ಗದ್ಯಪಾಠ-7 ವೃಕ್ಷಸಾಕ್ಷಿ
ಚಟುವಟಿಕೆಗಳು:
1] ಪಂಚತಂತ್ರದ ಕಥೆಗಳನ್ನು ಹೇಳಿಸುವುದು.
2]
ಪರಿಚಿತ ಸನ್ನಿವೇಶದ ಘಟನೆಗಳನ್ನಾಧರಿಸಿ ಕಥೆಗಳನ್ನು ರಚಿಸುವುದು.
ಮಾನಕಗಳು
(ಪ್ರತಿ
ಚಟುವಟಿಕೆಗೆ 5 ಮಾನಕಗಳು; ತಲಾ 3 ಅಂಕಗಳು)
1] ಪಂಚತಂತ್ರದ ಕಥೆಗಳನ್ನು
ಹೇಳಿಸುವುದು.
1) ವಿದ್ಯಾರ್ಥಿಗೆ
ಪಂಚತಂತ್ರ ಕಥೆಗಳ ಪರಿಕಲ್ಪನೆ ಇದೆಯೇ?
2) ಕಥೆಯ
ನಿರೂಪಣೆಯು ಕುತೂಹಲ ಕೆರಳಿಸುವಂತಿದೆಯೇ?
3) ಕಥೆಯನ್ನು
ಆತ್ಮವಿಶ್ವಾಸದಿಂದ, ಧೈರ್ಯದಿಂದ ಹೇಳಬಲ್ಲರೇ?
4) ಕಥೆಯ
ನಿರೂಪಣೆಯು ನಿರರ್ಗಳವಾಗಿದ್ದು ಉಚ್ಚಾರಣೆ ಸ್ಪಷ್ಟವಾಗಿತ್ತೆ?
5) ಹೇಳಿದ
ಕಥೆಯು ನೀತಿಯನ್ನು ಒಳಗೊಂಡಿತ್ತೆ?
2] ಪರಿಚಿತ ಸನ್ನಿವೇಶದ
ಘಟನೆಗಳನ್ನಾಧರಿಸಿ ಕಥೆಗಳನ್ನು ರಚಿಸುವುದು.
1) ಕಥೆಯ
ತಿರುಳನ್ನು ಅರ್ಥೈಸಿಕೊಂಡು ಕಥೆಯನ್ನು ಬರೆಯಲಾಗಿದೆಯೇ?
2) ಕಥೆಯ
ಬರವಣಿಗೆಯು ವ್ಯಾಕರಣ ಬದ್ಧವಾಗಿದೆಯೇ?
3) ಭಾಷಾ
ಶೈಲಿ ಉತ್ತಮ ವಾಗಿದೆಯೇ?
4) ಕಥೆಯ
ಓದುಗರ ಕುತೂಹಲ ಕೆರಳಿಸುವಂತಿದೆಯೇ?
5) ಕಥೆಯು ಉತ್ತಮ ಶೀರ್ಷಿಕೆ ಮತ್ತು ನೀತಿವಾಕ್ಯವನ್ನು ಒಳಗೊಂಡಿದೆಯೇ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ