್ ನಲ್ಲಿ ಕನ್ನಡ ಅಕ್ಷರಗಳು ಸ್ಪಷ್ಟವಾಗಿ ಗೋಚರಿಸದಿದ್ದಲ್ಲಿ Nudi 5.0 Download ಮಾಡಿ ಅದರೊಡನೆ ಇರುವ Nudi Font ಗಳನ್ನು ನಿಮ್ಮ ಕಂಪ್ಯೂಟರ್ ಗೆ install ಮಾಡಿ.]

**********************

**********************



64 ಕಾಮೆಂಟ್‌ಗಳು:

  1. ಎಲ್ಲಾ ಪಾಠಗಳದ್ದು ರಸಪ್ರಶ್ನೆ PPT ಹಾಕಿ ಸರ್

    ಪ್ರತ್ಯುತ್ತರಅಳಿಸಿ
  2. ಬಹಳ ಅದ್ಭುತವಾದ PPT ಆಗಿದ್ದು, ನಿಮ್ಮ ಪ್ರಯತ್ನಕ್ಕೆ ತುಂಬಾ ಧನ್ಯವಾದಗಳು. ಬಹಳ ಸೊಗಸಾಗಿ PPT ರಚನೆಯಾಗಿದ್ದು, ಬಂಪರ್ ಪ್ರಶ್ನೋತ್ತರ ವಿಭಾಗ ಸೂಪರ್ ಆಗಿದೆ. Animation ಗಳು ಮಕ್ಕಳ ಕಲಿಕೆಗೆ ಹುರುಪು ತುಂಬಿಸುವಂತಿವೆ. ನಿಮ್ಮ ಪ್ರಯತ್ನ ಹೀಗೆಯೇ ಸಾಗಲಿ. ಎಲ್ಲ ಪಾಠಗಳ PPT ತಯಾರಿಕೆ ಮಾಡಲು ವಿನಂತಿಸಿಕೊಳ್ಳುತ್ತೇನೆ.

    ಪ್ರತ್ಯುತ್ತರಅಳಿಸಿ
  3. PPT File ಗಳಿಗೆ ಧ್ವನಿಗಳನ್ನು ಸೇರಿಸಲು ಸಾಧ್ಯವಿದ್ದರೆ ಅನುಕೂಲವಾಗುತ್ತದೆ : ಎಮ್. ಎಸ್. ಪಾಟೀಲ, ಕನ್ನಡ ಭಾಷಾ ಶಿಕ್ಷಕರು, ಹುಕ್ಕೇರಿ

    ಪ್ರತ್ಯುತ್ತರಅಳಿಸಿ
  4. ನಾವು ತಯಾರಿಸಿದ ಸಂಪನ್ಮೂಲ ಇಲ್ಲಿ ಹೇಗೆ ಅಳವಡಿಸುವುದು

    ಪ್ರತ್ಯುತ್ತರಅಳಿಸಿ
  5. ನಿಮ್ಮ ಪ್ರಯತ್ನಕ್ಕೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಸರ್. ನಿಮಗೆ ಹೃದಯಪೂರ್ವಕ ನಮನಗಳು.

    ಪ್ರತ್ಯುತ್ತರಅಳಿಸಿ
  6. ಮಹೇಶ್ ಸರ್ ಹೃದಯಪೂರ್ವಕ ಧನ್ಯವಾದಗಳೊಂದಿಗೆ ಅಭಿನಂದನೆಗಳು. ಅತ್ಯುತ್ತಮವಾದ, ಅಸಕ್ತಿದಾಯಕವಾದ, ಮಕ್ಕಳಲ್ಲಿ ಕುತೂಹಲ ಕೆರಳಿಸಬನಹುದಾದ ಪಿ.ಪಿ.ಟಿ. ಹಲವು ಶಿಕ್ಷಕರಲ್ಲಿ ಈ ರೀತಿ ಆಶಸಕ್ತಿದಾಯವಾಗಿ ಏನಾದರೂ ಬಳಸಬೇಕೆಂ ಆಸಕ್ತಿ ಇರುತ್ತದೆ. ಆದರೆ ತಂತ್ರಜ್ಞಾನ ಗೊತ್ತಿರಲ್ಲ ಇಂತವರಿಗೆ ಇದರಿಂದ ತುಂಬಾ ಸಹಾಯವಾಗುತ್ತದೆ.

    ಪ್ರತ್ಯುತ್ತರಅಳಿಸಿ
  7. ಮಹೇಶ್ ಸರ್. ನೀವು ನಿಜವಾಗಿಯೂ ಕನ್ನಡದ ರತ್ನ. ಉಪಯುಕ್ತವಾದ, ಪ್ರೇರಣಾದಾಯಕ ಕಾರ್ಯಗಳನ್ನು ಮಾಡುತ್ತಿದ್ದೀರಿ. ನಿಮ್ಮ ಕಾರ್ಯ ಹೀಗೆ ಸಾಗಲಿ ಸರ್. ನಾವು ತಯಾರಿಸಿದ ಪಿಪಿಟಿ, ಇತರ ಇತ್ಯಾದಿ ವಿಚಾರಗಳನ್ನು ಹಂಚಿಕೊಳ್ಳಲು ಅವಕಾಶವಿದೆಯೇ? ಇದ್ದರೆ ಹೇಗೆ ತಿಳಿಸಿ ಸರ್.
    ಧನ್ಯವಾದಗಳು ಸರ್..9008848676

    ಪ್ರತ್ಯುತ್ತರಅಳಿಸಿ
  8. ರಸಪ್ರಶ್ನೆ ಪಿ ಪಿ ಟಿ ತುಂಬಾ ಉಪಯುಕ್ತವಾಗಿವೆ. ತುಂಬಾ ಒಳ್ಳೆಯ ಪ್ರಯತ್ನ ಸರ್. ಧನ್ಯವಾದಗಳು ಸರ್.

    ಪ್ರತ್ಯುತ್ತರಅಳಿಸಿ
  9. ರಸಪ್ರಶ್ನೆ ಪಿ ಪಿ ಟಿ ತುಂಬಾ ಉಪಯುಕ್ತವಾಗಿವೆ. ತುಂಬಾ ಒಳ್ಳೆಯ ಪ್ರಯತ್ನ ಸರ್. ಧನ್ಯವಾದಗಳು ಸರ್.

    ಪ್ರತ್ಯುತ್ತರಅಳಿಸಿ
  10. ಅತ್ಯುತ್ತಮವಾಗಿದೆ ಸರ್ ಧನ್ಯವಾದಗಳು ಸರ್

    ಪ್ರತ್ಯುತ್ತರಅಳಿಸಿ
  11. ಸರ್ ಪಿಪಿಟಿ ಓಪನ್ ಗೆ ಪಾಸ ವರ್ಡ ಕೇಳುತ್ತಿದೆ

    ಪ್ರತ್ಯುತ್ತರಅಳಿಸಿ
  12. ಸರ್ ಪಿಪಿಟಿಗಳು ಓಪನ್ ಗೆ ಪಾಸ್ ವರ್ಡ ಕೇಳುತ್ತಿದೆ

    ಪ್ರತ್ಯುತ್ತರಅಳಿಸಿ
  13. devaru nimage innastu inthaha shikshana seve maduva shakti karunisali . C M Marer Govt.High School Nelogal. T/D:Haveri

    ಪ್ರತ್ಯುತ್ತರಅಳಿಸಿ