ಸಂಕ್ಷಿಪ್ತಸೂಚಿ
ಅ | ಅವ್ಯಯ | ಪ್ರ | ಪ್ರತ್ಯಯ | |
ಅರ | ಅರಬ್ಬಿ | ಪ್ರಾ | ಪ್ರಾಕೃತ | |
ಇಂ | ಇಂಗ್ಲೀಷ್ | ಪೋರ್ಚು | ಪೋರ್ಚುಗೀಸ್ | |
ಕ್ರಿ | ಕ್ರಿಯಾಪದ | ಫ್ರೆ | ಫ್ರೆಂಚ್ | |
ಗು | ಗುಣವಾಚಕ | ಮರಾ | ಮರಾಠಿ | |
ಗ್ರೀ | ಗ್ರೀಕ್ | ಮಲೆ | ಮಲೆಯಾಳ | |
ತಮಿ | ತಮಿಳು | ಮುಂ. | ಮುಂತಾದ | |
ತು | ತುಳು | ಮೊ. | ಮೊದಲಾದ | |
ತೆಲು | ತೆಲುಗು | ಯಾ | ಅಥವ | |
ದೇ | ದೇಶ್ಯ | ಸ.ನಾ | ಸರ್ವನಾಮ | |
ನಾ | ನಾಮಪದ | ಸಂ | ಸಂಸ್ಕೃತ | |
ಪಾರ | ಪಾರಸಿ | ಹಿಂ | ಹಿಂದಿ |
ಕೆಲವು ಪದಗಳ ಅರ್ಥಗಳ ಮುನ್ನ ವಿವರಣೆ ನೀಡಲಾಗಿದೆ. ಆ ವಿವರಣೆಯು ಎಲ್ಲ ಅರ್ಥಗಳಿಗೂ
ಅನ್ವಯಿಸುತ್ತದೆ ಎಂದು ತೋರಿಸಲು ಒಂದು ಅಡ್ಡಗೆರೆ ಎಳೆಯಲಾಗಿದೆ (—). ಪದದ ಅರ್ಥದ
ಮೊದಲು ಓದುಗರು ವಿವರಣೆಯನ್ನು ಸೇರಿಸಿಕೊಳ್ಳಬೇಕು.
ಮುಖ್ಯೋಲ್ಲೇಖಗಳ ಕೆಳಗಿನ ಪದಪುಂಜಗಳ ವ್ಯಾಕರಣರೂಪವು ಬದಲಾಗಿದ್ದರೆ, ಅವುಗಳ ಬದಲಾದ ರೂಪವನ್ನು ಮಾತ್ರ ಸೂಚಿಸಲಾಗಿದೆ.
ಚಿಹ್ನೆಗಳು
< ಶಬ್ದಮೂಲವನ್ನು ಸೂಚಿಸುವ ಚಿಹ್ನೆ
> ಶಬ್ದಮೂಲವನ್ನು ಸೂಚಿಸುವ ಚಿಹ್ನೆ
= ಸಮಾನ ಎಂಬರ್ಥವನ್ನು ಸೂಚಿಸುವ ಚಿಹ್ನೆ
+ ಜೊತೆಗೆ ಎಂಬರ್ಥವನ್ನು ಸೂಚಿಸುವ ಚಿಹ್ನೆ
> ಶಬ್ದಮೂಲವನ್ನು ಸೂಚಿಸುವ ಚಿಹ್ನೆ
= ಸಮಾನ ಎಂಬರ್ಥವನ್ನು ಸೂಚಿಸುವ ಚಿಹ್ನೆ
+ ಜೊತೆಗೆ ಎಂಬರ್ಥವನ್ನು ಸೂಚಿಸುವ ಚಿಹ್ನೆ
ಬರಹ ಅಂತರ್ಜಾಲ ನಿಘಂಟುವಿನಲ್ಲಿ ನಿಮ್ಮ ಕ್ಲಿಷ್ಟ ಪದಗಳಿಗೆ ಅರ್ಥವನ್ನು ಹುಡುಕಲು ಇಲ್ಲಿ ಕ್ಲಿಕ್ ಮಾಡಿ
[ಸೂಚನೆ:- ಈ ನಿಘಂಟುವಿನಲ್ಲಿ ಕನ್ನಡ-ಕನ್ನಡ ಮತ್ತು ಕನ್ನಡ-ಇಂಗ್ಲೀಷ್ ಅರ್ಥಗಳನ್ನು ಪಡೆಯಬಹುದು. ಇಲ್ಲಿ
ಜಿ.ವಿ ಕನ್ನಡ ಜಿ.ವಿ ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ಹರಿದಾಸ ಕೋಶ ಎಂಬ ಐದು ವಿವಿಧ ನಿಘಂಟುಗಳಿದ್ದು ಜಿ.ವಿ ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ಇವು ಇಂಗ್ಲೀಷ್-ಕನ್ನಡ ನಿಘಂಟುಗಳಾಗಿದ್ದು ಜಿ.ವಿ ಕನ್ನಡ ಮತ್ತು ಹರಿದಾಸ ಕೋಶ ಇವು ಕನ್ನಡ-ಕನ್ನಡ ನಿಘಂಟುಗಳಾಗಿವೆ.
ಮೊದಲು ಇವುಗಳಲ್ಲಿ ಯಾವುದಾದರೊಂದು ನಿಘಂಟನ್ನು ಆರಿಸಿದ ನಂತರ ನಿಮಗೆ ಯಾವ ಪದಕ್ಕೆ
ಅರ್ಥ ಬೇಕಾಗಿದೆಯೋ ಆ ಪದದ ಮೊದಲ ಅಕ್ಷರವನ್ನು ಕೊಟ್ಟಿರುವ ಆಯ್ಕೆಗಳಿಂದ ಆರಿಸಿ. ನಂತರ
ಸ್ವಯಂಚಾಲಿತವಾಗಿ ಪದಗಳ ಪಟ್ಟಿ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ ಪದಕ್ಕೆ
ಅರ್ಥವನ್ನು ಹುಡುಕಿಕೊಳ್ಳಿ]
ಮನೆ ಮಾತಾಗು ಅರ್ಥ ತಿಳಿಸಿ
ಪ್ರತ್ಯುತ್ತರಅಳಿಸಿಪ್ರಸಿದ್ಧಿ ಪಡೆದ
ಅಳಿಸಿಮನೋವಾಂಚಲತೆ ಪದದ ಸಮನಾರ್ಥಕ ಪದ ಯಾವುದು
ಪ್ರತ್ಯುತ್ತರಅಳಿಸಿಕನ್ನಡವಕ್ಕಿ ಎಂದರೆ ಯಾವ ಹಕ್ಕಿ ?
ಪ್ರತ್ಯುತ್ತರಅಳಿಸಿಗಿಳಿ
ಅಳಿಸಿದಿವ್ಯ ಪದದ ಅರ್ಥ
ಪ್ರತ್ಯುತ್ತರಅಳಿಸಿಚೆಂದದ, ಮನೋಜ್ಞ, beautiful, charming
ಅಳಿಸಿಶ್ರೇಷ್ಠ
ಅಳಿಸಿಕಿಸುಕಾಡು ಇದರ ಅರ್ಥ
ಪ್ರತ್ಯುತ್ತರಅಳಿಸಿಕೆಂಪು ಕಾಡು, ಕೆಂಪು ಮಣ್ಣಿನ ಭೂಮಿ
ಅಳಿಸಿದೀವಿಗೆ ಪದದ ಅರ್ಥ
ಪ್ರತ್ಯುತ್ತರಅಳಿಸಿಹಣತೆ, ದೀಪ
ಅಳಿಸಿದೀಪ , ಹಣತೆ
ಅಳಿಸಿನಡತೆ ಪದದ ಅರ್ಥ
ಪ್ರತ್ಯುತ್ತರಅಳಿಸಿBehaviour. ನಡೆದುಕೂಳ್ಳುವ ರೀತಿ.
ಅಳಿಸಿಕುಗುರು ಪದದ ಅರ್ಥ
ಪ್ರತ್ಯುತ್ತರಅಳಿಸಿನಿದ್ರೆಗೆ ಜಾರು, drowsiness sleepiness
ಅಳಿಸಿಎಚ್ಚಾಳುತಾ ಪದದ ಅರ್ಥ
ಪ್ರತ್ಯುತ್ತರಅಳಿಸಿಬಿಲ್ವಿದ್ಯೆ
ಅಳಿಸಿಭವ ಪದದ ಅರ್ಥ
ಪ್ರತ್ಯುತ್ತರಅಳಿಸಿಜೀವನ, the state of existing.
ಅಳಿಸಿಹುಟ್ಟು
ಅಳಿಸಿಕೋಂ ಪದದ ಅರ್ಥ
ಪ್ರತ್ಯುತ್ತರಅಳಿಸಿಪತ್ನಿಯ ಹೆಸರಿನ ಮುಂದೆ ಕೋಂ ಅಂತ ಬರೆದು ಗಂಡನ ಹೆಸರು ಬರೆಯುತ್ತಾರೆ ಕೋಂ ಪದದ ಅಥ೯ವೆನು
ಪ್ರತ್ಯುತ್ತರಅಳಿಸಿಕೋಂ ಪದದ ಅರ್ಥ
ಪ್ರತ್ಯುತ್ತರಅಳಿಸಿಈ ಪದಗಳಲ್ಲಿ ನಿಘಂಟಿನ ಕ್ರಮದಲ್ಲಿ ಮೊದಲು ಬರುವ ಪದ ಯಾವುದು?
ಪ್ರತ್ಯುತ್ತರಅಳಿಸಿಖಗ, ಚಾಮರ, ಕಣ್ಣು, ಛತ್ರಿ
ಕಣ್ಣು
ಅಳಿಸಿಬಿಲ್ಹಣ ಪದದ ಅರ್ಥ ತಿಳಿಸಿ
ಪ್ರತ್ಯುತ್ತರಅಳಿಸಿಬಿಲ್ಮಣ ಪದದ ಅರ್ಥ ತಿಳಿಸಿ
ಪ್ರತ್ಯುತ್ತರಅಳಿಸಿಮನ್ನಿಸು ಪದದ ಅರ್ಥ ತಿಳಿಸಿ
ಪ್ರತ್ಯುತ್ತರಅಳಿಸಿಸಮಾನತೆ ಮತ್ತು ಸಮತೆ ಪದಗಳಿಗೆ ಇರುವ ವ್ಯತ್ಯಾಸ
ಪ್ರತ್ಯುತ್ತರಅಳಿಸಿ