ಪದ್ಯಪಾಠ-5 ಸಂಕಲ್ಪಗೀತೆ
ಚಟುವಟಿಕೆಗಳು: 1]
ಸಾಮಾಜಿಕ ಸ್ವಾಸ್ಥ್ಯದ ಬಗೆಗೆ ವಿದ್ಯಾರ್ಥಿಗಳಲ್ಲಿರುವ ಕಾಳಜಿ ವ್ಯಕ್ತಪಡಿಸುವ ಸರಳ ಕವನ ರಚನೆ.
2] ಜಿ.ಎಸ್.ಶಿವರುದ್ರಪ್ಪ ಅವರ ಭಾವಚಿತ್ರ-ಪರಿಚಯದೊಂದಿಗೆ
ಕೃತಿಗಳನ್ನು ಪಟ್ಟಿಮಾಡುವುದು.
ಮಾನಕಗಳು
(ಪ್ರತಿ
ಚಟುವಟಿಕೆಗೆ 5 ಮಾನಕಗಳು; ತಲಾ 3 ಅಂಕಗಳಂತೆ ಒಟ್ಟು 15 ಅಂಕಗಳು)
1] ಸಾಮಾಜಿಕ ಸ್ವಾಸ್ಥ್ಯದ
ಬಗೆಗೆ ವಿದ್ಯಾರ್ಥಿಗಳಲ್ಲಿರುವ ಕಾಳಜಿ ವ್ಯಕ್ತಪಡಿಸುವ ಸರಳ ಕವನ ರಚನೆ.
1) ವಿದ್ಯಾರ್ಥಿಗೆ
ಕವನ ರಚನೆಯ ಬಗ್ಗೆ ಉತ್ತಮ ಆಸಕ್ತಿ ಇದೆಯೇ?
2) ರಚನೆಯಲ್ಲಿ
ಪರಿಣಾಮಕಾರಿಯಾದ ಪದಗಳನ್ನು ಬಳಸಲಾಗಿದೆಯೇ?
3) ಕವನದಲ್ಲಿ
ಸಮಾಜದಲ್ಲಿರುವ ಕುಂದು-ಕೊರತೆಗಳ ಬಗ್ಗೆ ಕಾಳಜಿ ವ್ಯಕ್ತವಾಗಿದೆಯೇ?
4) ವಿಷಯ
ಪ್ರತಿಪಾದನೆಯಲ್ಲಿ ನಿರಂತರತೆ ಇದೆಯೇ?
5) ವ್ಯಾಕರಣ ದೋಷವಿಲ್ಲದೆ ಅಂದವಾಗಿ ಬರೆಯಲಾಗಿದೆಯೇ?
5) ವ್ಯಾಕರಣ ದೋಷವಿಲ್ಲದೆ ಅಂದವಾಗಿ ಬರೆಯಲಾಗಿದೆಯೇ?
2] ಜಿ.ಎಸ್.ಶಿವರುದ್ರಪ್ಪ
ಅವರ ಭಾವಚಿತ್ರ-ಪರಿಚಯದೊಂದಿಗೆ ಕೃತಿಗಳನ್ನು ಪಟ್ಟಿಮಾಡುವುದು.
1) ಜಿ.ಎಸ್.ಎಸ್.
ಅವರ ಭಾವಚಿತ್ರ ಸಂಗ್ರಹಿಸಲಾಗಿದೆಯೇ?
2) ಕವಿಯ
ಬಗ್ಗೆ ಪರಿಚಯಿಸಲಾಗಿದೆಯೇ?
3) ಕವಿಯ
ಪ್ರಮುಖ ಕೃತಿಗಳಿಗೆ ದೊರೆತಿರುವ ಪ್ರಶಸ್ತಿ-ಪುರಸ್ಕಾರಗಳನ್ನು ಪಟ್ಟಿಮಾಡಲಾಗಿದೆಯೇ?
4) ವಿದ್ಯಾರ್ಥಿಯು
ರಾಷ್ಟ್ರಕವಿಗಳ ಭಾವಚಿತ್ರಗಳನ್ನು ಗುರುತಿಸಬಲ್ಲನೆ?
5) ಚಟುವಟಿಕೆಯ
ನಂತರ ಜಿ.ಎಸ್.ಎಸ್. ಅವರ ಪರಿಚಯವನ್ನು ಮೌಖಿಕವಾಗಿ ಹೇಳಬಲ್ಲನೇ?
Nice
ಪ್ರತ್ಯುತ್ತರಅಳಿಸಿKannada deevigee tumba chennagede
ಪ್ರತ್ಯುತ್ತರಅಳಿಸಿdhanyavada Kannada deevigee