ಪದ್ಯಪಾಠ-1 ಎಮ್ಮನುಡಿಗೇಳ್
ಚಟುವಟಿಕೆಗಳು: 1] ಪದ್ಯಭಾಗವನ್ನು ಪದ ವಿಂಗಡಿಸಿ ಓದುವುದು/ಗಮಕವಾಚನ
ಮಾಡಿಸುವುದು.
2] ಸಂಭಾಷಣೆಯ ರೂಪಕ್ಕೆ ಪರಿವರ್ತಿಸಿ ನಾಟಕ
ಅಭಿನಯಿಸುವುದು.
ಮಾನಕಗಳು
(ಪ್ರತಿ
ಚಟುವಟಿಕೆಗೆ 5 ಮಾನಕಗಳು; ತಲಾ 3 ಅಂಕಗಳು)
1] ಪದ್ಯಭಾಗವನ್ನು ಪದ ವಿಂಗಡಿಸಿ
ಓದುವುದು/ಗಮಕವಾಚನ ಮಾಡಿಸುವುದು.
1) ವಿದ್ಯಾರ್ಥಿಗೆ
ಗಮಕ ಕಲೆಯ ಬಗ್ಗೆ ಪರಿಕಲ್ಪನೆ ಇದೆಯೇ?
2) ಓದುವಿಕೆ/ಗಮಕವಾಚನ
ನಿರ್ಗಳವಾಗಿತ್ತೆ?
3) ಸ್ವರಭಾರ
ಯುಕ್ತವಾಗಿ ಹಾಡಲಾಯಿತೆ?/ಓದಲಾಯಿತೆ?
4) ಕವಿಯ
ಭಾವನೆಗಳಿಗೆ ತಕ್ಕಂತೆ ರಸಾಭಿವ್ಯಕ್ತಿ ವ್ಯಕ್ತವಾಯಿತೆ?
5) ಹಾಡುವಿಕೆ/ಓದುವಿಕೆಯಲನ್ನು
ವಿದ್ಯಾರ್ಥಿಯು ಆಸಕ್ತಿಯಿಂದ ಮಾಡಿದನೆ?
1] ಸಂಭಾಷಣೆಯ ರೂಪಕ್ಕೆ
ಪರಿವರ್ತಿಸಿ ನಾಟಕ ಅಭಿನಯಿಸುವುದು.
1) ನಾಟಕದ
ದೃಶ್ಯ ಸಂಯೋಜನೆಯ ಪರಿಕಲ್ಪನೆ ಇದೆಯೇ?
2) ಬರೆದಿರುವ
ಸಂಭಾಷಣೆಯು ಕ್ರಮಬದ್ಧವಾಗಿದೆಯೇ?
3) ಮೂಲ
ಕಾವ್ಯದ ಆಶಯಕ್ಕೆ ಪೂರಕವಾಗಿದೆಯೇ?
4) ಮಾತುಗಾರಿಕೆಯಲ್ಲಿ
ಉಚ್ಚಾರಣಾ ಸ್ಪಷ್ಟತೆ, ನಿರರ್ಗಳತೆ ಇತ್ತೆ?
5) ಸನ್ನಿವೇಶ
ಮತ್ತು ಪಾತ್ರಕ್ಕೆ ಅನುಗುಣವಾದ ಭಾವಾಭಿನಯವಿತ್ತೆ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ