ಭಾರತೀಯ ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಕವಿ/ಸಾಹಿತಿಗಳು | ||
ಕವಿ/ಸಾಹಿತಿ | ಕೃತಿ | ವರ್ಷ |
ಕುವೆಂಪು | ಶ್ರೀ ರಾಮಾಯಣ ದರ್ಶನಂ | 1967 |
ದ.ರಾ.ಬೇಂದ್ರೆ | ನಾಕುತಂತಿ | 1972 |
ಶಿವರಾಮ ಕಾರಂತ | ಮೂಕಜ್ಜಿಯ ಕನಸುಗಳು | 1977 |
ಮಾಸ್ತಿವೆಂಕಟೇಶ ಅಯ್ಯಂಗಾರ್ | ಚಿಕ್ಕವೀರ ರಾಜೇಂದ್ರ | 1983 |
ವಿ.ಕೃ.ಗೊಕಾಕ್ | ಭಾರತ ಸಿಂಧು ರಶ್ಮಿ | 1990 |
ಯು.ಆರ್.ಅನಂತಮೂರ್ತಿ | ಸಮಗ್ರ ಸಾಹಿತ್ಯ | 1994 |
ಗಿರೀಶ್ ಕಾರ್ನಾಡ್ | ಸಮಗ್ರ ಸಾಹಿತ್ಯ | 1998 |
ಚಂದ್ರಶೇಖರ ಕಂಬಾರ | ಸಮಗ್ರ ಸಾಹಿತ್ಯ | 2010 |
hello sir kuvempu avarige 1968 ralli jnana peeta prashasti bandide. k shivaram karant ravarige 1978ralli. according to 8th kannada text book
ಪ್ರತ್ಯುತ್ತರಅಳಿಸಿಸ್ನೇಹಿತ ಚಂದ್ರಕಾಂತ್, ನೀವು ಹೇಳಿದಂತೆ 8ನೇ ತರಗತಿ ಪಠ್ಯಪುಸತ್ತಕದಲ್ಲಿ ಇದ್ದರೂ ಇದು ಅವರಿಗೆ ಪ್ರಶಸ್ತಿ ನೀಡಲಾದ ವರ್ಷವಷ್ಟೆ. ಆದರೆ ಯಾವ ಸಾಲಿಗೆ ಈ ಪ್ರಶಸ್ತಿಗಳನ್ನು ಘೋಷಿಸಲಾಯಿತು ಎನ್ನುವುದೇ ಮುಖ್ಯವಾಗಿರುವುದರಿಂದ 1967 ಮತ್ತು 1977 ಸರಿಯಾಗಿದೆ.
ಅಳಿಸಿವಿವರವಾಗಿ ಹೇಳಿರುವುದರಿಂದ ತುಂಬಾ ಧನ್ಯವಾದಗಳು ಸರ್
ಅಳಿಸಿಸರ್ ಒಳ್ಳೆಯ ವಿಷಯನ್ನು ಬಿಡ್ತಾ ಇದ್ದೀರಿ ಗೂಗಲ್ ನಲ್ಲಿ ಟೆಲಿಗ್ರಾಮ ದಲ್ಲಿ ನಿಮ್ಮದು ಗ್ರೂಪ್ ಇದ್ಯಾ ಸರ್
ಪ್ರತ್ಯುತ್ತರಅಳಿಸಿತುಂಬಾ ಧನ್ಯವಾದಗಳು ಸರ್
ಪ್ರತ್ಯುತ್ತರಅಳಿಸಿ